ಅಲ್ಲಿ ಯೋಗ್ಯರು ಹತ್ತಕ್ಕೆ ಒಬ್ಬರು.ಒಳ್ಳೆ ಸಿನಿಮಾ ಮಾಡಬೇಕಿಲ್ಲ. ಶಿಪಾರಸ್ಸು, ಲಂಚ ಎರಡೇ ಸಾಕು.
ಇಲ್ಲಿ ಉತ್ತಮ ಚಿತ್ರಗಳನ್ನು ಮಾಡುವ ಅನಿವಾರ್ಯತೆ ಇಲ್ಲಾ. ಶಿಪಾರಸ್ಸಿಗೆ ಬೇಕಾದ ಜನರ ಸಂಪರ್ಕ ಬೆಳೆಸಿಕೊಂಡರೆ ಸಾಕು ಎನ್ನುವುದು ಈಗೀಗ ಅರ್ಥವಾಗುತ್ತಿದೆ, ಅದಕ್ಕೆ ಕಾರಣಗಳು ಇವೆ. ನಾನು ಕಲಾತ್ಮಕ ಚಿತ್ರಗಳ ನಿರ್ದೇಶನಕ್ಕೆ ಮಾತ್ರ ಸೀಮಿತನಾದ ನಿರ್ದೇಶಕನಲ್ಲ. ನಾನು ಕಮರ್ಶಿಯಲ್ ಚಿತ್ರಗಳನ್ನು ಸಹ ನಿರ್ದೇಶಿಸುತಿದ್ದೇನೆ. ಕಲಾತ್ಮಕ ಚಿತ್ರದ ನಿರ್ದೇಶನದಲ್ಲಿ ನಮಗೇನು ಲಾಭವಿಲ್ಲಾ,…
Read More