ಸಪ್ತ ಸಾಗರದಾಚೆ ಸಾವಿರ ಭಾವವಿದೆ…!
Saptha Sagaradaache Ello 4/5 ಸಮುದ್ರದ ತೀರದಲ್ಲೊಂದು ಮನೆ ಕಟ್ಟಿಸಬೇಕು, ಹಾಡುಗಾರ್ತಿಯಾಗಬೇಕು ಅಂತೆಲ್ಲಾ ಬದುಕಿನ ಬಗ್ಗೆ ಕನಸಿಟ್ಟುಕೊಂಡ ಹುಡುಗಿ. ಇವನು ಶ್ರೀಮಂತರ ಮನೆಯ ಕಾರ್ ಡ್ರೈವರ್. ಎದುರಿಗೆ ಇವನಿದ್ದರೇನೆ ವೇದಿಕೆಯಲ್ಲಿದ್ದವಳ ಗಂಟಲಿನಿಂದ ಸ್ವರ ಹೊಮ್ಮೋದು.…