ತ್ರಿಬಲ್ ರೈಡಿಂಗ್ ಹೊರಟವರೆ ಸಂಕಟ ನೋಟೋರಿಗೆ …..?
Tribble Riding 3.5 ಬ್ಯಾಡಪ್ಪಾ ಹುಡುಗೀರ ಸಾವಾಸ – ಅಂತಾ ಎಷ್ಟೇ ಎಚ್ಚರದಿಂದಿದ್ದರೂ, ಹುಡುಕ್ಕೊಂಡು ಬಂದು ಜೊತೆಯಾಗುವ ಹೆಣ್ಮಕ್ಕಳು. ಹಾಗೆ ಬಂದವರು ʻಐ ಲವ್ ಯೂʼ ಅನ್ನುತ್ತಾರೆ. ಪ್ರೀತಿ ಕೊಟ್ಟು ಪ್ರೀತಿ ಪಡೆಯುವ ಮಾತಾಡುತ್ತಾರೆ. ತಮ್ಮೆಲ್ಲಾ ಸ್ವಾರ್ಥ ಸಾಧನೆಗೆ ಹುಡುಗನನ್ನು ದಾಳವಾಗಿ ಬಳಸಿಕೊಳ್ಳುತ್ತಾರೆ. ಕಡೆಗೆ ಹುಡುಗ ತನ್ನದಲ್ಲದ ತಪ್ಪಿಗೆ…
Read More