ಸೋನು ಗೌಡಗೆ ತಂಗಿಯ ಗೈಡೆನ್ಸ್!
ಕಳೆದ ವರ್ಷ ಬಿಡುಗಡೆಯಾದ ಯುವರತ್ನ ಚಿತ್ರದಲ್ಲೊಂದು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಸೋನು. ಆ ನಂತರ ಅವರ ಅಭಿನಯದ ಯಾವೊಂದು ಚಿತ್ರವೂ ಬಿಡುಗಡೆಯಾಗಿರಲಿಲ್ಲ ಈಗ ಜುಲೈ 08ಕ್ಕೆ ಬಿಡುಗಡೆಯಾಗುತ್ತಿರುವ ‘ವೆಡ್ಡಿಂಗ್ ಗಿಫ್ಟ್’ ಚಿತ್ರದ ಮೂಲಕ ಅವರು ವಾಪಸ್ಸಾಗುತ್ತಿದ್ದಾರೆ. ಅಷ್ಟೇ ಅಲ್ಲ, ತಮ್ಮ ವೃತ್ತಿಜೀವನದಲ್ಲೇ ಇದುವರೆಗೂ ಯಾವ ಚಿತ್ರದಲ್ಲೂ ಮಾಡದಂತಹ ಒಂದು…
Read More