ಹೀರೋಗಳ ಕಿತ್ತಾಟದಲ್ಲಿ ಬೇಸತ್ತ ನಿರ್ದೇಶಕರು.ಯಾರು ಆ ಹೀರೋಗಳು?
ಸ್ಟೆಪ್ ಅಪ್ ಪಿಚ್ಚರ್ಸ್ ಅಡಿಯಲ್ಲಿ ಪ್ರಮೋದ್ ಶೆಟ್ಟಿಯವರು ಹಾಗೂ ಸ್ಟೆಪ್ ಅಪ್ ಲೋಕೇಶ್ ನಟಿಸಿ ನಿರ್ಮಾಣ ಮಾಡುತ್ತಿರುವ ಮತ್ತು ವಿಷ್ಣು ವಿ ಪ್ರಸನ್ನ ನಿರ್ದೇಶಸಿರುವ ಇನ್ನು ಹೆಸರಿಡದ ಚಿತ್ರದ ಪೋಸ್ಟರ್ ಮತ್ತು ಟೈಟಲ್ ಬಿಡುಗಡೆಯ ದಿನಾಂಕವನ್ನು ಇ ವಿಡಿಯೋ ದಲ್ಲಿ ತಿಳಿಸಲಾಗಿದೆ ಮುಖ್ಯ ಪಾತ್ರಗಳಲ್ಲಿ ಬಾಲರಾಜವಾಡಿ, ರಘು ರಾಮಕೊಪ್ಪ,…
Read More