1. Home
  2. Author Blogs

Author: cinipark

cinipark

ರಾಗ ಇಬ್ಬಾಗಗಳ ಜೊತೆ ರೇಮೊ

ರಾಗ ಇಬ್ಬಾಗಗಳ ಜೊತೆ ರೇಮೊ

Reymo 3.5 ಪ್ರೀತಿ ಅಂದರೇನೆ ಹಾಗೆ. ಇದು ಯಾವಾಗ ಯಾರಮೇಲೆ ಎಲ್ಲಿ ಹುಟ್ಟಿಕೊಳ್ಳತ್ತೋ ಹೇಳಲಿಕ್ಕಾಗುವುದಿಲ್ಲ. ಯಾರನ್ನು ಕಂಡರೆ ಅಸಡ್ಡೆ, ರೇಜಿಗೆ ಹುಟ್ಟಿರುತ್ತದೋ ಅಂಥವರ ಕಡೆಗೇ ಎಷ್ಟೋ ಸಲ ಮನಸ್ಸು ವಾಲಿರುತ್ತದೆ.. ಮುಖ ಕಂಡರೆ ಆಗೋದಿಲ್ಲ ಅನ್ನುವಂತಿದ್ದವರು ಕೂಡಾ ಜೀವಮಾನದಲ್ಲಿ ಎಂದಿಗೂ ಬೇರಾಗಬಾರದು ಅಂತಾ ತೀರ್ಮಾನಿಸೋದೂ ಇರುತ್ತೆ. ಹಾಗೆ, ಪರಮ…

Read More
ದೋಸ್ತಿ ಆನಂದ್‌  ರೂಪಿಸಿದ ಪಂಖುರಿ!

ದೋಸ್ತಿ ಆನಂದ್‌ ರೂಪಿಸಿದ ಪಂಖುರಿ!

ನಿಂತ ನೆಲವೇ ಕುಸಿದಂತಿದೆ… ಕಂಡ ಕನಸು ಹುಸಿಯಾಗಿದೆ… ಇಂದೇ ಸಾವು ಬಂದು ಬಿಡಲಿ… ಯಾಕೀ ಬದುಕು… – ಎದೆ ಭಾರವಾಗಿಸುವ ಈ ಸಾಲುಗಳನ್ನು ಗಾಯಕ ರಾಜೇಶ್ ಕೃಷ್ಣನ್ ಅವರ ದನಿಯಲ್ಲಿ ಕೇಳಿದರೆ ಹೇಗಿರುತ್ತೆ? ಪಂಖುರಿ ಹೆಸರಿನ ಸಿನಿಮಾವೊಂದು ಬರುತ್ತಿದೆ. ದೋಸ್ತಿ ಆನಂದ್ ನಿರ್ದೇಶನದ ಈ ಸಿನಿಮಾದ ಹಾಡೊಂದು ಸದ್ಯ…

Read More
ಫ್ಲ್ಯಾಟ್ #9 ಸಿನಿಮಾ ಟ್ರೇಲರ್ ರಿಲೀಸ್- ಡಿಸೆಂಬರ್ 2ರಂದು ಪ್ರೇಕ್ಷಕರೆದುರು ಬರಲು ಸಿನಿಮಾ ರೆಡಿ

ಫ್ಲ್ಯಾಟ್ #9 ಸಿನಿಮಾ ಟ್ರೇಲರ್ ರಿಲೀಸ್- ಡಿಸೆಂಬರ್ 2ರಂದು ಪ್ರೇಕ್ಷಕರೆದುರು ಬರಲು ಸಿನಿಮಾ ರೆಡಿ

ಯುವ ನಿರ್ದೇಶಕ ಕಿಶೋರ್ ನಿರ್ದೇಶನದ ಮರ್ಡರ್ ಮಿಸ್ಟ್ರಿ ಕಥಾಹಂದರ ಒಳಗೊಂಡ ಫ್ಲ್ಯಾಟ್ #9 ಚಿತ್ರದ ಇಂಟ್ರಸ್ಟಿಂಗ್ ಟ್ರೇಲರ್ ಬಿಡುಗಡೆಯಾಗಿದೆ. ‘ರಾಧಾ ರಮಣ’ ಖ್ಯಾತಿಯ ಸ್ಕಂದ ಅಶೋಕ್, ‘ಲಕ್ಷ್ಮೀ ಬಾರಮ್ಮ’ ಖ್ಯಾತಿಯ ಚಂದು ಗೌಡ ಅಭಿನಯದ ಚಿತ್ರ ಫ್ಲ್ಯಾಟ್ #9. ಚಿತ್ರದಲ್ಲಿ ‘ಇಂಗ್ಲೀಷ್ ಮಂಜ’ ಖ್ಯಾತಿಯ ತೇಜಸ್ವಿನಿ ಶರ್ಮಾ ನಾಯಕಿಯಾಗಿ…

Read More
ಪ್ರತಿಷ್ಠಿತ ಗೋವಾ ‘ಇಂಟರ್ ನ್ಯಾಶನಲ್ ಫಿಲ್ಮಂ ಫೆಸ್ಟಿವಲ್’ ನಲ್ಲಿ ‘ರೆಮೋ’ ಕಮಾಲ್ – ಇಂದು ಸಂಜೆ ಪ್ರೀಮಿಯರ್ ಆಗಲಿದೆ ‘ರೆಮೋ’ ಸಿನಿಮಾ

ಪ್ರತಿಷ್ಠಿತ ಗೋವಾ ‘ಇಂಟರ್ ನ್ಯಾಶನಲ್ ಫಿಲ್ಮಂ ಫೆಸ್ಟಿವಲ್’ ನಲ್ಲಿ ‘ರೆಮೋ’ ಕಮಾಲ್ – ಇಂದು ಸಂಜೆ ಪ್ರೀಮಿಯರ್ ಆಗಲಿದೆ ‘ರೆಮೋ’ ಸಿನಿಮಾ

ಪವನ್ ಒಡೆಯರ್ ನಿರ್ದೇಶನದ ಇಶಾನ್, ಆಶಿಕಾ ರಂಗನಾಥ್ ಜೋಡಿಯ ‘ರೆಮೋ’ ಸಿನಿಮಾ ಸ್ಯಾಂಡಲ್ ವುಡ್ ಅಂಗಳದಲ್ಲಿ ಕ್ರೇಜ್ ಸೃಷ್ಟಿಸಿದೆ. ಕ್ರೇಜಿ ಟ್ರೇಲರ್ ಮೂಲಕ ಸಿನಿ ಪ್ರೇಮಿಗಳ ಕುತೂಹಲ ಹೆಚ್ಚಿಸಿರುವ ಈ ಚಿತ್ರ ನಾಳೆ ರಾಜ್ಯಾದ್ಯಂತ ಗ್ರ್ಯಾಂಡ್ ಆಗಿ ತೆರೆ ಕಾಣುತ್ತಿದೆ. ಸಿನಿಮಾದ ಭರ್ಜರಿ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರುವ ನಾಯಕ…

Read More
31 ಗೋವು ದತ್ತು ಪಡೆದ ಚಿತ್ರನಟ ಸುದೀಪ್

31 ಗೋವು ದತ್ತು ಪಡೆದ ಚಿತ್ರನಟ ಸುದೀಪ್

ಬೆಂಗಳೂರು: ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿರುವ ಸರ್ಕಾರಿ ಗೋಶಾಲೆಗಳಲ್ಲಿ ಪ್ರತಿ ಜಿಲ್ಲೆಗೆ ಒಂದರಂತೆ 31 ಗೋವುಗಳನ್ನು ದತ್ತು ಪಡೆಯುತ್ತೇನೆ ಎಂದು ಚಿತ್ರನಟ ಸುದೀಪ್ ಹೇಳಿದರು. ಇಂದು ತಮ್ಮ ನಿವಾಸದಲ್ಲಿ ಪಶುಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ್ ಅವರೊಂದಿಗೆ ಗೋಪೂಜೆ ನೇರವೇರಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಗೋಸಂಕುಲ ಸಂರಕ್ಷಣೆಯಲ್ಲಿ ಮಹತ್ವದ ಕೆಲಸ…

Read More
ಅಜನೀಶ್ ಲೋಕನಾಥ್ ಕಿಡ್ನ್ಯಾಪ್ ಮಾಡಿದ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಟೀಂ – ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಫೋಟೋ

ಅಜನೀಶ್ ಲೋಕನಾಥ್ ಕಿಡ್ನ್ಯಾಪ್ ಮಾಡಿದ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಟೀಂ – ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಫೋಟೋ

ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಜನೀಶ್ ಲೋಕನಾಥ್ ರನ್ನು ಥಳಿಸಿ, ಕೈ ಕಟ್ಟಿ ಗನ್ ಹಿಡಿದು ನಿಂತ ಉಗ್ರರ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಫೋಟೋ ನೋಡಿ ಅಜನೀಶ್ ಲೋಕನಾಥ್ ಕಿಡ್ನ್ಯಾಪ್ ಆದ್ರಾ ಎಂದು ಎಲ್ಲರು ಮಾತನಾಡೋಕೆ…

Read More
“ಐದನಿ”ಯ ಮೂಲಕ ಬಂತು “ಐಹೊಳೆ”ಯ ಹಾಡುಗಳು.

“ಐದನಿ”ಯ ಮೂಲಕ ಬಂತು “ಐಹೊಳೆ”ಯ ಹಾಡುಗಳು.

ಸುಂದರ ಸಮಾರಂಭದಲ್ಲಿ ಹಂಸಲೇಖ, ನಾಗತಿಹಳ್ಳಿ ಚಂದ್ರಶೇಖರ್ ಸೇರಿದಂತೆ ಹಲವು ಗಣ್ಯರು ಭಾಗಿ. ರವೀಂದ್ರನಾಥ ಸಿರಿವರ ನಿರ್ದೇಶನದಲ್ಲಿ ಚಾಲುಕ್ಯರ ಪ್ರಥಮ ರಾಜಧಾನಿ ಎಂದೇ ಖ್ಯಾತವಾಗಿರುವ ಐಹೊಳೆಯ ಚರಿತ್ರೆಯನ್ನು ಸಾರುವ “ಐಹೊಳೆ” ಚಿತ್ರದ ಹಾಡುಗಳು, ಟ್ರೇಲರ್ ಹಾಗೂ ಪೋಸ್ಟರ್ ಬಿಡುಗಡೆ ಸಮಾರಂಭ ಇತ್ತೀಚಿಗೆ ನಡೆಯಿತು. ‌ಸಾಹಿತಿ ಹಾಗೂ ಸಂಗೀತ ನಿರ್ದೇಶಕ ಡಾ||ಹಂಸಲೇಖ,…

Read More
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ “ಡವ್ ಮಾಸ್ಟರ್” ಚಿತ್ರದ ಟ್ರೇಲರ್ ಬಿಡುಗಡೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ “ಡವ್ ಮಾಸ್ಟರ್” ಚಿತ್ರದ ಟ್ರೇಲರ್ ಬಿಡುಗಡೆ.

ವಿಭಿನ್ನ ಕಥಾಹಂದರ ಹೊಂದಿರುವ “ಡವ್ ಮಾಸ್ಟರ್” ಚಿತ್ರದ ಟ್ರೇಲರ್ ಹಾಗೂ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚಿಗೆ ನಡೆಯಿತು. ಮಾಜಿ‌ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಟ್ರೇಲರ್ ಅನಾವರಣ ಮಾಡಿದರು. ಹಾಡುಗಳನ್ನು ವಿಧಾನ ಪರಿಷತ್ ಸದಸ್ಯ ಹಾಗೂ ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ಶಾಸಕ ಭೈರತಿ ಸುರೇಶ್,…

Read More
ನಿರ್ದೇಶನ ನಿರ್ಮಾಣವಾಯ್ತು ನಟನೆಗೂ ಸೈ ಎನ್ನುತ್ತಿದ್ದಾರೆ ನಿರ್ದೇಶಕ ಸತ್ಯ ಪ್ರಕಾಶ್

ನಿರ್ದೇಶನ ನಿರ್ಮಾಣವಾಯ್ತು ನಟನೆಗೂ ಸೈ ಎನ್ನುತ್ತಿದ್ದಾರೆ ನಿರ್ದೇಶಕ ಸತ್ಯ ಪ್ರಕಾಶ್

‘ರಾಮಾ ರಾಮಾ ರೇ’, ‘ಒಂದಲ್ಲ ಎರಡಲ್ಲ’ ಸಿನಿಮಾ ಖ್ಯಾತಿಯ ಪ್ರತಿಭಾವಂತ ನಿರ್ದೇಶಕ ಸತ್ಯ ಪ್ರಕಾಶ್. ಎರಡು ಅಪರೂಪದ ಸಿನಿಮಾಗಳ ಮೂಲಕ ಜನಮೆಚ್ಚುಗೆ ಜೊತೆಗೆ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಂಡಿರುವ ಸತ್ಯ ಪ್ರಕಾಶ್ ಹೊಸದೊಂದು ಸಾಹಸಕ್ಕೆ ಹೊರಳಿದ್ದಾರೆ. ನಿರ್ದೇಶಕ, ನಿರ್ಮಾಪಕನಾಗಿ ಯಶಸ್ವಿಯಾಗಿರುವ ಸತ್ಯ ಪ್ರಕಾಶ್ ನಟನಾಗಿ ತೆರೆ ಮೇಲೆ…

Read More
ಶ್ರೀಕಾಳಹಸ್ತಿ ದೇವಾಲಯಕ್ಕೆ ಭೇಟಿ ಕೊಟ್ಟ ‘ರೆಮೋ’ ಸಿನಿಮಾ ನಾಯಕ ನಟ ಇಶಾನ್

ಶ್ರೀಕಾಳಹಸ್ತಿ ದೇವಾಲಯಕ್ಕೆ ಭೇಟಿ ಕೊಟ್ಟ ‘ರೆಮೋ’ ಸಿನಿಮಾ ನಾಯಕ ನಟ ಇಶಾನ್

ಪವನ್ ಒಡೆಯರ್ ನಿರ್ದೇಶನದ ಇಶಾನ್, ಆಶಿಕಾ ರಂಗನಾಥ್ ನಟನೆಯ ‘ರೆಮೋ’ ಸಿನಿಮಾ ಸ್ಯಾಂಡಲ್ ವುಡ್ ಸಿನಿ ಪ್ರೇಕ್ಷಕರ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದೆ. ಎಲ್ಲಿ ನೋಡಿದ್ರೂ ‘ರೆಮೋ’ ಟಾಕ್ ಜೋರಾಗಿದೆ. ಕ್ರೇಜಿ ಹಾಗೂ ಅದ್ದೂರಿ ಟ್ರೇಲರ್, ಹಾಡುಗಳ ಮೂಲಕ ಎಲ್ಲರ ಮನಗೆದ್ದಿರೋ ‘ರೆಮೋ’ ನವೆಂಬರ್ 25ಕ್ಕೆ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ.…

Read More