ಹೊಸ ದಿನಚರಿಯಲ್ಲಿ ಬೆಸೆದ ಬಾಂಧವ್ಯ!
Hosa Dinachari 4/5 ಒಬ್ಬರಿಗೊಬ್ಬರು ಸಂಬಂಧವೇ ಇಲ್ಲದವರು, ಬಂಧವಿದ್ದೂ ದಿಕ್ಕಾಪಾಲಾದವರು. ಎಲ್ಲ ಇದ್ದೂ ಏನೂ ಇಲ್ಲದವರು… ಬದುಕಿಗೆ ನೂರೆಂಟು ಮುಖಗಳು. ಒಬ್ಬೊಬ್ಬರ ಲೈಫಲ್ಲೂ ಒಂದೊಂದು ಬಗೆಯ ಕೊರತೆ, ಸಂಕಟ. ಇವುಗಳ ನಡುವೆಯೂ ಖುಷಿಯನ್ನು ಹುಡುಕಿಕೊಳ್ಳಬೇಕು. ಆಗ ತೆರೆದುಕೊಳ್ಳೋದು ಹೊಸ ದಿನಚರಿ! ಹೆತ್ತವರನ್ನು ಮರೆತು ಫಾರಿನ್ ಪಾಲಾದವರು, ತನ್ನವರಿಂದ ದೂರವೇ…
Read More