1. Home
  2. Latest Kannada cinema News

Tag: Latest Kannada cinema News

ನಮ್‌ ಟಾಕೀಸ್‌ ಎಫ್‌ ಸಿಎಲ್‌ -9 : ಟೂರ್ನಮೆಂಟ್‌ ದಿನಾಂಕ ಅನಾವರಣ ಮಾಡಿದ ಜೂ. ರೆಬೆಲ್‌ ಸ್ಟಾರ್‌

ನಮ್‌ ಟಾಕೀಸ್‌ ಎಫ್‌ ಸಿಎಲ್‌ -9 : ಟೂರ್ನಮೆಂಟ್‌ ದಿನಾಂಕ ಅನಾವರಣ ಮಾಡಿದ ಜೂ. ರೆಬೆಲ್‌ ಸ್ಟಾರ್‌

ನಮ್‌ ಟಾಕೀಸ್‌ ನೇತೃತ್ವದಲ್ಲಿ, ಭರತ್‌ ಅವರು ಆಯೋಜನೆ ಮಾಡಿರುವ ಫ್ಯಾನ್ಸ್‌ ಕ್ರಿಕೆಟ್‌ ಲೀಗ್‌ ಸೀಸನ್‌ -9 ಈ ಬಾರಿ ರೆಬೆಲ್‌ ಸ್ಟಾರ್‌ ಡಾ. ಅಂಬರೀಶ್‌ ಅವರ ಆಶೀರ್ವಾದದೊಂದಿಗೆ ನಡೆಯಲಿದೆ.ಪ್ರತಿವರ್ಷ ದಿಗ್ಗಜರ ಕಲಾವಿದರ ಹೆಸರಿನಲ್ಲಿ ಕ್ರಿಕೆಟ್‌ ಪಂದ್ಯಾಟವನ್ನು ಭರತ್‌ ಎಸ್ ಎನ್ ಅವರು ನಮ್‌ ಟಾಕೀಸ್‌ ಮುಖಾಂತರ ನಡೆಸುತ್ತಾ ಬರುತ್ತಿದ್ದಾರೆ.…

Read More
ಬದುಕಿನ ಬಣ್ಣಗಳ ಸುತ್ತ ಬನಾರಸ್‌ ಸೊಬಗು

ಬದುಕಿನ ಬಣ್ಣಗಳ ಸುತ್ತ ಬನಾರಸ್‌ ಸೊಬಗು

BANARAS 4/5 ಅವಳು ಅಪ್ಪ-ಅಮ್ಮನನ್ನು ಕಳೆದುಕೊಂಡು, ಚಿಕ್ಕಪ್ಪ-ಚಿಕ್ಕಮ್ಮನ ಮಮತೆಯಲ್ಲಿ ಬೆಳೆದವಳು. ಓದುತ್ತಲೇ, ಉದಯೋನ್ಮುಖ ಹಾಡುಗಾರ್ತಿಯಾಗಿಯೂ ಹೆಸರು ಮಾಡಿರುತ್ತಾಳೆ. ಇಂತವಳ ಮುಂದೆ ಅದೊಂದು ದಿನ ಹುಡಗ ಪ್ರತ್ಯಕ್ಷನಾಗುತ್ತಾನೆ. ಅವಳ ಹೆಸರು, ಹಿನ್ನೆಲೆ, ಇಷ್ಟ-ಕಷ್ಟಗಳನ್ನೆಲ್ಲಾ ಪಟಪಟನೆ ವಿವರಿಸುತ್ತಾನೆ. ನಾನು ಭವಿಷ್ಯದಲ್ಲಿ ನಿನ್ನ ಗಂಡನಾಗುವವನು. ನಮಗೆ ಇಂಥದ್ದೇ ಹೆಸರಿನ ಹೆಣ್ಣುಮಗು ಹುಟ್ಟುತ್ತದೆ… ಎಂಬಿತ್ಯಾದಿಯಾಗಿ…

Read More
ಸಮಂತಾ ಡೆಡಿಕೇಷನ್ ನೋಡಿ ಬೆರಗಾದ ಹಾಲಿವುಡ್ ಸಾಹಸ ನಿರ್ದೇಶಕ ಯಾನಿಕ್ ಬೆನ್!

ಸಮಂತಾ ಡೆಡಿಕೇಷನ್ ನೋಡಿ ಬೆರಗಾದ ಹಾಲಿವುಡ್ ಸಾಹಸ ನಿರ್ದೇಶಕ ಯಾನಿಕ್ ಬೆನ್!

ಹರಿ-ಹರೀಶ್ ನಿರ್ದೇಶನದ ಸಮಂತಾ ಅಭಿನಯದ ಆಕ್ಷನ್ ಥ್ರಿಲ್ಲರ್ ಚಿತ್ರವಾದ ‘ಯಶೋದಾ’ ನ.11ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ಸಮಂತಾ ಅವರ ಕೆಲಸ ನೋಡಿ ಹಾಲಿವುಡ್ನ ಸಾಹಸ ನಿರ್ದೇಶಕ ಯಾನಿಕ್ ಬೆನ್ ಬೆರಗಾಗಿದ್ದಾರೆ. ಶ್ರೀದೇವಿ ಮೂವೀಸ್ ಅಡಿಯಲ್ಲಿ ಶಿವಲೆಂಕ ಕೃಷ್ಣ ಪ್ರಸಾದ್ ನಿರ್ಮಿಸಿರುವ ಈ ಅದ್ಧೂರಿ ಬಜೆಟ್ ಚಿತ್ರದ ಟ್ರೇಲರ್…

Read More
ರಾಷ್ಟ್ರಪ್ರಶಸ್ತಿ ವಿಜೇತ ನಟಿ ತಾರಾ ಅನುರಾಧ ಅವರಿಂದ “ಆವರ್ತ” ಚಿತ್ರದ ಹಾಡುಗಳ ಬಿಡುಗಡೆ.

ರಾಷ್ಟ್ರಪ್ರಶಸ್ತಿ ವಿಜೇತ ನಟಿ ತಾರಾ ಅನುರಾಧ ಅವರಿಂದ “ಆವರ್ತ” ಚಿತ್ರದ ಹಾಡುಗಳ ಬಿಡುಗಡೆ.

ಕನ್ನಡ ಚಿತ್ರರಂಗಕ್ಕೆ “ತುಳಸಿದಳ” ದಂತಹ ಅದ್ಭುತ ಚಿತ್ರವನ್ನು ಕೊಟ್ಟ ವೇಮಗಲ್ ಜಗನ್ನಾಥ್ ರಾವ್ ನಿರ್ದೇಶನದಲ್ಲಿ ಮೂಡಿಬಂದಿರುವ ಚಿತ್ರ “ಆವರ್ತ”. ಇತ್ತೀಚಿಗೆ ಈ ಚಿತ್ರದ ಹಾಡುಗಳನ್ನು ರಾಷ್ಟ್ರಪ್ರಶಸ್ತಿ ವಿಜೇತ ನಟಿ ತಾರಾ ಅನುರಾಧ ಬಿಡುಗಡೆ ಮಾಡಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್ ಟ್ರೇಲರ್ ಅನಾವರಣಗೊಳಿಸಿದರು. ನನ್ನ ಮೊದಲ…

Read More
“ಉತ್ತರಕಾಂಡ ” ವನ್ನು ಕೆ.ಆರ್.ಜಿ. ಸ್ಟುಡಿಯೋಸ್ ಸಂಸ್ಥೆಯ ಕಾರ್ತಿಕ್ ಮತ್ತು ಯೋಗಿ.ಜಿ.ರಾಜ್ ಅವರು ನಿರ್ಮಿಸುತ್ತಿದ್ದಾರೆ.

“ಉತ್ತರಕಾಂಡ ” ವನ್ನು ಕೆ.ಆರ್.ಜಿ. ಸ್ಟುಡಿಯೋಸ್ ಸಂಸ್ಥೆಯ ಕಾರ್ತಿಕ್ ಮತ್ತು ಯೋಗಿ.ಜಿ.ರಾಜ್ ಅವರು ನಿರ್ಮಿಸುತ್ತಿದ್ದಾರೆ.

ವಿಜಯ್ ಕಿರಗಂದೂರು ಅವರು ಪ್ರಸ್ತುತ ಪಡಿಸುತ್ತಿರುವ ಚಿತ್ರ “ಉತ್ತರಕಾಂಡ ” ವನ್ನು ಕೆ.ಆರ್.ಜಿ. ಸ್ಟುಡಿಯೋಸ್ ಸಂಸ್ಥೆಯ ಕಾರ್ತಿಕ್ ಮತ್ತು ಯೋಗಿ.ಜಿ.ರಾಜ್ ಅವರು ನಿರ್ಮಿಸುತ್ತಿದ್ದಾರೆ. ಡಾಲಿ ಧನಂಜಯ ಮುಖ್ಯ ಪಾತ್ರದಲ್ಲಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿರುವ ಈ ಚಿತ್ರವನ್ನು ರೋಹಿತ್ ಪದಕಿ ಅವರು ನಿರ್ದೇಶಿಸುತ್ತಿದ್ದಾರೆ. ರತ್ನನ್ ಪ್ರಪಂಚ ಯಶಸ್ಸಿನ ನಂತರ ಕೆ.ಆರ್.ಜಿ…

Read More
ಗಡಿನಾಡಿನಲ್ಲಿ ಕನ್ನಡದ ಕಂಪು ಹರಡಿದ ಬನಾರಸ್ ಹೀರೋ!

ಗಡಿನಾಡಿನಲ್ಲಿ ಕನ್ನಡದ ಕಂಪು ಹರಡಿದ ಬನಾರಸ್ ಹೀರೋ!

ಕರ್ನಾಟಕದ ಬಹುಭಾಗಗಳಲ್ಲಿ ಯಶಸ್ವಿಯಾಗಿ ರೋಡ್ ಶೋಗಳನ್ನು ನಡೆಸಿದ್ದ ಬನಾರಸ್ ಹೀರೋ ಝೈದ್ ಖಾನ್ ಇದೀಗ ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ಮಿಂದೇಳುತ್ತಿದ್ದಾರೆ. ವಿಶೇಷವೆಂದರೆ, ಸದಾ ಭಾಷೆ ಮತ್ತು ಗಡಿ ವಿವಾದದಿಂದ ಸದ್ದು ಮಾಡುವ ಬೆಳಗಾವಿಯ ನೆಲದಲ್ಲಿಯೇ ಕನ್ನಡ ರಾಜ್ಯೋತ್ಸವದಲ್ಲಿ ಭಾಗಿಯಾಗಿದ್ದಾರೆ. ಈ ನಿಮಿತ್ತವಾಗಿ ಬೆಳಗಾವಿಗೆ ಬಂದಿಳಿದ ಝೈದ್ ಖಾನ್ ಅವರಿಗೆ…

Read More
ಪ್ರೇಮಕಥೆಯನ್ನು,  ಥ್ರಿಲ್ಲರ್ ಮಾದರಿಯಲ್ಲಿ ಹೆಣೆದಿರುವ ಚಿತ್ರವೇ ಹೆಜ್ಜಾರು.

ಪ್ರೇಮಕಥೆಯನ್ನು, ಥ್ರಿಲ್ಲರ್ ಮಾದರಿಯಲ್ಲಿ ಹೆಣೆದಿರುವ ಚಿತ್ರವೇ ಹೆಜ್ಜಾರು.

ಪ್ಯಾರಲಲ್ ಲೈಫ್ ಪರಿಕಲ್ಪನೆಯಡಿಯಲ್ಲಿ, ಅನೂಹ್ಯ ಮತ್ತು ಕುತೂಹಲಕರವಾದ ಪ್ರೇಮಕಥೆಯನ್ನು, ಥ್ರಿಲ್ಲರ್ ಮಾದರಿಯಲ್ಲಿ ಹೆಣೆದಿರುವ ಚಿತ್ರವೇ ಹೆಜ್ಜಾರು. ಅಭಿಷೇಕ್ ಆಳ್ವ ಮತ್ತು ಲಿಯೊನಿಲ್ಲ ಶ್ವೇತ ಮುಖ್ಯಭೂಮಿಕೆಯಲ್ಲಿ ನಟಿಸಿದ್ದು, ಗೋಪಾಲಕೃಷ್ಣ ದೇಶಪಾಂಡೆ ಸಹ ಪ್ರಮುಖ ಭೂಮಿಕೆಯಲ್ಲಿ ನಟಿಸಿದ್ದಾರೆ. ನವೀನ್ ಕೃಷ್ಣ ರವರು ಮೊದಲ ಬಾರಿಗೆ ಸಂಪೂರ್ಣವಾಗಿ ನೆಗೆಟಿವ್ ಶೇಡ್ ನಲ್ಲಿ ಕಾಣಿಸಿಕೊಂಡಿದ್ದು,…

Read More
ಅಪ್ಪುಗೆ ಕರ್ನಾಟಕ ರತ್ನ ಅರ್ಪಣೆ.

ಅಪ್ಪುಗೆ ಕರ್ನಾಟಕ ರತ್ನ ಅರ್ಪಣೆ.

ಕರ್ನಾಟಕ ಸರ್ಕಾರ ಕೊಡಮಾಡಿದ ಕರ್ನಾಟಕ ರತ್ನ ಪ್ರಶಸ್ತಿಯನ್ನು ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮರ್ ಅವರು ಪುತ್ರಿ ವಂದಿತಾ ಜೊತೆಗೆ ತಮ್ಮ ನಿವಾಸದಲ್ಲಿ ಪುನೀತ್ ರಾಜ್ ಕುಮಾರ್ ಭಾವಚಿತ್ರಕ್ಕೆ ಚಿನ್ನದ ಹಾರ ಅರ್ಪಣೆ ಮಾಡಿದರು. 1992 ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು ಡಾ.ರಾಜ್ ಕುಮಾರ್ ಅವರಿಗೆ…

Read More
ಝೈದ್ ಖಾನ್ ಸಾರಥ್ಯದಲ್ಲಿ ಮೊಳಗಿತು ಬನಾರಸ್ ಕಹಳೆ!

ಝೈದ್ ಖಾನ್ ಸಾರಥ್ಯದಲ್ಲಿ ಮೊಳಗಿತು ಬನಾರಸ್ ಕಹಳೆ!

ಝೈದ್ ಖಾನ್ ನಿಖರವಾಗಿ ಪ್ಲಾನ್ ಮಾಡಿಕೊಂಡು, ಅತ್ಯಂತ ವ್ಯವಸ್ಥಿತವಾಗಿ ಬನಾರಸ್ ಪ್ರಚಾರದ ಭಾಗವಾದ ರೋಡ್ ಶೋಕಗಳನ್ನು ನಡೆಸುತ್ತಿದ್ದಾರೆ. ಇದೇ ನವೆಂಬರ್ 4ರಂದು ಬನಾರಸ್ ದೇಶಾದ್ಯಂತ ಬಿಡುಗಡೆಯಾಗುತ್ತಿದೆ. ಈ ಹಂತದಲ್ಲಿ ನಮ್ಮ ರಾಜ್ಯದಲ್ಲಿ ರೋಡ್ ಶೋ ಮೂಲಕ ಬನಾರಸ್ ಕ್ರೇಜ್ ಮತ್ತಷ್ಟು ಹೆಚ್ಚಿಕೊಳ್ಳುತ್ತಿದೆ. ಎರಡನೇ ದಿನವಾದ ಇಂದು ಬೆಳಗ್ಗೆ ಒಂಬತ್ತು…

Read More
ಮತ್ತೆ ಕನ್ನಡಕ್ಕೆ ಬಂದ ಅನೂಪ್‌ ಚಂದ್ರಶೇಖರನ್:‌<br>ಓಟಿಟಿ ಫ್ಲಾಟ್‌ಫಾರ್ಮ್‌ ಮೂಲಕ ಚಿತ್ರ ನಿರ್ಮಾಣ!

ಮತ್ತೆ ಕನ್ನಡಕ್ಕೆ ಬಂದ ಅನೂಪ್‌ ಚಂದ್ರಶೇಖರನ್:‌
ಓಟಿಟಿ ಫ್ಲಾಟ್‌ಫಾರ್ಮ್‌ ಮೂಲಕ ಚಿತ್ರ ನಿರ್ಮಾಣ!

ಕನ್ನಡ ಕಿರುತೆರೆ ಲೋಕದಲ್ಲಿ ಅದ್ಭುತವನ್ನೇ ಸೃಷ್ಟಿಸಿ ದಾಖಲೆ ನಿರ್ಮಿಸಿದ್ದ ಕಿರುತೆರೆ ತಜ್ಞ ಅನೂಪ್‌ ಚಂದ್ರಶೇಖರನ್‌ ಮತ್ತೆ ಕನ್ನಡಕ್ಕೆ ಬಂದಿದ್ದಾರೆ. ಇನ್‌ 10 ಮೀಡಿಯಾ ಎಂಬ ಅಂತಾರಾಷ್ಟ್ರೀಯ ಓಟಿಟಿ ಮತ್ತು ಡಿಜಿಟಲ್‌ ಮಾಧ್ಯಮದ ರೀಜನಲ್‌ ಕಂಟೆಂಟ್‌ ವಿಭಾಗದ ಸಿಒಒ ಆಗಿ ನೇಮಕಗೊಂಡಿದ್ದಾರೆ. ಒಂದಷ್ಟು ಕಂಟೆಂಟ್‌ ಆಧಾರಿತ ಕನ್ನಡ ಸಿನೆಮಾಗಳ ನಿರ್ಮಾಣ…

Read More