1. Home
  2. Kannada Movie

Tag: Kannada Movie

ಏನೇ ಬದಲಾದರೂ ‘ಬೈರಾಗಿ’ಯ ವ್ಯಕ್ತಿತ್ವ ಬದಲಾಗುವುದಿಲ್ಲ!

ಏನೇ ಬದಲಾದರೂ ‘ಬೈರಾಗಿ’ಯ ವ್ಯಕ್ತಿತ್ವ ಬದಲಾಗುವುದಿಲ್ಲ!

ಶಿವರಾಜಕುಮಾರ್ ಚಿತ್ರಗಳ ಮಧ್ಯೆ ಇಷ್ಟೊಂದು ಗ್ಯಾಪ್ ಆಗಿದ್ದೇ ಇಲ್ಲ. ಸಾಮಾನ್ಯವಾಗಿ ನಾಲ್ಕೈದು ತಿಂಗಳುಗಳ ಅಂತರದಲ್ಲಿ ಅವರ ಅಭಿನಯದ ಒಂದು ಚಿತ್ರ ಬಿಡುಗಡೆಯಾಗುತ್ತಿತ್ತು. ಆದರೆ, ‘ಭಜರಂಗಿ 2’ ನಂತರ ಭರ್ಜರಿ ಎಂಟು ತಿಂಗಳುಗಳ ನಂತರ ‘ಬೈರಾಗಿ’ ಇದೇ ಜುಲೈ 01ರಂದು ಬಿಡುಗಡೆಯಾಗುತ್ತಿದೆ. ಮೊದಲು ಶಿವಣ್ಣ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರ ಮಾಡಬೇಕು…

Read More
50ನೇ ಹೆಜ್ಜೆಯಲ್ಲಿ ಪುರುಷೋತ್ತಮ

50ನೇ ಹೆಜ್ಜೆಯಲ್ಲಿ ಪುರುಷೋತ್ತಮ

ಕುಟುಂಬ ಸಮೇತ ನೋಡಬಹುದಾದ ಚಿತ್ರ ’ಪುರುಷೋತ್ತಮ’ ಯಶಸ್ವಿ 50 ದಿನಗಳನ್ನು ಪೂರೈಸಿದೆ. ಇದಕ್ಕಾಗಿ ನಾಯಕ ಮತ್ತು ನಿರ್ಮಾಪಕ ಜಿಮ್‌ರವಿ ಕಾರ್ಯಕ್ರಮವನ್ನು ಏರ್ಪಾಟು ಮಾಡಿದ್ದರು. ಇತ್ತೀಚೆಗಷ್ಟೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ನೂತನವಾಗಿ ಆಯ್ಕೆಯಾದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಬಾ.ಮ.ಹರೀಶ್ ಮಾತನಾಡಿ ಜಿಮ್…

Read More
‘ಕೆಮಿಸ್ಟ್ರೀ ಆಫ್ ಕರಿಯಪ್ಪ’ ನಿರ್ದೇಶಕನ ಸಿನಿಮಾದಲ್ಲಿ ಕೆಜಿಎಫ್ ತಾತ…ರಿಲೀಸ್ ಆಯ್ತು ‘ನ್ಯಾನೋ ನಾರಾಯಣಪ್ಪ’ ಫಸ್ಟ್ ಲುಕ್!

‘ಕೆಮಿಸ್ಟ್ರೀ ಆಫ್ ಕರಿಯಪ್ಪ’ ನಿರ್ದೇಶಕನ ಸಿನಿಮಾದಲ್ಲಿ ಕೆಜಿಎಫ್ ತಾತ…ರಿಲೀಸ್ ಆಯ್ತು ‘ನ್ಯಾನೋ ನಾರಾಯಣಪ್ಪ’ ಫಸ್ಟ್ ಲುಕ್!

ಕೆಜಿಎಫ್ ಸರಣಿ ಸಿನಿಮಾದಲ್ಲಿ ದೃಷ್ಟಿಹೀನಾ ಮುದುಕನ ಪಾತ್ರದಲ್ಲಿ ಕಾಣಿಸಿಕೊಂಡು ಫೇಮಸ್ ಆಗಿದ್ದ ಹಿರಿಯ ನಟ ಕೃಷ್ಣ ಜಿ ರಾವ್ ಇದೀಗ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ. ಕೆಜಿಎಫ್ ತಾತ ಅಂತಾನೇ ಖ್ಯಾತಿ ಪಡೆದಿರುವ ಕೃಷ್ಣ ಜಿ ರಾವ್ ಕೆಮಿಸ್ಟ್ರೀ ಆಫ್ ಕರಿಯಪ್ಪ ಸಿನಿಮಾದ ಸಾರಥಿ ಕುಮಾರ್ ನಿರ್ದೇಶನದ ಹೊಸ ಸಿನಿಮಾ…

Read More
ಜುಲೈ 8ರಂದು ನವೀನ ತಂತ್ರಜ್ಞಾನದೊಂದಿಗೆ ಬರುತ್ತಿದ್ದಾರೆ “ಭಾಗ್ಯವಂತರು”

ಜುಲೈ 8ರಂದು ನವೀನ ತಂತ್ರಜ್ಞಾನದೊಂದಿಗೆ ಬರುತ್ತಿದ್ದಾರೆ “ಭಾಗ್ಯವಂತರು”

ಡಾ||ರಾಜಕುಮಾರ್ ಹಾಗೂ ಬಿ.ಸರೋಜಾದೇವಿ ಅಭಿನಯಸಿದ್ದ ಸೂಪರ್ ಹಿಟ್ “ಭಾಗ್ಯವಂತರು” ಚಿತ್ರವನ್ನು ಭಾರ್ಗವ ನಿರ್ದೇಶಿಸಿದ್ದರು. ದ್ವಾರಕೀಶ್ ಚಿತ್ರ ನಿರ್ಮಾಣ ಮಾಡಿತ್ತು. ಈಗ ನಲವತ್ತೈದು ವರ್ಷಗಳ ನಂತರ ನವೀನ ತಂತ್ರಜ್ಞಾನದೊಂದಿಗೆ “ಭಾಗ್ಯವಂತರು” ಚಿತ್ರ ಮರು ಬಿಡುಗಡೆಯಾಗುತ್ತಿದೆ.‌ ಮುನಿರಾಜು.ಎಂ ಈ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ. 7.1 ಡಿಜಿಟಲ್ ಸೌಂಡ್, ಕಲರಿಂಗ್, ಡಿಟಿಎಸ್ ಮುಂತಾದ…

Read More
ಮತ್ತೆ ನಿರ್ದೇಶನಕ್ಕಿಳಿದ ಅರ್ಜುನ್ ಸರ್ಜಾ…ಮಗಳ ಚಿತ್ರಕ್ಕೆ ಆಕ್ಷನ್ ಕಟ್..

ಮತ್ತೆ ನಿರ್ದೇಶನಕ್ಕಿಳಿದ ಅರ್ಜುನ್ ಸರ್ಜಾ…ಮಗಳ ಚಿತ್ರಕ್ಕೆ ಆಕ್ಷನ್ ಕಟ್..

ಬಹುಭಾಷಾ ನಟ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಮತ್ತೆ ನಿರ್ದೇಶನಕ್ಕಿಳಿದಿದ್ದಾರೆ. ತಮ್ಮ ಅಮೋಘ ಅಭಿನಯದ ಮೂಲಕ ಚಿತ್ರರಸಿಕರನ್ನು ರಂಜಿಸ್ತಿರುವ ಅರ್ಜುನ್ ಸರ್ಜಾ ಇದೀಗ ಮಗಳ ಸಿನಿಮಾಗೆ ಮತ್ತೆ ಆಕ್ಷನ್ ಕಟ್ ಹೇಳ್ತಿದ್ದಾರೆ. ಪ್ರೇಮ ಬರಹ ಸಿನಿಮಾ ಮೂಲಕ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಐಶ್ವರ್ಯ ಸರ್ಜಾ ಅಡಿ ಇಟ್ಟಿದ್ದರು. ಈ…

Read More
“ಗಿರ್ಕಿ” ಚಿತ್ರ ಇದೆ ಜೂಲೈ 8 2022 ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

“ಗಿರ್ಕಿ” ಚಿತ್ರ ಇದೆ ಜೂಲೈ 8 2022 ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ಚಿತ್ರದ ಟೀಸರ್ ಮತ್ತು ಹಾಡುಗಳು A2 Music ಚಾನೆಲ್ ನಲ್ಲಿ ಬಿಡುಗಡೆಯಾಗಿ ಚಿತ್ರದ ಬಗ್ಗೆ ಉತ್ತಮ ಪ್ರತಿಕ್ರಿಯೆ ಪಡೆದು ನಿರೀಕ್ಷೆ ಮೂಡಿಸಿದೆ. ವಿಲೋಕ್ ರಾಜ್’ ಮತ್ತು ತರಂಗ ವಿಶ್ವ ನಾಯಕನಟರಾಗಿ ಅಭಿನಯಿಸಿದ್ದು. ನಾಯಕಿಯರಾಗಿ ಬಿಗ್ ಬಾಸ್ ಖ್ಯಾತಿಯ ‘ ದಿವ್ಯಾ ಉರುಡುಗ’ ಮತ್ತು ರಾಶಿ ಮಹದೇವ್ ಕಾಣಿಸಿಕೊಂಡಿದ್ದಾರೆ. ಚಿತ್ರದ…

Read More
ಪೃಥ್ವಿ-ಪ್ರಮೋದ್ ಸಂಗಮ..ಬರ್ತಿದೆ ‘ಭುವನಂ ಗಗನಂ’ ಸಿನಿಮಾ…

ಪೃಥ್ವಿ-ಪ್ರಮೋದ್ ಸಂಗಮ..ಬರ್ತಿದೆ ‘ಭುವನಂ ಗಗನಂ’ ಸಿನಿಮಾ…

SVC ಫಿಲ್ಮಂಸ್ ಚೊಚ್ಚಲ ಸಿನಿಮಾ ಅನೌನ್ಸ್.. ಸಿನಿಮಾ ಕನಸುಗಳನ್ನು ಹೊತ್ತುಬರುವ ಸಿನಿಮೋತ್ಸಾಹಿಗಳಿಗೇನು ಕೊರತೆ ಇಲ್ಲ. ಆದ್ರೆ ಆ ಸಿನಿಮೋತ್ಸಾಹಿಗಳ ಕಲೆಗೆ ಬೆಲೆ ಕೊಡುವ ನಿರ್ಮಾಪಕರು ಬೇಕು. ಸದ್ಯಕ್ಕೆ ಯುವ ಪ್ರತಿಭೆಗಳ, ಪ್ರತಿಭಾನ್ವಿತ ಕಲಾವಿದರಿಗೆ ಸಿನಿಮಾ ಮಾಡುವ ಹಂಬಲ ಕನಸು ಹೊತ್ತು ಎಸ್ ವಿಸಿ ಫಿಲ್ಮಂಸ್ ಎಂಬ ಪ್ರೊಡಕ್ಷನ್ ಹೌಸ್…

Read More
ಮಸ್ತ್‌ ಮಜಾ ಕೊಡುವ ಹರಿಕಥೆ ಅಲ್ಲ ಗಿರಿಕಥೆ!

ಮಸ್ತ್‌ ಮಜಾ ಕೊಡುವ ಹರಿಕಥೆ ಅಲ್ಲ ಗಿರಿಕಥೆ!

ತಾವು ಮಾಡದ ಸಾಧನೆಯನ್ನು ತಮ್ಮ ಮಕ್ಕಳಾದರೂ ನೆರವೇರಿಸಲಿ ಅನ್ನೋ ಬಯಕೆ ಹೆತ್ತವರಿಗಿರುತ್ತದೆ. ಅಪ್ಪನಿಗಂತೂ ಆಸೆ ಪಟ್ಟಿದ್ದು ಈಡೇರಲಿಲ್ಲ. ನಾನಾದರೂ ಇದೇ ಕ್ಷೇತ್ರದಲ್ಲಿ ಹೆಸರು ಮಾಡಿ, ತಂದೆಯನ್ನು ಖುಷಿ ಪಡಿಸಬೇಕು – ಅಂತಾ ಬಯಸುವ ಮಕ್ಕಳೂ ಇರ್ತಾರೆ. ಇಲ್ಲಿ ಹೊನ್ನವಳ್ಳಿ ಕೃಷ್ಣ ಸಾವಿರಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದವರು. ಸಾಕಷ್ಟು ಚಿತ್ರಗಳಿಗೆ…

Read More
ಸಾಯುವ ಮುಂಚೆ ಬದುಕುವುದು ಹೇಗೆ?

ಸಾಯುವ ಮುಂಚೆ ಬದುಕುವುದು ಹೇಗೆ?

ಭಯಾನಕ ಬಿಲ್ಡಪ್ ಜೊತೆಗೆ ತೆರೆ ಮೇಲೆ ಹೀರೋ ಎಂಟ್ರಿ ಮಾಮೂಲಿ. ಆದರೆ ಇಲ್ಲಿ ಮಾರ್ಚುರಿಯ ಸ್ಟ್ರೆಚರ್ ನಲ್ಲಿ ಸತ್ತು ಮಲಗಿದವನು ಎದ್ದು ಕೂರುವ ದೃಶ್ಯದೊಂದಿಗೆ ಸಿನಿಮಾ ಆರಂಭವಾಗುತ್ತದೆ. ಅದು ತುರ್ತು ನಿರ್ಗಮನ! ಸಾವು ಮತ್ತು ಬದುಕಿನ ನಡುವೆ ಇರುವ ದ್ವಂದ್ವಗಳ ಕುರಿತಾದ ಸಿನಿಮಾ ಇದು. ಇಲ್ಲಿ ಯಾರೂ ಶಾಶ್ವತರಲ್ಲ.…

Read More
ಇಲ್ಲಿ ಹರಿ ಇಲ್ಲ ಮೂವರು ಗಿರಿ ಇದ್ದಾರೆ!

ಇಲ್ಲಿ ಹರಿ ಇಲ್ಲ ಮೂವರು ಗಿರಿ ಇದ್ದಾರೆ!

ಹೆಸರು ಕೇಳಿದರೆ ಇದು ಹರಿ ಎನ್ನುವವನ ಕಥೆಯಲ್ಲ, ಗಿರಿ ಎನ್ನುವ ಕಥೆ ಇರಬಹುದು ಎಂದನಿಸಬಹುದು. ಅದಕ್ಕೆ ಸರಿಯಾಗಿ, ನಾಯಕನ ಪಾತ್ರದ ಹೆಸರು ಗಿರಿ ಎಂದಿರುವುದರಿಂದ ಇದು ಅವನ ಕುರಿತಾದ ಚಿತ್ರ ಎಂದು ಮೇಲ್ನೋಟಕ್ಕೆ ಅನಿಸಬಹುದು. ಆದರೆ, ಇದು ಒಬ್ಬ ಗಿರಿಯ ಕಥೆಯಲ್ಲ, ಮೂವರು ಗಿರಿಯರ ಕಥೆ ಎನ್ನುತ್ತಾರೆ ರಿಷಭ್…

Read More