ಸಾಂಪ್ರದಾಯಿಕ ಮಹಿಳಾ ಉಡುಪುಗಳ ಮಳಿಗೆ “ರಾಧ್ಯ” ಉದ್ಘಾಟಿಸಿದ ರಾಧಿಕಾ-ದೀಪಿಕಾದಾಸ್
ಶ್ರಾವಣ ಮಾಸದಲ್ಲಿ ಹಬ್ಬಗಳ ಸಂಭ್ರಮಕ್ಕೆ ಮಹಿಳೆಯರಿಗಾಗಿಯೇ ಸಾಂಪ್ರದಾಯಿಕ ಉಡುಗೆ ತೊಡುಗೆಗಳ ಸಂಗ್ರಹ ಹೊಂದಿರುವ ಮಳಿಗೆ ‘ರಾಧ್ಯ’ ಬಸವೇಶ್ವರ ನಗರದಲ್ಲಿ ಪ್ರಾರಂಭವಾಗಿದೆ. ಸ್ಯಾಂಡಲ್ ವುಡ್ ನಟಿಯರಾದ ರಂಗಿತರಂಗ ರಾಧಿಕಾ ನಾರಾಯಣ್ ಹಾಗೂ ಬಿಗ್ ಬಾಸ್ ದೀಪಿಕಾದಾಸ್ ಈ ನೂತನ ವಸ್ತ್ರ ಮಳಿಗೆಯನ್ನು ಉದ್ಘಾಟಿಸಿದರು. ಶ್ರೀಮತಿ ರಂಜಿತಾ ಹಾಗೂ ಸಿದ್ದೇಶ್ ಕುಮಾರ್…
Read More