‘ಮೋಡ ಕವಿದ ವಾತಾರಣ’ ಶುರುವಾಗಿದ್ದೆಲ್ಲಿ?
ಸಿಂಪಲ್ ಸುನಿ ಸಿನಿಮಾಗಳು ಸಿನಿಪ್ರಿಯರ ಇಷ್ಟ ಆಗುವುದಕ್ಕೆ ಕಾರಣವಿದೆ. ಇವರ ಸೃಷ್ಟಿಸುವ ಕಂಟೆಂಟ್ ಪ್ರೇಕ್ಷಕನಿಗೆ ಇಷ್ಟ ಆಗುತ್ತೆ. ಅದರಲ್ಲೂ ಹೊಸ ಪ್ರತಿಭೆಗಳನ್ನು ಇಟ್ಟುಕೊಂಡು ಸಿನಿಮಾ ಮಾಡುವ ಧೈರ್ಯ ಮಾಡುತ್ತಿರುವ ನಿರ್ದೇಶಕರಲ್ಲಿ ಸಿಂಪಲ್ ಸುನಿ ಕೂಡ ಒಬ್ಬರು. ಸಿಂಪಲ್ ಸ್ಟೋರಿಗಳ ಮೂಲಕವೇ ಪ್ರೇಕ್ಷಕರನ್ನು ರಂಜಿಸುವ ನಿರ್ದೇಶಕ ಹೊಸ ಪ್ರಾಜೆಕ್ಟ್‌ಗೆ ಕೈ…
Read More