ಸೌಂಡು ಮಾಡುತ್ತಿದೆ ‘ಸೈರನ್’!!
Siren 3.5/5 ಕನ್ನಡ ಚಿತ್ರರಂಗದಲ್ಲಿ ಹೊಸ ನಟ-ನಟಿಯರಿಗಂತೂ ಭರಪೂರ ಅವಕಾಶವಿದೆ. ಇಲ್ಲಿ ನಿಜಕ್ಕು ಪ್ರತಿಭಾವಂತರು ಸರಿಯಾದ ಹಾದಿಯಲ್ಲಿ ಪರಿಶ್ರಮ ಪಟ್ಟರೆ, ಒಂದೊಮ್ಮೆ ಫಲಿತಾಂಶ ತಡವಾದರೂ; ಗೆಲುವು ಶತಸಿದ್ಧ!!. ಆ ಸಾಲಲ್ಲಿ ಸದ್ಯ ಕಾಣ ಸಿಕ್ಕಿದ್ದು ‘ಸೈರನ್’ ಚಿತ್ರದ ನಾಯಕ ‘ಪ್ರವೀರ್ ಶೆಟ್ಟಿ’. ಹೌದು. ಈತ ಚಿತ್ರರಂಗಕ್ಕೆ ಅಡಿಯಿಡುವ ಮೊದಲು,…
Read More