ಹೊರಗೆ ಕಾಣುವಷ್ಟೇ ಅಲ್ಲ, ಮಮತಾ ರಾಹುತ್
ವಿಷಯ ಬೇರೇನೇ ಇದೆ.
ಯಾರನ್ನೂ ಹೊರಗಿನಿಂದ ನೀನು ಅಳೆಯಲಾರೇ.. ಯಾರ ಒಳಗೂ ನೀ ಇಳಿದು ನೋಡಲಾರೆ,, ನಿನಗೆ ದಕ್ಕಿದ್ದು ಅಷ್ಟೇ, ಅದು ಪೂರ್ಣವಲ್ಲ ಈ ಸಾಲುಗಳಿಗೆ ಈ ಸಂದರ್ಭ ಸೂಕ್ತವಾಗಿದೆ. ರಾಯನ್ ಸರ್ಕಲ್ಲಿನಲ್ಲಿ ಇದ್ದ ಆಸ್ಪತ್ರೆಯೊಂದರಲ್ಲಿ ಚಿತ್ರೀಕರಣದ ನಿಮಿತ್ತ ಸೇರಿದ್ದೆವು. ಮಟ ಮಟ ಮಧ್ಯಾಹ್ನದ ಉರಿ ಬಿಸಿಲು ಹೊರಗೆ ಇತ್ತೇನೋ ನನಗೆ ಗೊತ್ತಿಲ್ಲ,…
Read More