ಮಸ್ತ್ ಮಜಾ ಕೊಡುವ ಹರಿಕಥೆ ಅಲ್ಲ ಗಿರಿಕಥೆ!
ತಾವು ಮಾಡದ ಸಾಧನೆಯನ್ನು ತಮ್ಮ ಮಕ್ಕಳಾದರೂ ನೆರವೇರಿಸಲಿ ಅನ್ನೋ ಬಯಕೆ ಹೆತ್ತವರಿಗಿರುತ್ತದೆ. ಅಪ್ಪನಿಗಂತೂ ಆಸೆ ಪಟ್ಟಿದ್ದು ಈಡೇರಲಿಲ್ಲ. ನಾನಾದರೂ ಇದೇ ಕ್ಷೇತ್ರದಲ್ಲಿ ಹೆಸರು ಮಾಡಿ, ತಂದೆಯನ್ನು ಖುಷಿ ಪಡಿಸಬೇಕು – ಅಂತಾ ಬಯಸುವ ಮಕ್ಕಳೂ ಇರ್ತಾರೆ. ಇಲ್ಲಿ ಹೊನ್ನವಳ್ಳಿ ಕೃಷ್ಣ ಸಾವಿರಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದವರು. ಸಾಕಷ್ಟು ಚಿತ್ರಗಳಿಗೆ…
Read More