1. Home
  2. Rishab Shetty

Tag: Rishab Shetty

ಒಂದೇ ದಿನ 15 ಕೋಟಿ ರೂ. ಗಳಿಕೆ ಮಾಡಿ ದಾಖಲೆ ನಿರ್ಮಿಸಿದ ‘ಕಾಂತಾರ’

ಒಂದೇ ದಿನ 15 ಕೋಟಿ ರೂ. ಗಳಿಕೆ ಮಾಡಿ ದಾಖಲೆ ನಿರ್ಮಿಸಿದ ‘ಕಾಂತಾರ’

ಹೊಂಬಾಳೆ ಫಿಲಂಸ್ ನಿರ್ಮಾಣದ ‘ಕಾಂತಾರ’ ಶನಿವಾರ (ಅ. 15) ಹೊಸ ದಾಖಲೆ ಸೃಷ್ಟಿ ಮಾಡಿದೆ. ಬಿಡುಗಡೆಯಾದ 16ನೇ ದಿನಕ್ಕೆ 15 ಕೋಟಿ ರೂ. ಸಂಗ್ರಹಿಸುವ ಮೂಲಕ ಅತೀ ಹೆಚ್ಚು ಗಳಿಕೆ ಮಾಡಿದೆ.ಇಡೀ ಜಗತ್ತೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ‘ಕೆಜಿಎಫ್’ ನಿರ್ಮಾಪಕರಾದ ವಿಜಯ್ ಕುಮಾರ್ ಕಿರಗಂದೂರು ನಿರ್ಮಾಣದ…

Read More
ಮಸ್ತ್‌ ಮಜಾ ಕೊಡುವ ಹರಿಕಥೆ ಅಲ್ಲ ಗಿರಿಕಥೆ!

ಮಸ್ತ್‌ ಮಜಾ ಕೊಡುವ ಹರಿಕಥೆ ಅಲ್ಲ ಗಿರಿಕಥೆ!

ತಾವು ಮಾಡದ ಸಾಧನೆಯನ್ನು ತಮ್ಮ ಮಕ್ಕಳಾದರೂ ನೆರವೇರಿಸಲಿ ಅನ್ನೋ ಬಯಕೆ ಹೆತ್ತವರಿಗಿರುತ್ತದೆ. ಅಪ್ಪನಿಗಂತೂ ಆಸೆ ಪಟ್ಟಿದ್ದು ಈಡೇರಲಿಲ್ಲ. ನಾನಾದರೂ ಇದೇ ಕ್ಷೇತ್ರದಲ್ಲಿ ಹೆಸರು ಮಾಡಿ, ತಂದೆಯನ್ನು ಖುಷಿ ಪಡಿಸಬೇಕು – ಅಂತಾ ಬಯಸುವ ಮಕ್ಕಳೂ ಇರ್ತಾರೆ. ಇಲ್ಲಿ ಹೊನ್ನವಳ್ಳಿ ಕೃಷ್ಣ ಸಾವಿರಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದವರು. ಸಾಕಷ್ಟು ಚಿತ್ರಗಳಿಗೆ…

Read More
ಇಲ್ಲಿ ಹರಿ ಇಲ್ಲ ಮೂವರು ಗಿರಿ ಇದ್ದಾರೆ!

ಇಲ್ಲಿ ಹರಿ ಇಲ್ಲ ಮೂವರು ಗಿರಿ ಇದ್ದಾರೆ!

ಹೆಸರು ಕೇಳಿದರೆ ಇದು ಹರಿ ಎನ್ನುವವನ ಕಥೆಯಲ್ಲ, ಗಿರಿ ಎನ್ನುವ ಕಥೆ ಇರಬಹುದು ಎಂದನಿಸಬಹುದು. ಅದಕ್ಕೆ ಸರಿಯಾಗಿ, ನಾಯಕನ ಪಾತ್ರದ ಹೆಸರು ಗಿರಿ ಎಂದಿರುವುದರಿಂದ ಇದು ಅವನ ಕುರಿತಾದ ಚಿತ್ರ ಎಂದು ಮೇಲ್ನೋಟಕ್ಕೆ ಅನಿಸಬಹುದು. ಆದರೆ, ಇದು ಒಬ್ಬ ಗಿರಿಯ ಕಥೆಯಲ್ಲ, ಮೂವರು ಗಿರಿಯರ ಕಥೆ ಎನ್ನುತ್ತಾರೆ ರಿಷಭ್…

Read More
ಹರಿಕಥೆ ಅಲ್ಲ ಗಿರಿಕಥೆ – ಇದು ಯಾರ ಲೈಫ್ ಸ್ಟೋರಿ?

ಹರಿಕಥೆ ಅಲ್ಲ ಗಿರಿಕಥೆ – ಇದು ಯಾರ ಲೈಫ್ ಸ್ಟೋರಿ?

ಇದು ನೈಜ ವ್ಯಕ್ತಿಯೊಬ್ಬರ ಕಥೆ. ಹಾಗಂತ ಇದು ಸಂಪೂರ್ಣವಾಗಿ ನೈಜ ಘಟನೆಗಳನ್ನು ಆಧರಿಸಿದ ಚಿತ್ರವಲ್ಲ. ಒಂದಿಷ್ಟು ನೈಜ ಅಂಶಗಳಿಗೆ, ಸಾಕಷ್ಟು ಕಾಲ್ಪನಿಕ ಅಂಶಗಳನ್ನು ಸೇರಿಸಿ, ಮಾಡಿರುವ ಪ್ರಯತ್ನವೇ ಈ ವಾರ ಬಿಡುಗಡೆಯಾಗುತ್ತಿರುವ ಹರಿಕಥೆ ಅಲ್ಲ ಗಿರಿಕಥೆ. ಕಳೆದ ವರ್ಷ ಬಿಡುಗಡೆಯಾದ ಹೀರೋ ಚಿತ್ರದಲ್ಲಿ ನಗಿಸುವ ಪ್ರಯತ್ನ ಮಾಡಿದ್ದರು ರಿಷಭ್.…

Read More
ಯೋಗರಾಜ್ ಭಟ್ ಅವರಿಂದ “ಹರಿಕಥೆ ಅಲ್ಲ ಗಿರಿಕಥೆ” ಚಿತ್ರದ ಹಾಡಿನ ಅನಾವರಣ.

ಯೋಗರಾಜ್ ಭಟ್ ಅವರಿಂದ “ಹರಿಕಥೆ ಅಲ್ಲ ಗಿರಿಕಥೆ” ಚಿತ್ರದ ಹಾಡಿನ ಅನಾವರಣ.

ಕನ್ನಡ ಚಿತ್ರರಂಗದ ಖ್ಯಾತ ನರ್ದೇಶಕ ಯೋಗರಾಜ್ ಭಟ್ ಅವರು ರಿಷಬ್ ಶೆಟ್ಟಿ ನಟಿಸಿರುವ “ಹರಿಕಥೆ ಅಲ್ಲ ಗಿರಿಕಥೆ” ಚಿತ್ರದ “ಜೂ ಮೊನಾಲಿಸಾ” ಹಾಡನ್ನು ಮಾಡಿದರು. ತ್ರಿಲೋಕ್ ತ್ರಿವಿಕ್ರಮ ಬರೆದಿರುವ ಈ ಹಾಡಿಗೆ ವಾಸುಕಿ ವೈಭವ್ ಸಂಗೀತ ನೀಡಿದ್ದಾರೆ. ಬಿಡುಗಡೆಯಾದ ಸ್ವಲ್ಪ ಹೊತ್ತಿಗೆ ಹಾಡು ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಸಹಾಯಕ…

Read More