1. Home
  2. Author Blogs

Author: cinipark

cinipark

ಕಿರಣ್ ರಾಜ್ ಅಭಿನಯದ “ಬಡ್ಡೀಸ್” ಜೂನ್ 24 ರಂದು ತೆರೆಗೆ.

ಕಿರಣ್ ರಾಜ್ ಅಭಿನಯದ “ಬಡ್ಡೀಸ್” ಜೂನ್ 24 ರಂದು ತೆರೆಗೆ.

“ಕನ್ನಡತಿ” ಧಾರಾವಾಹಿಯ ಮೂಲಕ ಹರ್ಷ ಪಾತ್ರದ ಮೂಲಕ ಕನ್ನಡಿಗರ ಮನ ಗೆದ್ದಿರುವ ಕಿರಣ್ ರಾಜ್ ಅಭಿನಯದ “ಬಡ್ಡೀಸ್” ಚಿತ್ರ ಜೂನ್ 24 ರಂದು ಬಿಡುಗಡೆಯಾಗುತ್ತಿದೆ. ಬಿಡುಗಡೆ ದಿನಾಂಕ ಘೋಷಣೆ ಹಾಗೂ ಲಿರಿಕಲ್ ಸಾಂಗ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಕಿರಣ್ ರಾಜ್ ಅವರ ತಂದೆ, ತಾಯಿ ಹಾಗೂ ಅಭಿಮಾನಿ…

Read More
ಸೆನ್ಸಾರ್ ಮೆಚ್ಚಿದ “ಆವರ್ತ”

ಸೆನ್ಸಾರ್ ಮೆಚ್ಚಿದ “ಆವರ್ತ”

“ವಿಜೇತ ಚಿತ್ರ ” ನಿರ್ಮಿಸಿ ವೇಮಗಲ್ ಜಗನ್ನಾಥ ರಾವ್ ನಿರ್ದೇಶನ ಮಾಡಿರುವವಿಭಿನ್ನ ಥ್ರಿಲ್ಲರ್ ಚಿತ್ರ “ಆವರ್ತ “ವನ್ನ ಇತ್ತೀಚಿಗೆ ನೋಡಿದ ಸೆನ್ಸರ್ ಮಂಡಳಿಯವರು ಮೆಚ್ಚುಗೆ ವ್ಯಕ್ತಪಡಿಸಿ UA ಸರ್ಟಿಫಿಕೇಟ್ ಯಾವುದೇ ಕಟ್ಸ್ ಇಲ್ಲದೆ ನೀಡಿದ್ದಾರೆ, ಉತ್ತಮ ಸಂಭಾಷಣೆ, ಹೊಸತರಹದ ಸ್ಕ್ರೀನ್ ಪ್ಲೇ ಮತ್ತು ಕೊನೆಯ ವರೆಗೂ ತಳ್ಳಣಿಸುವಂತ ಸಸ್ಪೆನ್ಸ್…

Read More
ನೀನಾಸಂ ಸತೀಶ್ ಅಭಿನಯದ “ಅಶೋಕ ಬ್ಲೇಡ್​” ಚಿತ್ರಕ್ಕೆ ಚಾಲನೆ.

ನೀನಾಸಂ ಸತೀಶ್ ಅಭಿನಯದ “ಅಶೋಕ ಬ್ಲೇಡ್​” ಚಿತ್ರಕ್ಕೆ ಚಾಲನೆ.

ನೀನಾಸಂ ಸತೀಶ್ ನಾಯಕರಾಗಿ ನಟಿಸುತ್ತಿರುವ ” ಅಶೋಕ ಬ್ಲೇಡ್” ಚಿತ್ರದ ಮುಹೂರ್ತ ಸಮಾರಂಭ ಧರ್ಮಗಿರಿ ಶ್ರೀಮಂಜುನಾಥಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ಪಿ.ಶೇಷಾದ್ರಿ ಆರಂಭಫಲಕ ತೋರಿದರು. ಟ.ಎನ್.ಸೀತಾರಾಂ ಕ್ಯಾಮೆರಾ ಚಾಲನೆ ಮಾಡಿದರು. ಚಿತ್ರರಂಗದ ಅನೇಕ ಗಣ್ಯರು ಈ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು. ನಾನು ಹಲವಾರು ವರ್ಷಗಳಿಂದ…

Read More
‘‘ಕಾಣೆಯಾದವರ ಬಗ್ಗೆ’’ ಚಂದನ್ ಮತ್ತು ಆಲ್ ಓಕೆ ಪ್ರಕಟಣೆ

‘‘ಕಾಣೆಯಾದವರ ಬಗ್ಗೆ’’ ಚಂದನ್ ಮತ್ತು ಆಲ್ ಓಕೆ ಪ್ರಕಟಣೆ

ಸ್ಯಾಂಡಲ್​ವುಡ್ ಸಂಗೀತ ಲೋಕದಲ್ಲಿ ಱಪ್ ಹಾಡುಗಳ ಬಗ್ಗೆ ಹುಚ್ಚು ಹಚ್ಚಿಸಿದವರಲ್ಲಿ ಪ್ರಮುಖರು ಚಂದನ್ ಶೆಟ್ಟಿ ಮತ್ತು ಆಲ್ ಓಕೆ ಖ್ಯಾತಿಯ ಅಲೋಕ್ ಕುಮಾರ್.. ಈ ಇಬ್ಬರು ಒಂದು ಕಾಲದಲ್ಲಿ ಒಟ್ಟಿಗೆ ಕನ್ನಡ ಱಪ್ ಸಾಂಗ್​ಗಳನ್ನ ಸೃಷ್ಟಿಸಲು ಮುಂದವರು.. ಆದ್ರೆ ಕ್ರಮೆಣ ಅವರೊಂದು ದಾರಿ ಇವ್ರೊಂದು ದಾರಿಯಲ್ಲಿ ತಮ್ಮದೆ ಶೈಲಿಯಲ್ಲಿ…

Read More
“ಓರಿಯೋ'” ಚಿತ್ರೀಕರಣ ಮುಕ್ತಾಯ ಹಂತದಲ್ಲಿ.

“ಓರಿಯೋ'” ಚಿತ್ರೀಕರಣ ಮುಕ್ತಾಯ ಹಂತದಲ್ಲಿ.

ವಿಭಿನ್ನ ಕಥಾವಸ್ತು ಹೊಂದಿರುವ ಈ ಚಿತ್ರಕ್ಕೆ ನಂದನ್ ಪ್ರಭು ನಿರ್ದೇಶನ. ಬಿಎಂಟಿಸಿ ನಿರ್ವಾಹಕರಾಗಿದ್ದ ನಂದನ್‌ಪ್ರಭು ಈ ಹಿಂದೆ ‘ಪ್ರೀತಿಯ ಲೋಕ’ ಹಾಗೂ ‘ಲವ್ ಈಸ್ ಪಾಯಸನ್’ ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದರು. ಆರೇಳು ವರ್ಷಗಳ ನಂತರ ನಂದನ್ ಪ್ರಭು ಮತ್ತೊಂದು ಚಿತ್ರವನ್ನು ನಿರ್ದೇಶಿಸಿ ತೆರೆಗೆ ತರುತ್ತಿದ್ದಾರೆ. ಆ ಚಿತ್ರದ ಹೆಸರು…

Read More
“ವಿಶಾದದ ಸಂಗತಿ”

“ವಿಶಾದದ ಸಂಗತಿ”

ಶ್ರೀಮತಿ ಪಾರ್ವತಮ್ಮನವರ ಹಾಗೂ ಚಿನ್ನೇಗೌಡರ ಸಹೋದರಿಯಾದ ಎಸ್.ಎ. ನಾಗಮ್ಮ ವಯಸ್ಸು 81ಇಂದು ಇಹ ಲೋಕ ತ್ಯಜಿಸಿದ್ದಾರೆ. ಎರಡು ವಾರಗಳಿಂದ ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಇವರು ಇಂದು ಬೆಳಿಗ್ಗೆ ಬಸವೇಶ್ವರ ನಗರದ ತಮ್ಮ ಮಗನ ಮನೆಯಲ್ಲಿ ಕೊನೆ ಉಸಿರೆಳೆದಿದ್ದಾರೆ. ಸಹೋದರ ಎಸ್.ಎ. ಚಿನ್ನೇಗೌಡ, ಎಸ್.ಎ. ಗೋವಿಂದರಾಜು, ಎಸ್.ಎ. ಶ್ರೀನಿವಾಸ್…

Read More
“ಶುಗರ್ ಫ್ಯಾಕ್ಟರಿ” ಚಿತ್ರದ ಚಿತ್ರೀಕರಣ ಮುಕ್ತಾಯ.

“ಶುಗರ್ ಫ್ಯಾಕ್ಟರಿ” ಚಿತ್ರದ ಚಿತ್ರೀಕರಣ ಮುಕ್ತಾಯ.

ಮುಹೂರ್ತದ ದಿನದಿಂದಲೂ ಸಾಕಷ್ಟು ಕುತೂಹಲ ಹುಟ್ಟಿಸಿರುವ “ಶುಗರ್ ಫ್ಯಾಕ್ಟರಿ” ಚಿತ್ರದ ಚಿತ್ರೀಕರಣ ಮುಕ್ತಾಯ. ಚಿತ್ರೀಕರಣ ಆರಂಭದ ದಿನದಿಂದಲ್ಲೂ ಸಾಕಷ್ಟು ಕುತೂಹಲ ಹುಟ್ಟಿಸಿರುವ “ಶುಗರ್ ಫ್ಯಾಕ್ಟರಿ” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಇತ್ತೀಚೆಗೆ ನೆಲಮಂಗಲದ ಬಳಿಯ ಅಂಕಿತ್ ವಿಸ್ತಾದಲ್ಲಿ ಕೊನೆಯ ಸನ್ನಿವೇಶವನ್ನು ಚಿತ್ರಿಸಿಕೊಳ್ಳುವುದರೊಂದಿಗೆ ನಿರ್ದೇಶಕ ದೀಪಕ್ ಅರಸ್ ಚಿತ್ರೀಕರಣ ಪೂರ್ಣಗೊಳಿಸಿ, ಕುಂಬಳಕಾಯಿ…

Read More
ಮೇ 20ಕ್ಕೆ “ಸಕುಟುಂಬ ಸಮೇತ” ಚಿತ್ರಮಂದಿರಕ್ಕೆ ಬನ್ನಿ.

ಮೇ 20ಕ್ಕೆ “ಸಕುಟುಂಬ ಸಮೇತ” ಚಿತ್ರಮಂದಿರಕ್ಕೆ ಬನ್ನಿ.

ಮದುವೆ, ಮುಂಜಿ ಸೇರಿದಂತೆ ಶುಭ ಸಮಾರಂಭಗಳಿಗೆ ಸಕುಟುಂಬ ಸಮೇತರಾಗಿ ಬನ್ನಿ ಎಂದು ಕರೆಯುವುದು ವಾಡಿಕೆ. ಆದರೆ ಮನೆಯಲ್ಲಿ ಶುಭ ಸಮಾರಂಭ ನಡೆದರೆ ಮನಸ್ಸಿಗೆ ಎಷ್ಟು ಸಂತೋಷವಾಗುವುದೊ, ಅಷ್ಟೇ ಖುಷಿ ಕೊಡುವ “ಸಕುಟುಂಬ ಸಮೇತ” ಎಂಬ ಸಿನಿಮಾ ತೆರೆಗೆ ಬರುತ್ತಿದೆ ಮೇ 20 ರಂದು. ನಾಯಕನಾಗಿ ರಕ್ಷಿತ್ ಶೆಟ್ಟಿ ಎಷ್ಟು…

Read More
ಪ್ರೇಮಕಥೆಯೊಂದಿಗೆ ಶಶಾಂಕ್ ಮತ್ತೆ ಬಂದರು.

ಪ್ರೇಮಕಥೆಯೊಂದಿಗೆ ಶಶಾಂಕ್ ಮತ್ತೆ ಬಂದರು.

“ಲವ್ 360” ಮೂಲಕ ಡಾಕ್ಟರ್ ಪ್ರವೀಣ್ ಆಕ್ಟರ್ ಆದರು.‌ “ಮೊಗ್ಗಿನ ಮನಸ್ಸು”, ” ಕೃಷ್ಣನ್ ಲವ್ ಸ್ಟೋರಿ ” ಯಂತಹ ಅದ್ಭುತ ಲವ್ ಸ್ಟೋರಿ ಚಿತ್ರಗಳ ನಿರ್ದೇಶಕ ಶಶಾಂಕ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಚಿತ್ರ “ಲವ್ 360”. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಸಾಕಷ್ಟು ಮೆಚ್ಚುಗೆ ದೊರಕಿದೆ.…

Read More
ಗಟ್ಟಿಮೇಳದ ಶರಣ್ಯ ಶೆಟ್ಟಿಗೆ ಹ್ಯಾಪಿ ಹ್ಯಾಪಿ ಬರ್ತಡೇ!

ಗಟ್ಟಿಮೇಳದ ಶರಣ್ಯ ಶೆಟ್ಟಿಗೆ ಹ್ಯಾಪಿ ಹ್ಯಾಪಿ ಬರ್ತಡೇ!

ಬಣ್ಣದ ಜಗತ್ತಿಗೆ ಬರೋ ಬಯಕೆ ಇರುವ ಬಹುತೇಕರು ಓದಿನ ಕಡೆ ಗಮನ ಕೊಡೋದಿಲ್ಲ. ಆದರೆ ಇಲ್ಲೊಬ್ಬಾಕೆ ಓದಿನಲ್ಲೂ ನಂಬರ್‌ ಒನ್‌ ಸ್ಥಾನ ಪಡೆದು ನಟನೆಯಲ್ಲೂ ಅದೇ ಜಾಗವನ್ನು ಆವರಿಸಿಕೊಳ್ಳುವ ಪ್ಲಾನು ಮಾಡಿದ್ದಾರೆ. ಗಟ್ಟಿಮೇಳ ಸೀರಿಯಲ್‌ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಪರಿಚಯಗೊಂಡ ಶರಣ್ಯ ಶೆಟ್ಟಿ ಈಗ ಬೆಳ್ಳೆತೆರೆಯಲ್ಲೂ ಬೆಳಗುವ ಎಲ್ಲ…

Read More