1. Home
  2. Health Tips

Category: Health Tips

ಅಂಗೈಯಲ್ಲಿ ಆರೋಗ್ಯ “ಅಮೃತಬಳ್ಳಿ” ಔಷಧೀಯ ಗುಣಗಳು 1

ಅಂಗೈಯಲ್ಲಿ ಆರೋಗ್ಯ “ಅಮೃತಬಳ್ಳಿ” ಔಷಧೀಯ ಗುಣಗಳು 1

Amruthaballi Plant Benefits ಈ ಮೂಲಿಕೆ ಆಯುರ್ವೇದದಲ್ಲಿ ಅತ್ಯಂತ ಮಹತ್ತರವಾದದ್ದು. ಇದರ ಆಯಸ್ಸು ಬಹಳ ಕಾಲದವರೆಗೂ ಜೀವಂತವಾಗಿರುವಂತದ್ದು, ಇದು ಒಳ್ಳೆಯ ರೂಪದಲ್ಲಿ ಇರುವಂಥದ್ದು. ಈ ಲತೆ ಯಾವ ಮರಕ್ಕೆ ಹಬ್ಬುತ್ತದೆಯೋ ಅದರ ಗುಣ ಧರ್ಮಗಳು ಸಹ ಇದಕ್ಕೆ ಬರುತ್ತದೆ. ಹಾಗಾಗಿ ಮಾವು, ಬೇವು, ಈ ರೀತಿ ಉಪಯುಕ್ತ ಮರಗಳಿಗೆ…

Read More
ಅಂಗೈಯಲ್ಲಿ ಆರೋಗ್ಯ :- ಅರಿಶಿನ ಭಾಗ – 4

ಅಂಗೈಯಲ್ಲಿ ಆರೋಗ್ಯ :- ಅರಿಶಿನ ಭಾಗ – 4

22. ಉಗುರುಸುತ್ತು: ಅರಿಶಿನದ ಪುಡಿಗೆ ಸುಣ್ಣದ ಪುಡಿಯನ್ನು ಸೇರಿಸಿ ದಪ್ಪನಾಗಿ ಹಚ್ಚಿ ಬಟ್ಟೆ ಕಟ್ಟಿದರೆ. ಉಗುರು ಸುತ್ತು ಎರಡು, ಮೂರು ದಿನಗಳಲ್ಲಿ ವಾಸಿಯಾಗುತ್ತದೆ. 23. ಬಾವು ಮತ್ತು ನೋವಿಗೆ: ದೇಹದ ಯಾವುದೇ ಭಾಗದಲ್ಲಿ ಬಾವು (ಊತ) ಮತ್ತು ನೋವು ಇದ್ದರೆ, ಲೋಳೆಸರದ ಒಳಪದರಕ್ಕೆ ಅರಿಶಿನದ ಪುಡಿ ಸೇರಿಸಿ ಅರೆದು…

Read More
ಅಂಗೈಯಲ್ಲಿ ಆರೋಗ್ಯ :- ಅರಿಶಿನ ಭಾಗ – 3

ಅಂಗೈಯಲ್ಲಿ ಆರೋಗ್ಯ :- ಅರಿಶಿನ ಭಾಗ – 3

14. ಕಟ್ಟುಮೂತ್ರ ನಿವಾರಣೆ: ಶುದ್ಧ ಅರಿಶಿನ ಪುಡಿಯನ್ನು ಕಾದು ಆರಿದ ಹಸುವಿನ ಹಾಲಿಗೆ ಬೆರೆಸಿ ಕುಡಿಯುವುದರಿಂದ ಕಟ್ಟುಮೂತ್ರ ನಿವಾರಣೆ ಆಗುತ್ತದೆ. ಹೀಗೆ ದಿನದಲ್ಲಿ ೨ ಬಾರಿ, ಮೂರು ದಿನಗಳು ಸೇವಿಸಿದರೆ ಉತ್ತಮ ಫಲ ಸಿಗುತ್ತದೆ. 15. ಹಾಸಿಗೆಯಲ್ಲಿ ಮೂತ್ರವಿಸರ್ಜನೆ: ಮಕ್ಕಳು ರಾತ್ರಿ ವೇಳೆ ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದರೆ…

Read More
ಅಂಗೈಯಲ್ಲಿ ಆರೋಗ್ಯ :- ಅರಿಶಿನ ಭಾಗ – 2

ಅಂಗೈಯಲ್ಲಿ ಆರೋಗ್ಯ :- ಅರಿಶಿನ ಭಾಗ – 2

6. ಕಾಲಿನ ಹಿಮ್ಮಡಿ ಒಡೆದಿರುವುದಕ್ಕೆ: ಕಾಲಿನ ಹಿಮ್ಮಡಿ ಒಡೆದಾಗ, ಅರಿಶಿನದ ಪುಡಿಗೆ ಹರಳೆಣ್ಣೆಯನ್ನು ಬೆರೆಸಿ, ಕಲಿಸಿ ಹಚ್ಚಿದಾಗ ನೋವು ನಿವಾರಣೆಯಾಗುತ್ತದೆ,ಹಲವು ದಿನಗಳ ನಂತರ ಬಿರುಕು ವಾಸಿಯಾಗುತ್ತದೆ. 7. ಮೊಡವೆ: ಪ್ರತಿದಿನ ಸ್ನಾನಮಾಡುವ ಮುನ್ನ ಅರಿಶಿನದ ಪುಡಿಯನ್ನು ಹಚ್ಚಿದರೆ, ಮೊಡವೆಗಳು ಬರುವುದಿಲ್ಲ. 8. ಮುಖದ ಚರ್ಮಕಾಂತಿ: ಹಸಿಯ ಅರಿಶಿನದ ಕೊಂಬು…

Read More
ಅಂಗೈಯಲ್ಲಿ ಆರೋಗ್ಯ :- ಅರಿಶಿನ ಭಾಗ – 1

ಅಂಗೈಯಲ್ಲಿ ಆರೋಗ್ಯ :- ಅರಿಶಿನ ಭಾಗ – 1

ಅರಿಶಿನ ಶುಭಕಾರ್ಯಗಳ ಮಂಗಳ ದ್ರವ್ಯ. ಇದನ್ನು ಪೂಜಾಕಾರ್ಯಗಳಲ್ಲಿ ಹಾಗೂ ಆಹಾರ ತಯಾರಿಕೆಯಲ್ಲಿ ಬಳಸುತ್ತಾರೆ. ಇದನ್ನು ಸೌಭಾಗ್ಯದ ಸಂಕೇತವೆಂದು ಹೇಳುತ್ತಾರೆ. “ಸ್ತ್ರೀಣಾಂ ಭೂಷಣಾಂ ಮತ” ಎಂಬ ನುಡಿಯುಂಟು, ಅಂದರೆ ಅರಿಶಿನವು ಸ್ತ್ರೀಯರಿಗೆ ಭೂಷಣವಾಗಿದೆ. ಈ ಅರಿಶಿನವು ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿದೆ. ಇದರಲ್ಲಿ ಕ್ರಿಮಿನಾಶಕ, ಜೀರ್ಣಕಾರಕ, ರಕ್ತಶೋಧಕ ಹಾಗೂ ಕಫ…

Read More
ಹೊಟ್ಟೆಯ ಅಜೀರ್ಣ ಸಮಸ್ಯೆ ನಿವಾರಣೆಗೆ ಮನೆಮದ್ದು

ಹೊಟ್ಟೆಯ ಅಜೀರ್ಣ ಸಮಸ್ಯೆ ನಿವಾರಣೆಗೆ ಮನೆಮದ್ದು

Health Tips Kannada 1. 1 ಹಿಡಿ ತುಳಸಿ, 1 ತುಂಡು ಶುಂಠಿ, ಚೂರು ಬೆಲ್ಲ 3 ಸೇರಿಸಿ ಚೆನ್ನಾಗಿ ನುಣ್ಣಗೆ ಅರೆದು ಗುಳಿಗೆಗಳ ರೀತಿ ಮಾಡಿಟ್ಟುಕೊಂಡು ಪ್ರತಿನಿತ್ಯ ಊಟಕ್ಕೆ ಮುಂಚೆ ಸೇವಿಸುತ್ತಿದ್ದರೆ ಪಚನಶಕ್ತಿ ಹೆಚ್ಚುವುದು. ಆಹಾರ ಚನ್ನಾಗಿ ಜೀರ್ಣವಾಗುವುದು. 2. ಈರುಳ್ಳಿ ಎಲೆಯನ್ನು ಚೆನ್ನಾಗಿ ಅಗೆದು ತಿನ್ನುವುದರಿಂದ…

Read More
ಇದು ಹೃದಯಗಳ ವಿಷಯ ನೆನಪಿರಲಿ

ಇದು ಹೃದಯಗಳ ವಿಷಯ ನೆನಪಿರಲಿ

ಸಾಮಾನ್ಯವಾಗಿ ಹೃದಯಾಘಾತ 60-70 ವರ್ಷಗಳ ನಂತರ ಆಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಕಿರಿಯ ವಯಸ್ಸಿನಲ್ಲಿ ಅಂದರೆ 40 ವರ್ಷದ ಕೆಳಗೆ ಇರುವ ವಯಸ್ಕರಲ್ಲಿ ಸಂಭವಿಸುತ್ತಿದೆ. ಶೇ 20 ರಷ್ಟು ಹೃದಯಾಘಾತ ಕಿರಿಯರಲ್ಲಿ ಸಂಭವಿಸುತ್ತಿದೆ. ಹೃದಯಾಘಾತ (ಹಾರ್ಟ್ ಅಟ್ಯಾಕ್) ಈಗ ಸಾಮಾನ್ಯ ಎನ್ನುವಂತೆ ಆಗುತ್ತಿದೆ. ಹಿಂದೆಲ್ಲ ಹಳ್ಳಿ ಜನರು ಹೊಲ-ಮನೆಯಲ್ಲಿ…

Read More
ಧಾವಂತಕ್ಕೆ ಬ್ರೇಕ್ ಹಾಕಿ. ಹೃದಯಕ್ಕೆ ಸ್ಪೇಸ್ ಕೊಡಿ

ಧಾವಂತಕ್ಕೆ ಬ್ರೇಕ್ ಹಾಕಿ. ಹೃದಯಕ್ಕೆ ಸ್ಪೇಸ್ ಕೊಡಿ

( ಡಾ. ಮಹಾಂತೇಶ ಚರಂತಿಮಠ ಸರ್ ಹೃದಯರೋಗ ತಜ್ಞರು. ಅವರು ಬರೆದ ಈ ಬರಹವನ್ನೊಂದು ಸಲ ಓದಲೆಬೇಕು) ಚಿರಂಜೀವಿ ಸರ್ಜಾ ಅವರ ಕುಟುಂಬದಲ್ಲಿ ಎಲ್ಲರೂ ಅಂಗಸಾಧನೆ ಮಾಡಿದವರೇ ಮತ್ತು ಕಟ್ಟುಮಸ್ತು ದೇಹವನ್ನು ಹೊಂದಿದವರೇ ಆಗಿದ್ದರು. ಆದರೂ ಹೃದಯಾಘಾತದಿಂದ ಸಾವು ಎಂದರೆ ನಂಬೋದು ಬಹಳ ಕಷ್ಟ. ನೆನ್ನೆಮೊನ್ನೆ ತಾನೆ ಕೈಹಿಡಿದು…

Read More