ಡಾ||ಸುಧಾಮೂರ್ತಿ ಅವರ “ದ ಗೋಪಿ ಡೈರೀಸ್ ಗ್ರೋವಿಂಗ್ ಆಪ್” ಪುಸ್ತಕ ಬಿಡುಗಡೆ.
ಇನ್ಫೋಸಿಸ್ ಫೌಂಡೇಶನ್ ನ ಡಾ||ಸುಧಾಮೂರ್ತಿ ವಿರಚಿತ “ದ ಗೋಪಿ ಡೈರೀಸ್ ಗ್ರೋವಿಂಗ್ ಆಪ್” ಪುಸ್ತಕ ಇತ್ತೀಚೆಗೆ ಕೋರಮಂಗಲದ ಸ್ವಪ್ನ ಬುಕ್ ಹೌಸ್ ನಲ್ಲಿ ಲೋಕಾರ್ಪಣೆಯಾಯಿತು. ಗೋಪಿ ಸೇರಿದಂತೆ ಸಾಕುನಾಯಿಗಳು ಈ ಸಮಾರಂಭದಲ್ಲಿ ಹಾಜರಿದ್ದವು. ನಂತರ ಸುಧಾಮೂರ್ತಿ ಮಕ್ಕಳ ಜೊತೆ ಸಂವಾದ ನಡೆಸಿದರು. ಸಾಕುಪ್ರಾಣಿಗಳ ನಿಸ್ವಾರ್ಥ ಪ್ರೀತಿ ಮಾತ್ರ, ಯಂತ್ರಮಯವಾದ…
Read More