1. Home
  2. Latest Kannada Cinema

Tag: Latest Kannada Cinema

ಮಳೆ ಸಂತೃಸ್ತರ ಕಷ್ಟಕ್ಕೆ ನೆರವಾದ ಕಿರಣ್ ರಾಜ್

ಮಳೆ ಸಂತೃಸ್ತರ ಕಷ್ಟಕ್ಕೆ ನೆರವಾದ ಕಿರಣ್ ರಾಜ್

ಕರ್ನಾಟಕದಾದ್ಯಂತ ಈ ಸಲ ಭರ್ಜರಿ ಮಳೆ. ಎಷ್ಟೋ ವರ್ಷಗಳಿಂದ ನೀರು ಕಾಣದೆ ಇದ್ದ ಕೆರೆ-ಭಾವಿಗಳೆಲ್ಲಾ ಈ ಭಾರಿ ಕೋಡಿ ಬರುವಷ್ಟು ತುಂಬಿದೆ. ಕೆಲವು ಕಡೆ ಮಳೆಯಿಂದ ಅಪಾರ ಪ್ರಮಾಣದ ಹಾನಿಯೂ ಆಗಿದೆ. ಕುಂದಾಪುರ, ಬೈಂದೂರು, ಸಾಗರ ಮುಂತಾದ ಕಡೆ ಜನ ತುಂಬಾ ಈ ಅತಿವೃಷ್ಠಿಯಿಂದ ಅತೀಯಾದ ಕಷ್ಟ ಪಡುತ್ತಿದ್ದಾರೆ.…

Read More
11ರ ಹರೆಯದ ಬಾಲಕನ ಕಥೆ ‘ಮಿಥ್ಯ’<br>ಇದು ಪರಂವಃ ಸ್ಟುಡಿಯೋಸ್​ ನಿರ್ಮಾಣದ ಹೊಸ ಚಿತ್ರ

11ರ ಹರೆಯದ ಬಾಲಕನ ಕಥೆ ‘ಮಿಥ್ಯ’
ಇದು ಪರಂವಃ ಸ್ಟುಡಿಯೋಸ್​ ನಿರ್ಮಾಣದ ಹೊಸ ಚಿತ್ರ

ಚಿತ್ರರಂಗ ಎಂದರೆ ಎಲ್ಲ ರೀತಿಯ ಸಿನಿಮಾಗಳನ್ನೂ ಮಾಡಬೇಕು. ಹೊಸ ಶೈಲಿಯ ಕಥೆಗಳನ್ನು, ಹೊಸ ಆಲೋಚನೆಗಳನ್ನು ಬರಮಾಡಿಕೊಳ್ಳಬೇಕು. ಹೊಸ ಯೋಚನೆಗಳಿರುವ ಕಥೆಗಾರರನ್ನು ಚಿತ್ರರಂಗದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಪರಂವಃ ಸ್ಟುಡಿಯೋಸ್​ ಹೆಜ್ಜೆ ಇಟ್ಟಿದ್ದು, ‘ಮಿಥ್ಯ’ ಅಂಥದ್ದೊಂದು ವಿನೂತನ ಪ್ರಯತ್ನವಾಗಲಿದೆ. ‘ಮಿಥ್ಯ’, ರಕ್ಷಿತ್​ ಶೆಟ್ಟಿ ನಿರ್ಮಾಣದ ಹೊಸ ಚಿತ್ರ. ಈ…

Read More
ಸೆಪ್ಟೆಂಬರ್ ನಲ್ಲಿ “ರಾಜ ರಾಣಿ ರೋರರ್ ರಾಕೆಟ್ “

ಸೆಪ್ಟೆಂಬರ್ ನಲ್ಲಿ “ರಾಜ ರಾಣಿ ರೋರರ್ ರಾಕೆಟ್ “

ಬಿಡುಗಡೆಗೂ ಪೂರ್ವದಲ್ಲೇ ಭರ್ಜರಿಯಾಗಿ‌ ಮಾರಾಟವಾಗುತ್ತಿದೆ ಚಿತ್ರದ ಟಿಕೆಟ್ ಜನಪ್ರಿಯ “ಚುಟು ಚುಟು ಅಂತೈತಿ” ಹಾಡಿಗೆ ನೃತ್ಯ ನಿರ್ದೇಶನ ಮಾಡಿ, ಖ್ಯಾತರಾಗಿರುವ ನೃತ್ಯ ನಿರ್ದೇಶಕ ಭೂಷಣ್, ಆನಂತರ “ನಟಸಾರ್ವಭೌಮ”, ” ಬೆಲ್ ಬಾಟಮ್”, “ರಾಬರ್ಟ್” ಮುಂತಾದ ಸೂಪರ್ ಹಿಟ್ ಚಿತ್ರಗಳಿಗೂ‌ ನೃತ್ಯ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. “ರಾಜ ರಾಣಿ ರೋರರ್…

Read More
‘ಧಮಾಕ’ ಸಿನಿಮಾದಿಂದ ಬಂತು ಮತ್ತೊಂದು ಟ್ರ್ಯಾಕ್…ಇದು ಸಿದ್ದು ಮೂಲಿಮನಿ-ಪ್ರಿಯಾ ಆಚಾರ್ ಡ್ಯಾನ್ಸಿಂಗ್ ನಂಬರ್

‘ಧಮಾಕ’ ಸಿನಿಮಾದಿಂದ ಬಂತು ಮತ್ತೊಂದು ಟ್ರ್ಯಾಕ್…ಇದು ಸಿದ್ದು ಮೂಲಿಮನಿ-ಪ್ರಿಯಾ ಆಚಾರ್ ಡ್ಯಾನ್ಸಿಂಗ್ ನಂಬರ್

ಕನ್ನಡ ಚಿತ್ರರಂಗದಲ್ಲಿ ಜನಪ್ರಿಯ ಹಾಸ್ಯನಟ ಕಾಮಿಡಿ ಕಿಲಾಡಿ ಖ್ಯಾತಿಯ ಶಿವರಾಜ್ ಕೆ.ಆರ್.ಪೇಟೆ ನಾಯಕರಾಗಿ ನಟಿಸುತ್ತಿರುವ ಧಮಾಕ ಸಿನಿಮಾದ ಮತ್ತೊಂದು ಹಾಡು ಬಿಡುಗಡೆಯಾಗಿದೆ. ಈ ಹಿಂದೆ ರಿಲೀಸ್ ಆಗಿದ್ದ ತುಕಾಲಿ ಸಿಂಗಿಂಗ್ ಗೆ ಬೇಜಾನ್ ರೆಸ್ಪಾನ್ಸ್ ಸಿಕ್ಕಿತ್ತು, ಇದೀಗ ಸಿದ್ದು ಮೂಲಿಮನಿ ಹಾಗೂ ಪ್ರಿಯಾ ಆಚಾರ್ ಭರ್ಜರಿ ಸ್ಟೆಪ್ಸ್ ಹಾಕಿರುವ…

Read More
ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅವರಿಂದ “ಲವ್ 360” ಚಿತ್ರದ ಥಿಯೇಟ್ರಿಕಲ್ ಟ್ರೇಲರ್ ಬಿಡುಗಡೆ.

ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅವರಿಂದ “ಲವ್ 360” ಚಿತ್ರದ ಥಿಯೇಟ್ರಿಕಲ್ ಟ್ರೇಲರ್ ಬಿಡುಗಡೆ.

ಶಶಾಂಕ್ ನಿರ್ದೇಶನದ “ಲವ್ 360” ಚಿತ್ರದ ಥಿಯೇಟ್ರಿಕಲ್ ಟ್ರೇಲರ್ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅವರಿಂದ ಬಿಡುಗಡೆಯಾಗಿದೆ. ಚಿತ್ರ ಇದೇ ಆಗಸ್ಟ್ 19 ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಶಶಾಂಕ್ ನನ್ನ ಅಚ್ಚುಮೆಚ್ಚಿನ ನಿರ್ದೇಶಕರಲ್ಲಿ ಒಬ್ಬರು. ಅವರ ನಿರ್ದೇಶನದಲ್ಲಿ ನಾನು ನಟಿಸಬೇಕಿತ್ತು. ಕಾರಣಾಂತರದಿಂದ ಆಗಿಲ್ಲ. ಮುಂದೆ ನಮಿಬ್ಬರ ಕಾಂಬಿನೇಶನ್ ನಲ್ಲಿ…

Read More
ಬಿಗ್ ಬಾಸ್ ಓಟಿಟಿ ಕನ್ನಡ’ದ ಮೊದಲ ಸೀಸನ್ಗೆ ಕ್ಷಣಗಣನೆ ಪ್ರಾರಂಭವಾಗಿದೆ ,ಈ ಬಾರಿ ಒಂದಿಷ್ಟು ಹೆಸರುಗಳು ಬಹಿರಂಗಗೊಂಡಿವೆ.

ಬಿಗ್ ಬಾಸ್ ಓಟಿಟಿ ಕನ್ನಡ’ದ ಮೊದಲ ಸೀಸನ್ಗೆ ಕ್ಷಣಗಣನೆ ಪ್ರಾರಂಭವಾಗಿದೆ ,ಈ ಬಾರಿ ಒಂದಿಷ್ಟು ಹೆಸರುಗಳು ಬಹಿರಂಗಗೊಂಡಿವೆ.

‘ಬಿಗ್ ಬಾಸ್ ಓಟಿಟಿ ಕನ್ನಡ’ದ ಮೊದಲ ಸೀಸನ್ಗೆ ಕ್ಷಣಗಣನೆ ಪ್ರಾರಂಭವಾಗಿದೆ. ಇಂದು ರಾತ್ರಿ 7ಕ್ಕೆ ಕನ್ನಡದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಆದ ‘ಬಿಗ್ ಬಾಸ್ ಓಟಿಟಿ ಕನ್ನಡ’ದ ಮೊದಲ ಸೀಸನ್ಗೆ ಚಾಲನೆ ಸಿಗಲಿದೆ. ಸುದೀಪ್ ಎಲ್ಲ ಸ್ಪರ್ಧಿಗಳನ್ನು ಈ ಕಾರ್ಯಕ್ರಮಕ್ಕೆ ಬರಮಾಡಿಕೊಳ್ಳಲಿದ್ದಾರೆ. ಇನ್ನು, ಈ ಕಾರ್ಯಕ್ರಮದಲ್ಲಿ ಯಾರೆಲ್ಲ…

Read More
ಡಾ.ಪ್ರಿಯಾಂಕಉಪೇಂದ್ರ ಈಗ ಅಭಿನಯಅಪ್ಸರೆ<br>’ಮಿಸ್ ನಂದಿನಿ’ ಚಿತ್ರದ ಟ್ರೇಲರ್ ಬಿಡುಗಡೆ

ಡಾ.ಪ್ರಿಯಾಂಕಉಪೇಂದ್ರ ಈಗ ಅಭಿನಯಅಪ್ಸರೆ
’ಮಿಸ್ ನಂದಿನಿ’ ಚಿತ್ರದ ಟ್ರೇಲರ್ ಬಿಡುಗಡೆ

’ಮಿಸ್ ನಂದಿನಿ’ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಅಭಿಮಾನಿಗಳು ಡಾ.ಪ್ರಿಯಾಂಕಉಪೇಂದ್ರ ಅವರಿಗೆ ’ಅಭಿನಯ ಅಪ್ಸರೆ’ ಎಂದು ಬಿರುದು ನೀಡಿ ಗೌರವಿಸಿದರು. ಬಿರುದನ್ನು ಸ್ವೀಕರಿಸಿದ ಪ್ರಿಯಾಂಕಉಪೇಂದ್ರ ಮಾತನಾಡಿ ಸುಂದರ ಚಿತ್ರವಾಗಿದೆ. ಸರ್ಕಾರಿ ಶಾಲೆ ಶಿಕ್ಷಕಿಯಾಗಿ ಕಾಣಿಸಿಕೊಂಡಿದ್ದೇನೆ. ಇಂತಹ ಪಾತ್ರಕ್ಕೆ ನನ್ನನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ತುಂಬಾ ಥಾಂಕ್ಸ್. ಕನ್ನಡ ಅಷ್ಟು ಸ್ಪಷ್ಟವಾಗಿ…

Read More
ಸಿಂಪಲ್ ಸುನಿ ‘ಗತವೈಭವ’ದಲ್ಲಿ ಆಶಿಕಾ ದೇವಕನ್ಯೆ…

ಸಿಂಪಲ್ ಸುನಿ ‘ಗತವೈಭವ’ದಲ್ಲಿ ಆಶಿಕಾ ದೇವಕನ್ಯೆ…

ದುಶ್ಯಂತ್ ಗೆ ಜೋಡಿಯಾದ ಚುಟುಚುಟು ಬ್ಯೂಟಿ ಸ್ಯಾಂಡಲ್ ವುಡ್ ಪ್ರತಿಭಾನ್ವಿತ ನಿರ್ದೇಶಕ ಸಿಂಪಲ್ ಸುನಿ ಭತ್ತಳಿಕೆ ಬಹುನಿರೀಕ್ಷಿತ ಸಿನಿಮಾ ಗತವೈಭವ. ಈ ಸಿನಿಮಾ ಮೂಲಕ ಗುಬ್ಬಿ ಕ್ಷೇತ್ರದ ಶಾಸಕ ಎಸ್‌.ಆರ್‌.ಶ್ರೀನಿವಾಸ್‌ ಪುತ್ರ ದುಷ್ಯಂತ್‌ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈಗಾಗಲೇ ವಿಭಿನ್ನವಾಗಿ ದುಷ್ಯಂತ್ ಇಂಟ್ರುಡ್ಷನ್ ಟೀಸರ್ ರಿಲೀಸ್…

Read More
‘ಆಶಿಕಿ’ ಚಿತ್ರದ ಹಾಡುಗಳ ಮೆರವಣಿಗೆ ಶುರು- ಆಗಸ್ಟ್ 18ಕ್ಕೆ ಆಡಿಯೋ ರಿಲೀಸ್

‘ಆಶಿಕಿ’ ಚಿತ್ರದ ಹಾಡುಗಳ ಮೆರವಣಿಗೆ ಶುರು- ಆಗಸ್ಟ್ 18ಕ್ಕೆ ಆಡಿಯೋ ರಿಲೀಸ್

‘ಕ್ವಾಟ್ಲೆ’ ಸಿನಿಮಾ ಮೂಲಕ ಚಂದನವನದಲ್ಲಿ ಸಂಚಲನ ಮೂಡಿಸಿದ್ದ ನಿರ್ದೇಶಕಿ ಜೆ ಚಂದ್ರಕಲ. ಅವರ ನಿರ್ದೇಶನದಲ್ಲಿ ಮೂಡಿ ಬರ್ತಿರುವ ‘ಆಶಿಕಿ’ ಸಿನಿಮಾ ಬಗ್ಗೆ ಎಲ್ಲರೂ ಕೇಳಿರ್ತಿರ. ಸಾಕಷ್ಟು ನಿರೀಕ್ಷೆಯನ್ನು ಸೃಷ್ಟಿಸಿರುವ ‘ಆಶಿಕಿ’ ಸಿನಿಮಾ ಬಿಡುಗಡೆಗೂ ಮುನ್ನ ಹಾಡುಗಳ ಮೂಲಕ ಎಲ್ಲರ ಮನಸೂರೆಗೊಳ್ಳಲು ಸಜ್ಜಾಗಿದೆ. ಚಿತ್ರದ ‘ಯಾರಾ ಯಾರಾ’ ಹಾಡಿನ ವೀಡಿಯೋ…

Read More
ಸ್ಯಾಂಡಲ್ವುಡ್ನಲ್ಲಿ ‘ಸೈರನ್’ ಸೌಂಡ್!?

ಸ್ಯಾಂಡಲ್ವುಡ್ನಲ್ಲಿ ‘ಸೈರನ್’ ಸೌಂಡ್!?

ಎಸ್! ಗಾಂಧಿನಗರಕ್ಕೆ ಹೊಸಬರ ಎಂಟ್ರಿ ಹೊಸದೇನಲ್ಲ. ಈ ಬಣ್ಣದಲೋಕದ ಸೆಳೆತವೇ ಅಂಥದ್ದು. ಎಂಥವರನ್ನೂ ತನ್ನತ್ತ ಎಳೆದು ತರುವ ತಾಕತ್ತು ಬಣ್ಣದ ಲೋಕಕ್ಕಿದೆ. ಹಾಗಂತ ಬಂದ-ಬಂವರೆಲ್ಲಾ ಇಲ್ಲಿ ಭದ್ರ ಅನ್ನೋದು ಸುಳ್ಳು!. ಪ್ರತಿಭೆಯೊಂದಿಗೆ ಪರಿಶ್ರಮ ಪಟ್ಟವರು ಚಿತ್ರರಂಗದಲ್ಲಿ ನೆಲೆಯಾಗೋದಂತು ಸ್ಪಷ್ಟ ಸತ್ಯ.! ಈ ಸಾಲಿಗೆ ನಾನಿದ್ದೇನೆ ಎಂದು “ಸೈರನ್” ಸೌಂಡ್…

Read More