ಸತ್ಯದ ದಾರಿಯಲ್ಲಿ ಹೋಗು, ನೀನು ನಡೆಯುವಾಗ ಪಾತಾಳಕ್ಕೆ ಬಿದ್ದು ನಿನ್ನನ್ನು ಮೇಲೆತ್ತಲು ನಾನು ಬಂದೇ ಬರುತ್ತೇನೆ.

ಶ್ರೀ ಕೃಷ್ಣನ ಪ್ರೇರಣಾದಾಯಕ ನುಡಿಗಳು

Read More
ಓದುವುದನ್ನು ಬರೆಯುವುದನ್ನು ಕಲಿಯುವುದು ವಿದ್ಯಾಭ್ಯಾಸವಲ್ಲ, ವಿನಯವನ್ನು ವಿವೇಕವನ್ನು ಕಲಿಸುವುದೇ ವಿದ್ಯಾಭ್ಯಾಸ.

ನಿಮ್ಮ ಗುರಿ ಏನೆಂದು  ಪ್ರತಿ ಒಬ್ಬರಿಗೂ ಹೇಳುವ ಅವಶ್ಯಕತೆಯಿಲ್ಲ , ನೀವು  ಸೇರಿದಮೇಲೆ ಅವರೇ ನಿಮ್ಮ ಬಳಿ  ಬರುವರು

ಒಂದು ಎಲೆ ಕೆಳಗೆ ಬೀಳುತ್ತಾ ಹೇಳಿತು ಈ ಜೀವನ ಶಾಶ್ವತವಲ್ಲ ಅಂತ ಒಂದು ಹೂವು ಅರಳುತ್ತಾ ಹೇಳಿತು ಬದುಕುವ ಒಂದು ದಿನವಾದ್ರೂ ಗೌರವವಾಗಿ ಜೀವಿಸು ಅಂತ

ಶ್ರೀರಾಮಲಲ್ಲ  ಪ್ರತಿಷ್ಠಾಪನೆ
ವಿಶೇಷತೆ ತಿಳಿಯಿರಿ

ಶ್ರೀರಾಮಲಲ್ಲ ಪ್ರತಿಷ್ಠಾಪನೆ ವಿಶೇಷತೆ ತಿಳಿಯಿರಿ

ಶ್ರೀರಾಮಲಲ್ಲ ಪ್ರತಿಷ್ಠಾಪನೆ ವಿಶೇಷತೆ ತಿಳಿಯಿರಿ

Read More
ಒಂದು ಹಂತದವರೆಗೆ ನೋವು ಸಹಿಸಿದ ನಂತರ, ಮನುಷ್ಯ ಮೌನವಾಗುತ್ತಾನೆ.

ನಿಮ್ಮೊಳಗಿನ ಕೆಡಕು ಹೊರಬರುವವರೆಗೆ ಜನ ನಿಮ್ಮನ್ನು ಪ್ರಚೋದಿಸುತ್ತಾರೆ.

ಪ್ರತಿನಿತ್ಯ ಆಹಾರದಲ್ಲಿ ಕ್ಯಾರೆಟ್ಟನ್ನು ಹಸಿಯಾಗಿ ಬಳಸುತ್ತಿದ್ದರೆ ಪಚನಶಕ್ತಿ ಉತ್ತಮವಾಗುತ್ತದೆ.

Health tips kannada ಅಂಗೈಯಲ್ಲಿ ಆರೋಗ್ಯ

Read More
ಹಾವಿಗೆ ಹಲ್ಲಿನಲ್ಲಿ ವಿಷ ನೊಣಕ್ಕೆ ತಲೆಯಲ್ಲಿ ವಿಷ ಚೇಳಿಗೆ ಬಾಲದಲ್ಲಿ ವಿಷದುಷ್ಟಜನರಿಗೆ ಮೈಯೆಲ್ಲಾ ವಿಷವಂತೆ

ಪಾಠ ಕಲಿಸಿದವನನ್ನು , ಉಪದೇಶಿಸುವವನನ್ನು , ತಂದೆಯನ್ನು , ತಾಯಿಯನ್ನೂ, ಹಿರಿಯರನ್ನು , ಸತ್ಪುರುಷರನ್ನು , ಹಸುಗಳನ್ನು , ಎಲ್ಲ ತಪಶ್ವಿಗಳನ್ನೂ ಹಿಂಸಿಸಬಾರದು.

Read More
ಅಜೀರ್ಣ (ಜೀರ್ಣಕ್ರಿಯೆ)  ಊಟದ ನಂತರ ಕರಬೂಜದ ಹಣ್ಣನ್ನು ತಿನ್ನುವುದರಿಂದ ತಿಂದ ಆಹಾ ಚನ್ನಾಗಿ ಜೀರ್ಣವಾಗುತ್ತದೆ.

Health Tips Kannada

Read More