1. Home
  2. Kannada Movie

Tag: Kannada Movie

ಜಮಾಲಿ ಗುಡ್ಡದಲ್ಲಿ  ಭಾವನಾ ರಾಮಣ್ಣ  ಪ್ರತ್ಯಕ್ಷ….

ಜಮಾಲಿ ಗುಡ್ಡದಲ್ಲಿ ಭಾವನಾ ರಾಮಣ್ಣ ಪ್ರತ್ಯಕ್ಷ….

ಕಿರುತೆರೆಯಲ್ಲಿ ಮೂಡಿ ಬರುತ್ತಿರುವ ರಾಮಾಚಾರಿ ಧಾರಾವಾಹಿಯಿಂದ ಹೊರಬಂದಿದ್ದ ಹಿರಿಯ ನಟಿ ಭಾವನಾ ರಾಮಣ್ಣ ಜಮಾಲಿ ಗುಡ್ಡದಲ್ಲಿ ಕಾಣಿಸಿಕೊಂಡಿದ್ದಾರೆ. ಧಾರಾವಾಹಿ ಯಾಕೆ ಬಿಟ್ಟರು ಎನ್ನುವ ಕುತೂಹಲದ ನಡುವೆ ಜಮಾಲಿ ಗುಡ್ಡಕ್ಕೆ ಅವರು ಯಾಕೆ ಅಲ್ಲಿಗೆ ಹೋದರು ಎನ್ನುವುದು ಕುತೂಹಲದ ಸಂಗತಿ. ಅರೆ ಗಾಬರಿಯಾಗುವುದು ಬೇಡ.ಹಿರಿಯ ನಟಿ,ನೃತ್ಯಗಾರ್ತಿ ಭಾವನಾ ರಾಮಣ್ಣ ಅವರು…

Read More
ಕೆಂಪುಸೀರೆಯಲ್ಲಿ ಹಾರರ್ ಕಥೆ

ಕೆಂಪುಸೀರೆಯಲ್ಲಿ ಹಾರರ್ ಕಥೆ

ತಾಯಿ ಮಗಳ ಸಂಬಂಧದ ಸುತ್ತ ನಡೆಯುವ ಹಾರರ್, ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರವೊಂದು ಬಿಡುಗಡೆಗೆ ಸಿದ್ದವಾಗಿದೆ. ಕೆಂಪುಸೀರೆ ಎಂಬ ಕುತೂಹಲಕರ ಶೀರ್ಷಿಕೆ ಹೊಂದಿರುವ ಈ ಚಿತ್ರಕ್ಕೆ ಸುಮನ್ ಬಾಬು ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಸುಮನ್ ವೆಂಕಟಾದ್ರಿ ಪ್ರೊಡಕ್ಷನ್ ಮೂಲಕ ಸುಮನ್ ಬಾಬು ಅವರೇ ನಿರ್ಮಾಣ…

Read More
ದೊಡ್ಡರಂಗೇಗೌಡರಿಂದ ಆರ್‌ಎಂ ? (ರಕ್ಷಿತ ಮಂಜುಳ)  ಶೀರ್ಷಿಕೆ ಅನಾವರಣ

ದೊಡ್ಡರಂಗೇಗೌಡರಿಂದ ಆರ್‌ಎಂ ? (ರಕ್ಷಿತ ಮಂಜುಳ) ಶೀರ್ಷಿಕೆ ಅನಾವರಣ

ಒಂದು ಚಿತ್ರ ಜನರನ್ನು ಆಕರ್ಷಿಸುವಲ್ಲಿ ಶೀರ್ಷಿಕೆಯೂ ಪ್ರಮುಖ ಪಾತ್ರ ವಹಿಸುತ್ತದೆ. ಅಂಥದ್ದೇ ಸ್ಪೆಷಲ್ ಟೈಟಲ್ ನಡಿ ಪ್ರಾರಂಭವಾಗುತ್ತಿರುವ ಚಿತ್ರದ ಹೆಸರು ಆರ್‌ಎಂ ? (ರಕ್ಷಿತಾ ಮಂಜುಳ). ಇಬ್ಬರು ಯುವತಿಯರು ಹಾಗೂ ಯುವಕನೊಬ್ಬನ ನಡುವೆ ನಡೆಯುವ ಘಟನೆಗಳನ್ನಿಟ್ಟುಕೊಂಡು ವಿಭಿನ್ನ ಪ್ರೇಮಕಥೆಯೊಂದನ್ನು ಹೇಳಹೊರಟಿದ್ದಾರೆ ನಿರ್ದೇಶಕ ದೇವು.‌ ಪ್ರೇಮಕಥೆಯ ಜೊತೆಗೆ ಥ್ರಿಲ್ಲರ್ ಕಂಟೆಂಟ್…

Read More
ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಸಿಹಿ ಸುದ್ದಿ<br>ಕಿಚ್ಚ ವರ್ಸ್ ಬಿಡುಗಡೆ

ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಸಿಹಿ ಸುದ್ದಿ
ಕಿಚ್ಚ ವರ್ಸ್ ಬಿಡುಗಡೆ

ಕಿಚ್ಚ ಸುದೀಪ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣ ಬಿಡುಗಡೆಗೆ ಬೆರಳೆಣಿಕೆ ದಿನಗಳಷ್ಟೇ ಬಾಕಿ ಇದೆ. ರಾ ರಾ ರಕ್ಕಮ್ಮ, ಟ್ರೇಲರ್ ವಿಕ್ರಾಂತ್ ರೋಣ ಪ್ರಪಂಚದ ಅಧ್ಬುತ ಲೋಕವನ್ನು ಸಿನಿಪ್ರಿಯರಿಗೆ ಪರಿಚಯಿಸಿದೆ. ಜುಲೈ 28ಕ್ಕೆ ಸಿನಿಮಾ ನೋಡಿ ಕಣ್ತುಂಬಿಕೊಳ್ಳೊದೊಂದು ಬಾಕಿ ಎನ್ನುತ್ತಿದ್ದ ಅಭಿಮಾನಿ ಬಳಗಕ್ಕೆ ಕಿಚ್ಚನ ಅಂಗಳದಿಂದ…

Read More
ಮರಳಿ ಬಂದ ಅಭಿಮಾನಿಗಳ‌ ಮನೆದೇವರು<br>ಪುನೀತ್ ರಾಜ್ ಕುಮಾರ್

ಮರಳಿ ಬಂದ ಅಭಿಮಾನಿಗಳ‌ ಮನೆದೇವರು
ಪುನೀತ್ ರಾಜ್ ಕುಮಾರ್

ನಟ ಪ್ರಭುದೇವ ಜೊತೆ ಪೈಪೋಟಿಗಿಳಿದು ನೃತ್ಯ ಲಕ್ಕಿಮ್ಯಾನ್ ಆಗಸ್ಟ್ ನಲ್ಲಿ ತೆರೆಗೆ ಕನ್ನಡ ಚಿತ್ರ ರಂಗದ ಧೃವತಾರೆ ಎನಿಸಿಕೊಂಡಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಅಭಿನಯಿಸಿ ಬಿಡುಗಡೆಯಾಗುತ್ತಿರುವ ಕೊನೆಯ ಚಿತ್ರ ಲಕ್ಕಿಮ್ಯಾನ್. ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅವರದ್ದು…

Read More
ಗೃಹ ಸಚಿವರಿಂದ “ಓಮಿನಿ” ಟ್ರೇಲರ್ ಬಿಡುಗಡೆ

ಗೃಹ ಸಚಿವರಿಂದ “ಓಮಿನಿ” ಟ್ರೇಲರ್ ಬಿಡುಗಡೆ

“ಓಮಿನಿ” ಕಾರು ಹೌದು. ಆದರೆ ಲ್ಯಾಟಿನ್ ಭಾಷೆಯಲ್ಲಿ “ಓಮಿನಿ” ಗೆ ಎಲ್ಲಾ ಎಂಬ ಅರ್ಥವಿದೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆ ‌ಸಮಾರಂಭ ಅದ್ದೂರಿಯಾಗಿ ನಡೆಯಿತು. ಸನ್ಮಾನ್ಯ ಗೃಹಸಚಿವರಾದ ಅರಗ ಜ್ಞಾನೇಂದ್ರ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಶುಭ ಕೋರಿದರು. ತೀರ್ಥಹಳ್ಳಿ ಸುಂದರವಾದ ಊರು. ಅಲ್ಲಿನ ಗಾಳಿ,…

Read More
ಕರ್ಮ ನನ್ನದು ಫಲದ ಧರ್ಮ ನಿಮ್ಮದು!

ಕರ್ಮ ನನ್ನದು ಫಲದ ಧರ್ಮ ನಿಮ್ಮದು!

Karmanye Vadhikaraste 3.5/5 ಕರ್ಮಣ್ಯೇ ವಾಧಿಕಾರಸ್ತೆ – ಈ ಹೆಸರು ಕೇಳಿದರೇನೆ ಮೈಮನಗಳಲ್ಲಿ ಮಿಂಚು ಹರಿದಂತಾಗುತ್ತದೆ. ಅಷ್ಟು ಶಕ್ತಿಶಾಲಿ ಧಾರ್ಮಿಕ ಚಿಂತನೆಯ ದಾರಿ ಇದು. ಇಂಥ ಮೀಮಾಂಸೆಯೊಂದಿಗೆ ಪ್ರಾರಂಭವಾಗುವ ಕಥೆ ದೇವಕಿನಂದನ ಶಾಸ್ತ್ರಿಯದ್ದು. ತಾನು ಯಾವಾಗಲು ವಿಭಿನ್ನವಾಗಿ ಯೋಚಿಸುವ ವಿಜ್ಞಾನಕ್ಕೂ ಪುರಣಕ್ಕೂ ಸಾಮಿಪ್ಯವನ್ನು ತಾಳೆಹಾಕುವುದರಲ್ಲೇ ತನ್ನ ವಿದ್ಯಾಭ್ಯಾಸವನ್ನು ಮಾಡುತ್ತಿರುತ್ತಾನೆ.…

Read More
ಡಬಲ್‌ ಮೀನಿಂಗ್‌ ಜೊತೆ ಸೆಳೆಯುವ ಸೆಂಟಿಮೆಂಟಿನ ಪೆಟ್ರೋಮ್ಯಾಕ್ಸ್!

ಡಬಲ್‌ ಮೀನಿಂಗ್‌ ಜೊತೆ ಸೆಳೆಯುವ ಸೆಂಟಿಮೆಂಟಿನ ಪೆಟ್ರೋಮ್ಯಾಕ್ಸ್!

Petromax 3.5/5 ಅವರು ಮೂರು ಜನ ಹುಡುಗರು. ಒಬ್ಬಳು ಹುಡುಗಿ. ಕಸದ ತೊಟ್ಟಿ, ಬಸ್ಸು, ಬೋಗಿ ಇತ್ಯಾದಿ ಜಾಗಗಳಲ್ಲಿ ಸಿಕ್ಕವರು. ಅನಾಥಾಶ್ರಮದಲ್ಲಿ ಒಟ್ಟಿಗೇ ಬೆಳೆದವರು. ಮೂರು ಜನ ಹುಡುಗರೊಂದಿಗೇ ಹೆಚ್ಚು ಒಡನಾಟದ ಕಾರಣಕ್ಕೋ ಏನೋ ಹುಡುಗಿ ಕೂಡಾ ಹುಡುಗನಂತೇ ಮಾತಾಡುತ್ತೆ. ಬಾಯಿತುಂಬ ರತಿ ವಿಜ್ಞಾನವನ್ನೇ ತುಂಬಿಕೊಂಡಿರತ್ತೆ. ನಾಲ್ಕೂ ಜನ…

Read More
ಬೆಂಕಿ : ಖಡಕ್ ಫೈಟು, ಮನಮಿಡಿಯುವ ಸೆಂಟಿಮೆಂಟು!

ಬೆಂಕಿ : ಖಡಕ್ ಫೈಟು, ಮನಮಿಡಿಯುವ ಸೆಂಟಿಮೆಂಟು!

Benki 3.5/5 ಒಂದು ಹಳ್ಳಿ, ಅಲ್ಲಿ ತಂಗಿಯನ್ನೇ ಜೀವದಂತೆ ಪೊರೆಯುವ ಅಣ್ಣ. ಅವಳಿಗೂ ಅಣ್ಣನೆಂದರೆ ಪ್ರಾಣ. ಆರಿಹೋದ ಬೆಂಕಿಯಂತೆ ಕಂಡರೂ, ಒಳಗೊಳಗೇ ಧಗಧಗಿಸುವ ಕೆಂಡ ಅವನು. ತಂಗಿಯ ತಂಟೆಗೆ ಬಂದವರ ಮೇಲೆ ಬಗ್ಗನೆ ಹತ್ತಿ ಉರಿಯುತ್ತಾನೆ. ಇಂಥ ಅಣ್ಣ ಬಯಸಿದ್ದಕ್ಕೆಲ್ಲಾ ವಿರುದ್ಧವಾದ ಘಟನೆಗಳು ಜರುಗುತ್ತವೆ. ಇಂಥದ್ದೊಂದು ಕಥೆ ಕನ್ನಡ…

Read More
ಖಾಸಗಿ ಆಸ್ಪತ್ರೆಯ ದರೋಡೆಯ ಸುತ್ತ ಥ್ರಿಲ್ ಮೂಡಿಸುವ ಚೇಜ಼್!

ಖಾಸಗಿ ಆಸ್ಪತ್ರೆಯ ದರೋಡೆಯ ಸುತ್ತ ಥ್ರಿಲ್ ಮೂಡಿಸುವ ಚೇಜ಼್!

Chase 4/5 ಬದುಕಲ್ಲಿ ಎಲ್ಲದಕ್ಕೂ ಲೆಕ್ಕಾಚಾರ ಹಾಕುತ್ತೇವೆ. ಒಂದೊಳ್ಳೆ ಬಟ್ಟೆ ಹಾಕಲು, ಬಯಸಿದ್ದನ್ನು ತಿನ್ನಲೂ, ಇಷ್ಟದ ಸಿನಿಮಾ ನೋಡಲು ಕೂಡಾ ಎಲ್ಲಿ ಖರ್ಚಾಗಿಬಿಡತ್ತೋ ಅಂತಾ ಯೋಚಿಸಿರುತ್ತೀವಿ. ಅಷ್ಟೇ ಯಾಕೆ ತರಕಾರಿ ಅಂಗಡಿ ಮುಂದೆ ನಿಂತು ಐದು ರುಪಾಯಿ ಸೊಪ್ಪು ತಗೊಳ್ಳಲು ಚೌಕಾಸಿ ಮಾಡುವವರಿದ್ದೇವೆ. ಕೈಲಾಗದ ಭಿಕ್ಷುಕರಿಗೆ ಕೊಡಲು ಒಂದು…

Read More