ಸೆನ್ಸಾರ್ ಮೆಚ್ಚಿದ “ಆವರ್ತ”

“ವಿಜೇತ ಚಿತ್ರ “ ನಿರ್ಮಿಸಿ ವೇಮಗಲ್ ಜಗನ್ನಾಥ ರಾವ್ ನಿರ್ದೇಶನ ಮಾಡಿರುವ
ವಿಭಿನ್ನ ಥ್ರಿಲ್ಲರ್ ಚಿತ್ರ “ಆವರ್ತ “ವನ್ನ ಇತ್ತೀಚಿಗೆ ನೋಡಿದ ಸೆನ್ಸರ್ ಮಂಡಳಿಯವರು ಮೆಚ್ಚುಗೆ ವ್ಯಕ್ತಪಡಿಸಿ UA ಸರ್ಟಿಫಿಕೇಟ್ ಯಾವುದೇ ಕಟ್ಸ್ ಇಲ್ಲದೆ ನೀಡಿದ್ದಾರೆ, ಉತ್ತಮ ಸಂಭಾಷಣೆ, ಹೊಸತರಹದ ಸ್ಕ್ರೀನ್ ಪ್ಲೇ ಮತ್ತು ಕೊನೆಯ ವರೆಗೂ ತಳ್ಳಣಿಸುವಂತ ಸಸ್ಪೆನ್ಸ್ ಇದೆ ಎಂದು ಮೆಚ್ಚುಗೆ ತಿಳಿಸಿದ್ದಾರೆ.

WhatsApp Image 2022 05 16 at 12.49.37 PM 1

ಹೆಸರಾಂತ ಆಡಿಯೋ “jhankar audio” ಸಂಸ್ಥೆಯವರು ಆಡಿಯೋ ಹಕ್ಕುಗಳನ್ನು ಪಡೆದಿದ್ದು, ಹಿರಿಯ ಮಹಾನ್ ನಟರಾದ ಎಸ್ ಶಿವರಾಂ ನಟಿಸಿರುವ ಕಡೆಯ ಚಿತ್ರ,ಅದ್ಭುತವಾಗಿ ಅಭಿನಹಿಸಿದ್ದಾರೆ, ಹೊಸ ಪರಿಚಯ ನಾಯಕ ನಟನಾಗಿ ಜೈಚಂದ್ರ , ಹೊಸ ಪರಿಚಯ ಧನ್ವಿತ್, ಹಾಗೂ ನಾಯಕಿಯಾಗಿ ನಯನ, ಮೇಘನಾ ಗೌಡ, ಕಲ್ಲೇಶ್ ವರ್ಧನ್, ರಾಮರಾವ್ , ಶಶಿಧರ್ ಮುಂತಾದವರು ಅಭಿನಯಿಸಿದ್ದಾರೆ.

WhatsApp Image 2022 05 16 at 12.49.38 PM

ಛಾಯಾಗ್ರಹಣ :ಬಿಆರ್ ಮಲ್ಲಿಕಾರ್ಜುನ್, ಸಂಕಲನ: ಶಿವಕುಮಾರ್ ಯಾದವ್, ಸಂಗೀತ :ಅತಿಶಯ ಜೈನ್, ಸಾಹಸ: ಡಾಕ್ಟರ್ ಥ್ರಿಲ್ಲರ್ ಮಂಜು,ನಿರ್ಮಾಣ ನಿರ್ವಹಣೆ :ಕಿರಣ್ ರಾಜ್, ಬಿ.ಜಿ. ಜಗನ್ನಾಥರಾವ್ ಮತ್ತು ಗೆಳೆಯರು ನಿರ್ಮಿಸಿರುವ ಈ ಚಿತ್ರದಲ್ಲಿ ವಿಭಿನ್ನ ಕಥಾಹಂದರ ಇದ್ದು, ಇದೊಂದು ಮಿಸ್ಟರಿ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿರುತ್ತದೆ. ಹೊಸಬಗೆಯ ತಾಂತ್ರಿಕತೆ ಹೊಂದಿರುವ ಈ ಚಿತ್ರವನ್ನು ಬೆಂಗಳೂರು,ಮಡಕೇರಿ,ಉಡುಪಿ, ಕುಂದಾಪುರ, ಕಾರವಾರ, ಮುಂತಾದ ಕಡೆ ಚಿತ್ರಿಸಲಾಗಿದೆ.WhatsApp Image 2022 05 16 at 12.49.37 PM 2WhatsApp Image 2022 05 16 at 12.49.38 PM 1 WhatsApp Image 2022 05 16 at 12.49.39 PM WhatsApp Image 2022 05 16 at 12.49.39 PM 1 1629634590 482

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…