58ರ ಸಲ್ಮಾನ್ ಜೊತೆ 28ರ ರಶ್ಮಿಕಾ ರೊಮ್ಯಾನ್ಸ್ ! ಫೋಟೋ ನೋಡಿ ಥೂ ಅಸಹ್ಯ ಅಂತಿದ್ದಾರೆ ಫ್ಯಾನ್ಸ್

ಬಾಲಿವುಡ್​​ನ ಮೋಸ್ಟ್​ ಎಲಿಬಿಜಬಲ್​ ಬ್ಯಾಚುಲರ್​ ಎಂದು ಎನಿಸಿಕೊಂಡಿರೋ ಸಲ್ಮಾನ್​ ಖಾನ್​ ಅವರಿಗೆ ಈಗ 58. ಅದೇ ಕನ್ನಡದ ಬೆಡಗಿ, ನ್ಯಾಷನಲ್​ ಕ್ರಷ್​ ರಶ್ಮಿಕಾ ಮಂದಣ್ಣ ಅವರಿಗೆ ಈಗ 28 ವರ್ಷ ವಯಸ್ಸು. ಅಂದರೆ ಇಬ್ಬರ ನಡುವೆ ಬರೋಬ್ಬರಿ 30 ವರ್ಷಗಳ ಅಂತರ. ಆದರೆ ರಶ್ಮಿಕಾ ಮಂದಣ್ಣ ಮತ್ತು ಸಲ್ಮಾನ್​ ಖಾನ್​ ಈಗ ರೊಮ್ಯಾನ್ಸ್​ ಮಾಡಲಿದ್ದಾರೆ. 

ಅಷ್ಟಕ್ಕೂ ಈ ರೀತಿ ವಯಸ್ಸಿನ ಅಂತರದಲ್ಲಿ ಚಿತ್ರಗಳಲ್ಲಿ ನಟ-ನಟಿಯರು ನಟಿಸ್ತಾ ಇರೋದು ಇದೇ ಮೊದಲೇನಲ್ಲ. ಅದರಲ್ಲಿಯೂ  ಖಾನ್ ಸ್ಟಾರ್ ನಟರು ಹಿಂದೆಯೂ ಆಗಷ್ಟೇ ಎಂಟ್ರಿ ಕೊಡೋ  ನಟಿಯರ ಜೊತೆ ರೊಮ್ಯಾನ್ಸ್ ಮಾಡಿದ್ದು ಇದೆ.  

ಚಿತ್ರರಂಗದಲ್ಲಿ ಗುರುತಿಸಿಕೊಳ್ಳಲು   ಅಪ್ಪನ ವಯಸ್ಸಿನ ನಟರ ಜೊತೆ ರೊಮ್ಯಾನ್ಸ್​ ಮಾಡಲು, ಬಟ್ಟೆ ಬಿಚ್ಚುವ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲು, ಲಿಪ್​ ಲಾಕ್​ ಮಾಡಲು, ಬೆತ್ತಲಾಗಲು ಚಿಕ್ಕ ವಯಸ್ಸಿನ ನಟಿಯರೂ ಹಿಂದೇಟು ಹಾಕುವುದು ಮೊದಲಿನಿಂದಲೂ ನಡೆದುಕೊಂಡೇ ಬಂದಿದೆ. 

ಕೆಲವು ದಿನಗಳ ಹಿಂದಷ್ಟೆ, ರಶ್ಮಿಕಾ ಮಂದಣ್ಣ ಹಾಗೂ ಸಲ್ಮಾನ್ ಖಾನ್ ಸಿನಿಮಾ ಒಂದರಲ್ಲಿ ಒಟ್ಟಿಗೆ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು.   ರಶ್ಮಿಕಾ ಕೂಡ ಈ ವಿಷಯವನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದರು.  

ಚಿತ್ರದ ಹೆಸರು ರಿವೀಲ್​ ಆಗಿದೆ. ಸಲ್ಮಾನ್​ ಖಾನ್​ ಜೊತೆ ರೊಮ್ಯಾನ್ಸ್​ ಮಾಡಲು ಖುಷಿಯಾಗುತ್ತಿರುವ ವಿಷಯವನ್ನೂ ರಶ್ಮಿಕಾ ಈಗ ಹೇಳಿದ್ದು, 

ಇನ್ನು ಸಿಕಂಡರ್ ಚಿತ್ರದ ಕುರಿತು ಹೇಳುವುದಾದರೆ,  ಸಿನಿಮಾವನ್ನು ತಮಿಳಿನ ಜನಪ್ರಿಯ ನಿರ್ದೇಶಕ ಎಆರ್ ಮುರುಗದಾಸ್ ನಿರ್ದೇಶಿಸಿದ್ದಾರೆ.  ಸಿನಿಮಾಕ್ಕೆ ಸಲ್ಮಾನ್ ಖಾನ್ ರ ಆತ್ಮೀಯ ಗೆಳೆಯ ಸಾಜಿದ್ ನಾಡಿಯಾವಾಲ ಬಂಡವಾಳ ಹೂಡಿದ್ದಾರೆ. 

Yellow Star
Yellow Star

actress  more  clicks

Alia Bhatt

Yellow Instagram
Yellow Heart

54,234 likes