ಶಾಕುಂತಲೆ ಜತೆ ‘ತ್ರಿವಿಕ್ರಮ’ನ ಗಾನಾಬಜಾನಾ
ವಿಕ್ಕಿ-ಆಕಾಂಕ್ಷಾ ಸ್ಟೆಪ್ಸ್’ಗೆ ನೋಡುಗರು ಫಿದಾ ಕ್ರೇಜಿ಼ಸ್ಟಾರ್ ವಿ.ರವಿಚಂದ್ರನ್ ಅವರ ದ್ವಿತೀಯ ಪುತ್ರ ವಿಕ್ರಮ್ ನಟನೆಯ ಚೊಚ್ಚಲ ಸಿನಿಮಾ ‘ತ್ರಿವಿಕ್ರಮ’ ಜೂನ್ 24ರಂದು ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ ಹಾಡುಗಳ ಮೂಲಕ ಸದ್ದು ಮಾಡುತ್ತಿರುವ ಚಿತ್ರತಂಡ, ಈಗಾಗಲೇ ರಿಲೀಸ್ ಮಾಡಿರುವ ಹಾಡಿಗೆ ಭರ್ಜರಿ ಪ್ರತಿಕ್ರಿಯೆ ಪಡೆದುಕೊಂಡಿದೆ. ಇದೀಗ ಮತ್ತೊಂದು ಹಾಡು ಬಿಡುಗಡೆಯಾಗಿದ್ದು,…
Read More