ವೈದ್ಯವಿಜ್ಞಾನದ ವಿಪರೀತ ದಾಹ ವಿನಾಶಕ್ಕೆ ದಾರಿ!
Dr.56 4/5 ಕೆಲವೊಂದು ಕೊಲೆಗಳಿಗೆ ಕಾರಣವೇ ಗೊತ್ತಾಗೋದಿಲ್ಲ. ಅದೂ ಹೈ ಪ್ರೊಫೈಲ್ ಮರ್ಡರ್ ಕೇಸುಗಳು ಕಗ್ಗಂಟಾಗೇ ಉಳಿದುಬಿಡುತ್ತವೆ. ಸ್ಥಳೀಯ ಪೊಲೀಸರು ಕಂಡು ಹಿಡಿಯಲಾರದೇ ಕೈಬಿಟ್ಟ ಪ್ರಕರಣಗಳನ್ನು ಸಿಬಿಐಗೆ ವಹಿಸಲಾಗುತ್ತದೆ. ಒಂದಕ್ಕೊಂದು ಸೂತ್ರ ಸಂಬಂಧ ಇಲ್ಲದ, ಸಣ್ಣ ಸುಳಿವೂ ಸಿಗದ ಕೊಲೆ ಕೇಸುಗಳನ್ನು ಬೇಧಿಸುವುದು ಬಲು ತ್ರಾಸದ ಕೆಲಸ. ಭಯಾನಕ…
Read More