1. Home
  2. Shiva Rajkumar

Tag: Shiva Rajkumar

‘ಲವ್ ಲಿ’ ಗೆ ಸ್ಟೆಫಿ ಪಟೇಲ್ ನಾಯಕಿ

‘ಲವ್ ಲಿ’ ಗೆ ಸ್ಟೆಫಿ ಪಟೇಲ್ ನಾಯಕಿ

ನಟ ವಸಿಷ್ಠ ಸಿಂಹ ನಟನೆಯ ” ಲವ್ ಲಿ” ಚಿತ್ರಕ್ಕೆ ನಾಯಕಿಯಾಗಿ ಜಾರ್ಖಂಡ್ ಮೂಲದ ಸ್ಟೆಫಿ ಪಟೇಲ್ ಆಯ್ಕೆಯಾಗಿದ್ದಾರೆ. ಲವ್ ಲಿ’ ಸೆಟ್ಟೇರಿದ್ದು ಚಿತ್ರೀಕರಣದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಚಿತ್ರದ ಫಸ್ಟ್ ಲುಕ್ ಪೋಸ್ಟರ್, ಅಪ್ ಡೇಟ್ ಗಳು ಕೂಡ ಗಮನ ಸೆಳೆಯುತ್ತಿವೆ. ಈ ನಡುವೆ ನಾಯಕಿಯ ಹೊಸ ಸೇರ್ಪಡೆಯಾಗಿದೆ.…

Read More
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ 127ನೇ ಸಿನಿಮಾಗೆ ಅವನೇ ಶ್ರೀಮನ್ನಾರಾಯಣ ನಿರ್ದೇಶಕರೇ ಸಾರಥಿ..

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ 127ನೇ ಸಿನಿಮಾಗೆ ಅವನೇ ಶ್ರೀಮನ್ನಾರಾಯಣ ನಿರ್ದೇಶಕರೇ ಸಾರಥಿ..

ಶಿವಣ್ಣ-ಸಚಿನ್ ಸಿನಿಮಾ ಟೈಟಲ್ ಲಾಂಚ್ ಗೆ ಡೇಟ್ ಫಿಕ್ಸ್ ಕನ್ನಡ ಸಿನಿಲೋಕದ ಯಂಗ್ ಅಂಡ್ ಎನರ್ಜಿಟಿಕ್ ಸೂಪರ್ ಸ್ಟಾರ್ ಶಿವರಾಜ್ ಕುಮಾರ್ ಭತ್ತಳಿಕೆಯಲ್ಲೀಗ ಸಾಲು ಸಾಲು ಸಿನಿಮಾಗಳಿವೆ. ಈ ಚಿತ್ರಗಳ ಪೈಕಿ ಶಿವಣ್ಣ ನಟಿಸಲಿರುವ 127ನೇ ಸಿನಿಮಾಗೆ ಅವನೇ ಶ್ರೀಮನ್ನಾರಾಯಣ ನಿರ್ದೇಶಕ ಸಚಿನ್ ರವಿ ಆಕ್ಷನ್ ಕಟ್ ಹೇಳುವುದು…

Read More
ಸದ್ಯದಲ್ಲೇ ಆರಂಭವಾಗಲಿದೆ ಶಿವಣ್ಣನ ಹೊಸಚಿತ್ರ.

ಸದ್ಯದಲ್ಲೇ ಆರಂಭವಾಗಲಿದೆ ಶಿವಣ್ಣನ ಹೊಸಚಿತ್ರ.

ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಕೊಟ್ರೇಶ್ ನಿರ್ದೇಶನ. ಅರವತ್ತನೇ ವಯಸ್ಸಿನಲ್ಲೂ ಹದಿಹರೆಯದವರನ್ನು ನಾಚಿಸುವಂತಹ ಉತ್ಸಾಹವಿರುವ ನಟ ಶಿವರಾಜಕುಮಾರ್. ಇತ್ತೀಚೆಗೆ ಬಿಡುಗಡೆಯಾದ ಶಿವಣ್ಣ ಅಭಿನಯದ “ಬೈರಾಗಿ” ಸಿನಿಮಾ ಕೂಡ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಜುಲೈ 12 ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅವರ ಹುಟ್ಟುಹಬ್ಬ. ಈ ಸಮಯದಲ್ಲಿ ಶಿವಣ್ಣ…

Read More
‘ಬೈರಾಗಿ’ಯ ಬೊಂಬಾಟ್‌ ಮಾತು!

‘ಬೈರಾಗಿ’ಯ ಬೊಂಬಾಟ್‌ ಮಾತು!

ಶಿವರಾಜ್ಕುಮಾರ್ ಅಂದರೆ ಕಮರ್ಷಿಯಲ್ ಅಥವಾ ಮಾಸ್ ಚಿತ್ರಗಳಾಗಿರಬೇಕು ಎಂದು ಅವರ ಅಭಿಮಾನಿಗಳು ಆಸೆಪಡುವುದು ಸಹಜ. ಏಕೆಂದರೆ, ಶಿವರಾಜ್ಕುಮಾರ್ ತಮ್ಮ ಹಲವು ಚಿತ್ರಗಳಲ್ಲಿ ಲಾಂಗ್ ಕೈಯಲ್ಲಿ ಹಿಡಿದು ತೆರೆಯ ಮೇಲೆ ಮಿಂಚಿದ್ದಾರೆ. ಮಾಸ್ ಚಿತ್ರಗಳ ಜೊತೆಗೆ ಫಿಲಾಸಫಿಯತ್ತಲೂ ಶಿವರಾಜ್ಕುಮಾರ್ ಇತ್ತೀಚೆಗೆ ಹೆಚ್ಚುಹೆಚ್ಚು ಆಕರ್ಷಿತರಾಗುತ್ತಿದ್ದಾರಂತೆ. ಹಾಗಂತ ಅವರೇ ಇತ್ತೀಚೆಗೆ ಖುದ್ದಾಗಿ ಹೇಳಿಕೊಂಡಿದ್ದಾರೆ.…

Read More
ಏನೇ ಬದಲಾದರೂ ‘ಬೈರಾಗಿ’ಯ ವ್ಯಕ್ತಿತ್ವ ಬದಲಾಗುವುದಿಲ್ಲ!

ಏನೇ ಬದಲಾದರೂ ‘ಬೈರಾಗಿ’ಯ ವ್ಯಕ್ತಿತ್ವ ಬದಲಾಗುವುದಿಲ್ಲ!

ಶಿವರಾಜಕುಮಾರ್ ಚಿತ್ರಗಳ ಮಧ್ಯೆ ಇಷ್ಟೊಂದು ಗ್ಯಾಪ್ ಆಗಿದ್ದೇ ಇಲ್ಲ. ಸಾಮಾನ್ಯವಾಗಿ ನಾಲ್ಕೈದು ತಿಂಗಳುಗಳ ಅಂತರದಲ್ಲಿ ಅವರ ಅಭಿನಯದ ಒಂದು ಚಿತ್ರ ಬಿಡುಗಡೆಯಾಗುತ್ತಿತ್ತು. ಆದರೆ, ‘ಭಜರಂಗಿ 2’ ನಂತರ ಭರ್ಜರಿ ಎಂಟು ತಿಂಗಳುಗಳ ನಂತರ ‘ಬೈರಾಗಿ’ ಇದೇ ಜುಲೈ 01ರಂದು ಬಿಡುಗಡೆಯಾಗುತ್ತಿದೆ. ಮೊದಲು ಶಿವಣ್ಣ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರ ಮಾಡಬೇಕು…

Read More
ಮತ್ತೆ ಒಂದಾದ ಶಿವಣ್ಣ-ಡಾಲಿ-ಚಿಟ್ಟೆ..!

ಮತ್ತೆ ಒಂದಾದ ಶಿವಣ್ಣ-ಡಾಲಿ-ಚಿಟ್ಟೆ..!

ಪವರ್ ಫುಲ್ ಅನ್ನೋ ಮಾತಿಗೆ ಹೇಳಿಮಾಡಿಸಿದಂತೆ ರೂಪುಗೊಂಡಿದ್ದ ಸಿನಿಮಾ ಟಗರು. ಶಿವಣ್ಣ ಎಂಬ ಸೂಪರ್ ಎನರ್ಜಿ ಜೊತೆಗೆ ಧನಂಜಯ ಮತ್ತು ವಸಿಷ್ಠ ಎನ್ನುವ ಶಕ್ತಿಶಾಲಿ ನಟರನ್ನು ಒಂದು ಸೇರಿಸಿದ್ದ ಚಿತ್ರವದು. ಆ ತನಕ ಧನಂಜಯ ಮತ್ತು ವಸಿಷ್ಠ ಇಬ್ಬರಿಗೂ ಇದ್ದ ಇಮೇಜನ್ನೇ ಬದಲಿಸಿತ್ತು ಟಗರು. ಹೀರೋ ಆಗಿ ನೆಲೆ…

Read More