ಅಂದಿನ ಭಾರತ ದೇಶದಲ್ಲಿ “ದುಡಿಯುವ ಶ್ರಮಿಕರೆಲ್ಲರಿಗಾಗಿ ಯಾವ ಜಾತಿ ಮತ ಪಂಥಗಳ ಬೇಧಭಾವವಿರಿಸಿಕೊಳ್ಳದೆ ಸಂವಿಧಾನದಲ್ಲಿ ಶಾಶ್ವತ ಅವಕಾಶ” ಕೊಟ್ಟವರು ಯಾರು?
ದುಡಿಯುವವನೇ ನಿಜವಾದ ದೇವರು ದುಡಿಮೆಯೇ ಸಹಜ ಧರ್ಮ ಎಂದು ಸಾರಿದವರು ಯಾರು?
ಇಂದಿನ ಭಾರತ ದೇಶ ಅಭಿವೃದ್ಧಿ ಪಥದಲ್ಲಿ ನಡೆಯಲು ಅಂದೇ ಕಾರ್ಮಿಕ ಕಲ್ಯಾಣಗಳ ರೂಪುರೇಷೆಯನ್ನು ಹಗಲಿರುಳೆನ್ನದೆ ತಿದ್ದಿತೀಡಿದ ಮಹನೀಯರಾರು?
ಅವರೇ ಅಲ್ಲವೇ ನಮ್ಮ ನಿಮ್ಮೆಲ್ಲರಿಗಾಗಿ ತಮ್ಮ ಸ್ವಂತ ಸುಖ ಕುಟುಂಬವನ್ನೂ ತ್ಯಾಗ ಮಾಡಿದ ಮಹಾನ್ ವಿಶ್ವರತ್ನ ಡಾ.ಬಾಬಾಸಾಹೇಬ್ ಅಂಬೇಡ್ಕರ್…
ಬನ್ನಿ ಇನ್ನಾದರೂ “ಕಾರ್ಮಿಕ ದಿನಾಚರಣೆಯ ದಿನದಂದು” ಅವರ ಆಶೋತ್ತರಗಳನ್ನು ಅರ್ಥ ಮಾಡಿಕೊಂಡು ಅದರೆಡೆಗೆ ನಡೆಯುವ ಸಂಕಲ್ಪ ಮಾಡೋಣ…
Cinipark ವತಿಯಿಂದ ಸರ್ವರಿಗೂ ಕಾರ್ಮಿಕ ದಿನಾಚರಣೆಯ ಶುಭಾಷಯಗಳು…