1. Home
  2. Author Blogs

Author: cinipark

cinipark

‌‘ಚೇಸ್’ ಚಿತ್ರದ ಹೀರೋ ಮ್ಯಾಕ್ಸ್ ಡಾಗ್!

‌‘ಚೇಸ್’ ಚಿತ್ರದ ಹೀರೋ ಮ್ಯಾಕ್ಸ್ ಡಾಗ್!

ಕನ್ನಡ ಚಿತ್ರರಂಗದಲ್ಲಿ ಶ್ವಾನಗಳನ್ನು ಬಳಸಿಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ‘777 ಚಾರ್ಲಿ’ ಘೋಷಣೆಯಾದ ಮೇಲೆ, ನಾನು ಮತ್ತು ಗುಂಡ ಎಂಬ ಶ್ವಾನದ ಕುರಿತಾದ ಚಿತ್ರ ಪ್ರಾರಂಭವಾಯಿತು. ಈ ವಾರ ಬಿಡುಗಡೆಯಾಗುತ್ತಿರುವ ‘ಚೇಸ್’ ಚಿತ್ರದಲ್ಲೂ ಮ್ಯಾಕ್ಸ್ ಎಂಬ ಶ್ವಾನ ಪ್ರಮುಖ ಪಾತ್ರ ವಹಿಸುತ್ತಿದೆ. ಈ ಚಿತ್ರದ ಕುರಿತು ಮಾತನಾಡುವ ಮ್ಯಾಕ್ಸ್ನ…

Read More
‘ಬೆಂಕಿ’ಯಂತೆ ಬರುತ್ತಿರುವ ಅನೀಶ್!

‘ಬೆಂಕಿ’ಯಂತೆ ಬರುತ್ತಿರುವ ಅನೀಶ್!

ಅನೇಶ್ ಯಾವಾಗಲೂ ಅಷ್ಟೇ. ಅವರು ಆರಂಭದಿಂದಲೇ ದೊಡ್ಡ ಸದ್ದು ಅಥವಾ ಸುದ್ದಿ ಮಾಡುವುದಿಲ್ಲ. ಸದ್ದಿಲ್ಲದೆ ಚಿತ್ರ ಮುಗಿಸಿ, ಆ ನಂತರ ಅದರ ಬಗ್ಗೆ ಮಾತನಾಡುವುದಕ್ಕೆ ಮುಂದಾಗುತ್ತಾರೆ. ಈಗಲೂ ಅಷ್ಟೇ. ಅವರು ‘ಬೆಂಕಿ’ ಎಂಬ ಚಿತ್ರ ಮಾಡುತ್ತಿರುವುದು ಬಹಳಷ್ಟು ಜನರಿಗೆ ಗೊತ್ತಿರಲಿಲ್ಲ. ಸದ್ದಿಲ್ಲದೆ ಕೆಲಸ ಮುಗಿಸುತ್ತಿದ್ದ ಅನೀಶ್, ಮೂರು ತಿಂಗಳ…

Read More
ಮಗನಿಗೆ ಖಡಕ್‌ ಎಚ್ಚರಿಕೆ ಕೊಟ್ಟ ಶಶಿಕುಮಾರ್!

ಮಗನಿಗೆ ಖಡಕ್‌ ಎಚ್ಚರಿಕೆ ಕೊಟ್ಟ ಶಶಿಕುಮಾರ್!

80-90ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಸುಪ್ರೀಮ್ ಹೀರೋ ಎಂದೇ ಹೆಸರೇ ಮಾಡಿದ್ದ ಶಶಿಕುಮಾರ್ ಅವರ ಮಗ ಅಕ್ಷಿತ್ ಶಶಿಕುಮಾರ್ ಅಭಿನಯದ ‘ಓ ಮೈ ಲವ್’ ಚಿತ್ರವು ಜುಲೈ 15ರಂದು ರಾಜ್ಯಾದ್ಯಂತ ತೆರೆಗೆ ಬರುವುದಕ್ಕೆ ಸಜ್ಜಾಗಿದೆ. ಈ ಚಿತ್ರದ ಬಗ್ಗೆ ಅಕ್ಷಿತ್ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಚಿತ್ರ ದೊಡ್ಡ ಬ್ರೇಕ್…

Read More
ಪ್ರೀತಿಯಲ್ಲಿ ಬಿದ್ದ ಶಶಿಕುಮಾರ್ ಮಗ … ಈ ವಾರ ತೆರೆಗೆ ‘ಓ ಮೈ ಲವ್’

ಪ್ರೀತಿಯಲ್ಲಿ ಬಿದ್ದ ಶಶಿಕುಮಾರ್ ಮಗ … ಈ ವಾರ ತೆರೆಗೆ ‘ಓ ಮೈ ಲವ್’

ಶಶಿಕುಮಾರ್ ಅವರ ಮಗ ಅಕ್ಷಿತ್ ಅಭಿನಯದ ಮೊದಲ ಚಿತ್ರ ‘ಸೀತಾಯಣ’ ಕಳೆದ ತಿಂಗಳಷ್ಟೇ ಬಿಡುಗಡೆಯಾಯಿತು. ಈ ಅವರ ಇನ್ನೊಂದು ಚಿತ್ರ ಈ ತಿಂಗಳು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಅದೇ ‘ಓ ಮೈ ಲವ್’. ಲೆಕ್ಕದ ಪ್ರಕಾರ, ಇದು ಅಕ್ಷಿತ್ ಅಭಿನಯದ ಎರಡನೇ ಚಿತ್ರವಾದರೂ, ಇದೇ ತಮ್ಮ ಮೊದಲ ಚಿತ್ರ ಎಂದು…

Read More
ಒಂದೇ ಮುಹೂರ್ತದಲ್ಲಿ ಎರಡು ಸಿನಿಮಾಗಳು

ಒಂದೇ ಮುಹೂರ್ತದಲ್ಲಿ ಎರಡು ಸಿನಿಮಾಗಳು

ಆಷಾಡ ಮಾಸದಲ್ಲಿ ಹೊಸಬರ ತಂಡವೊಂದು ಒಟ್ಟಿಗೆ ಎರಡು ಸಿನಿಮಾಗಳ ಮುಹೂರ್ತವನ್ನು ಆಚರಿಸಿಕೊಂಡಿದೆ. ಮೊದಲನೆಯದಾಗಿ ’ಬಾಲಿ’ ಚಿತ್ರದ ಕ್ರೀಡೆ ಕುರಿತ ಕಥೆಯಲ್ಲಿ ಹದಿಹರೆಯದ ಹಳ್ಳಿಯ ಬಡ ಕುಟುಂಬದ ಹುಡುಗಿಯೊಬ್ಬಳು ಓಟಗಾರ್ತಿಯಾಗಿ ಗುರಿ ಸಾಧಿಸಲು ಹೋಗುತ್ತಾಳೆ. ಅವಳ ಹಾದಿಯಲ್ಲಿ ಸಪಲ ಆಗುತ್ತಾಳಾ ಎನ್ನುವುದು ಒಂದು ಏಳೆಯ ಸಾರಾಂಶವಾಗಿದೆ. ಜೊತೆಗೆ ಶಾಲೆಯ ಅಂಶಗಳು…

Read More
ಇಲ್ಲಿದೆ ಹಲವು ರೋಚಕ ವಿಚಾರಗಳ ಚೇಸ್!

ಇಲ್ಲಿದೆ ಹಲವು ರೋಚಕ ವಿಚಾರಗಳ ಚೇಸ್!

ಎಲ್ಲ ಅಂದುಕೊಂಡಂತೆ ಆಗಿದ್ದರೆ, ಕೋವಿಡ್ಗೂ ಮುನ್ನವೇ ಚೇಸ್ ಎಂಬ ಥ್ರಿಲ್ಲರ್ ಚಿತ್ರ ಬಿಡುಗಡೆ ಆಗಬೇಕಿತ್ತು. ಇನ್ನೇನು ಚಿತ್ರತಂಡದವರು ಬಿಡುಗಡೆಗೆ ಸಿದ್ಧತೆ ಮಾಡಿಕೊಂಡರು ಎನ್ನುವಷ್ಟರಲ್ಲಿ ಕೋವಿಡ್ನಿಂದ ಎಲ್ಲವೂ ಮುಂದಕ್ಕೆ ಹೋಯಿತು. ಆಗ ಮುಂದಕ್ಕೆ ಹೋದ ಚೇಸ್, ಈ ಶುಕ್ರವಾರ (ಜುಲೈ 15) ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಅದಕ್ಕೂ ಮೊದಲು ಚಿತ್ರದ…

Read More
ಶಶಿಕುಮಾರ್ ಮಗ ಅಕ್ಷಿತ್‌ ಲವ್‌ ಮಾಡಿದ ವಿಚಾರ!

ಶಶಿಕುಮಾರ್ ಮಗ ಅಕ್ಷಿತ್‌ ಲವ್‌ ಮಾಡಿದ ವಿಚಾರ!

ಶಶಿಕುಮಾರ್ ಅವರ ಮಗ ಅಕ್ಷಿತ್ ಅಭಿನಯದ ಮೊದಲ ಚಿತ್ರ ‘ಸೀತಾಯಣ’ ಕಳೆದ ತಿಂಗಳಷ್ಟೇ ಬಿಡುಗಡೆಯಾಯಿತು. ಈ ಅವರ ಇನ್ನೊಂದು ಚಿತ್ರ ಈ ತಿಂಗಳು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಅದೇ ‘ಓ ಮೈ ಲವ್’. ಲೆಕ್ಕದ ಪ್ರಕಾರ, ಇದು ಅಕ್ಷಿತ್ ಅಭಿನಯದ ಎರಡನೇ ಚಿತ್ರವಾದರೂ, ಇದೇ ತಮ್ಮ ಮೊದಲ ಚಿತ್ರ ಎಂದು…

Read More
ಸಮಂತಾ ನಟನೆಯ “ಯಶೋದ” ಚಿತ್ರದ ಚಿತ್ರೀಕರಣ ಮುಕ್ತಾಯ…

ಸಮಂತಾ ನಟನೆಯ “ಯಶೋದ” ಚಿತ್ರದ ಚಿತ್ರೀಕರಣ ಮುಕ್ತಾಯ…

ಹಾಡಿನ ಚಿತ್ರೀಕರಣ ಬಾಕಿ, 15ರಿಂದ ಎಲ್ಲ ಭಾಷೆಗಳ ಡಬ್ಬಿಂಗ್‌ ಶುರು.. ‌ ಶ್ರೀದೇವಿ ಮೂವಿಸ್‌ ಬ್ಯಾನರ್‌ನಲ್ಲಿ ಸಿದ್ಧವಾಗಿರುವ ಬಹುನಿರೀಕ್ಷಿತ ಮತ್ತು ಕೌತುಕಭರಿತ “ಯಶೋದ” ಸಿನಿಮಾ ತಂಡ ಇತ್ತೀಚೆಗಷ್ಟೇ ಸಣ್ಣ ವಿಡಿಯೋ ತುಣುಕನ್ನು ಹೊರತಂದಿತ್ತು. ಇದೀಗ ಸದ್ದಿಲ್ಲದೆ ಚಿತ್ರದ ಶೂಟಿಂಗ್‌ ಮುಗಿಸಿ, ಹಾಡಿನ ಚಿತ್ರೀಕರಣವೊಂದನ್ನು ಮಾತ್ರ ಬಾಕಿ ಉಳಿಸಿಕೊಂಡಿದೆ. ನಾಯಕಿ…

Read More
ಕನ್ನಡದಲ್ಲೂ ಬರ್ತಿದೆ ರಾಮ್ ಗೋಪಾಲ್ ವರ್ಮಾ ಸಿನಿಮಾ..ಬೆಂಗಳೂರಿನಲ್ಲಿ ಹುಡುಗಿ ಚಿತ್ರದ ಪ್ರಚಾರ ಮಾಡಿದ RGV

ಕನ್ನಡದಲ್ಲೂ ಬರ್ತಿದೆ ರಾಮ್ ಗೋಪಾಲ್ ವರ್ಮಾ ಸಿನಿಮಾ..ಬೆಂಗಳೂರಿನಲ್ಲಿ ಹುಡುಗಿ ಚಿತ್ರದ ಪ್ರಚಾರ ಮಾಡಿದ RGV

ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಸಿನಿಮಾಗಳು ಅಂದರೆ ವಿಭಿನ್ನವಾಗಿಯೇ ಇರುತ್ತದೆ. ಸದಾ ಡಿಫರೆಂಟ್ ಶೈಲಿಯೇ ಚಿತ್ರ‌ ಮಾಡುವುದರಲ್ಲಿ ಸದಾ ಮುಂದೆ. ಹೊಸತನದ ಹೆಜ್ಜೆಗಳನ್ನು ಇಡುವ ಆರ್ ಜಿವಿ ಈಗ ಸಮರ ಕಲೆಯಾಧಾರಿತ ಪ್ಯಾನ್ ಇಂಡಿಯಾ ಸಿನಿಮಾ ಮಾಡಿದ್ದು, ಆ ಚಿತ್ರ‌ ಹುಡುಗಿ ಎಂಬ ಶೀರ್ಷಿಕೆಯಡಿ ಕನ್ನಡದಲ್ಲೂ…

Read More
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ 127ನೇ ಸಿನಿಮಾಗೆ ಅವನೇ ಶ್ರೀಮನ್ನಾರಾಯಣ ನಿರ್ದೇಶಕರೇ ಸಾರಥಿ..

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ 127ನೇ ಸಿನಿಮಾಗೆ ಅವನೇ ಶ್ರೀಮನ್ನಾರಾಯಣ ನಿರ್ದೇಶಕರೇ ಸಾರಥಿ..

ಶಿವಣ್ಣ-ಸಚಿನ್ ಸಿನಿಮಾ ಟೈಟಲ್ ಲಾಂಚ್ ಗೆ ಡೇಟ್ ಫಿಕ್ಸ್ ಕನ್ನಡ ಸಿನಿಲೋಕದ ಯಂಗ್ ಅಂಡ್ ಎನರ್ಜಿಟಿಕ್ ಸೂಪರ್ ಸ್ಟಾರ್ ಶಿವರಾಜ್ ಕುಮಾರ್ ಭತ್ತಳಿಕೆಯಲ್ಲೀಗ ಸಾಲು ಸಾಲು ಸಿನಿಮಾಗಳಿವೆ. ಈ ಚಿತ್ರಗಳ ಪೈಕಿ ಶಿವಣ್ಣ ನಟಿಸಲಿರುವ 127ನೇ ಸಿನಿಮಾಗೆ ಅವನೇ ಶ್ರೀಮನ್ನಾರಾಯಣ ನಿರ್ದೇಶಕ ಸಚಿನ್ ರವಿ ಆಕ್ಷನ್ ಕಟ್ ಹೇಳುವುದು…

Read More