ತುರ್ತು ನಿರ್ಗಮನದಲ್ಲಿ ಮಿಂಚಲಿರುವ ಸುಧಾರಾಣಿ
ಕನ್ನಡ ಚಿತ್ರರಂಗಕ್ಕೆ ಸುಧಾರಾಣಿ ಎಂಟ್ರಿ ಕೊಟ್ಟು 36 ವರ್ಷಗಳಾಗಿವೆ. ಆನಂದ್ನಿಂದ ಇಲ್ಲಿಯವರೆಗೂ ಅವರು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ, ತುರ್ತು ನಿರ್ಗಮನ ಚಿತ್ರದಲ್ಲಿ ಮಾಡಿದಂತಹ ಪಾತ್ರವನ್ನು ಅವರು ತಮ್ಮ ಜೀವನದಲ್ಲೇ ಯಾವತ್ತೂ ಮಾಡಿರಲಿಲ್ಲವಂತೆ. ಹಾಗಂತ ಕಳೆದ ವರ್ಷವೇ ಹೇಳಿಕೊಂಡಿದ್ದರು ಸುಧಾರಾಣಿ. ಚಿತ್ರವೊಂದರ ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡುವಾಗ, ತುರ್ತು ನಿರ್ಗಮನ…
Read More