ಸಿಹಿಯಾದ ಸಿನಿಮಾ ಶುಗರ್ ಲೆಸ್!
Sugarless 4.0 ಆ ಹುಡುಗ ಅಪ್ಪ-ಅಮ್ಮ ಇಲ್ಲದೆ ಬೆಳೆದವನು. ಎದುರಿಗಿದ್ದವರನ್ನು ತನ್ನ ಮಾತಿನಿಂದಲೇ ಮರುಳು ಮಾಡುವ ವಿಪರೀತ ಲವಲವಿಕೆ ವ್ಯಕ್ತಿತ್ವ. ರಿಯಲ್ ಎಸ್ಟೇಟ್ ಕಂಪೆನಿಯೊಂದರಲ್ಲಿ ಕೆಲಸ ಮಾಡುವ ಈತನಿಗೆ ಸಹೋದ್ಯೋಗಿ ಹುಡುಗಿ ಜೊತೆಯಾಗುತ್ತಾಳೆ. ತೀರಾ ಕದ್ದು ಮುಚ್ಚಿ ಓಡಾಡುವ ಪ್ರಮೇಯವೇನೂ ಇರೋದಿಲ್ಲ. ಡೈರೆಕ್ಟಾಗಿ ತನ್ನ ಮನೆಗೇ ಕರೆದುಕೊಂಡು ಹೋಗಿ…
Read More