1. Home
  2. cinipark

Tag: cinipark

ಸೆನ್ಸಾರ್ ಪಾಸಾದ ರವಿಕೆ ಪ್ರಸಂಗ,ಫೆಬ್ರವರಿ 16 ರಂದು ರಾಜ್ಯಾದ್ಯಂತ ತೆರೆಕಾಣಲಿದೆ.

ಸೆನ್ಸಾರ್ ಪಾಸಾದ ರವಿಕೆ ಪ್ರಸಂಗ,ಫೆಬ್ರವರಿ 16 ರಂದು ರಾಜ್ಯಾದ್ಯಂತ ತೆರೆಕಾಣಲಿದೆ.

ಮಂಗಳೂರು: ದೃಷ್ಟಿ ಮೀಡಿಯಾ ಪ್ರೊಡಕ್ಷನ್ ನಡಿ ತಯಾರಾದ ಸಂತೋಷ್ ಕೊಡೆಂಕೇರಿ ನಿರ್ದೇಶನದ ರವಿಕೆ ಪ್ರಸಂಗ ಸಿನಿಮಾವನ್ನು ಸೆನ್ಸಾರ್ ಮಂಡಳಿ ವೀಕ್ಷಿಸಿ ಯು-ಎ ಸರ್ಟಿಫಿಕೇಟ್ ನೀಡಿದೆ. Ravike Prasanga that passed the censors ರವಿಕೆ ಪ್ರಸಂಗ ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆಗೊಂಡು ಜನರಿಂದ ಮೆಚ್ಚುಗೆ ಗಳಿಸಿದೆ. ಸಿನಿಮಾ ಫೆಬ್ರವರಿ 16…

Read More
ಬಿಡುಗಡೆಯಾಯ್ತು ಪ್ರೇಕ್ಷಕರನ್ನು ಬೆರಗಾಗಿಸುವಂಥ `ಸಾರಾಂಶ’ ಟ್ರೈಲರ್!

ಬಿಡುಗಡೆಯಾಯ್ತು ಪ್ರೇಕ್ಷಕರನ್ನು ಬೆರಗಾಗಿಸುವಂಥ `ಸಾರಾಂಶ’ ಟ್ರೈಲರ್!

ಸೂರ್ಯ ವಸಿಷ್ಠ ನಿರ್ದೇಶನದ `ಸಾರಾಂಶ’ ಹಾಡುಗಳ ಮೂಲಕ ಪ್ರೇಕ್ಷಕರನ್ನು ಸೆಳೆದುಕೊಂಡಿತ್ತು. ಆ ಮೂಲಕ ಸಿನಿಮಾ ಮೇಲೆ ಮೂಡಿಕೊಂಡಿದ್ದ ಕುತೂಹಲ ತಣಿಸುವಂತೆ ಇದೀಗ ಟ್ರೈಲರ್ ಬಿಡುಗಡೆಗೊಂಡಿದೆ. ಮಲ್ಲೇಶ್ವರದ ರೇಣುಕಾಂಬ ಸ್ಟುಡಿಯೋದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ, ಸಪ್ತಸಾಗರದಾಚೆ ಎಲ್ಲೋ ಖ್ಯಾತಿಯ ನಿರ್ದೇಶಕ ಹೇಮಂತ್ ರಾವ್ ಸಾರಾಂಶ ಟ್ರೈಲರ್ ಅನ್ನು ಬಿಡುಗಡೆಗೊಳಿಸಿದ್ದಾರೆ. ಈ…

Read More
ಅಂಗೈಯಲ್ಲಿ ಆರೋಗ್ಯ :- ಅರಿಶಿನ ಭಾಗ – 4

ಅಂಗೈಯಲ್ಲಿ ಆರೋಗ್ಯ :- ಅರಿಶಿನ ಭಾಗ – 4

22. ಉಗುರುಸುತ್ತು: ಅರಿಶಿನದ ಪುಡಿಗೆ ಸುಣ್ಣದ ಪುಡಿಯನ್ನು ಸೇರಿಸಿ ದಪ್ಪನಾಗಿ ಹಚ್ಚಿ ಬಟ್ಟೆ ಕಟ್ಟಿದರೆ. ಉಗುರು ಸುತ್ತು ಎರಡು, ಮೂರು ದಿನಗಳಲ್ಲಿ ವಾಸಿಯಾಗುತ್ತದೆ. 23. ಬಾವು ಮತ್ತು ನೋವಿಗೆ: ದೇಹದ ಯಾವುದೇ ಭಾಗದಲ್ಲಿ ಬಾವು (ಊತ) ಮತ್ತು ನೋವು ಇದ್ದರೆ, ಲೋಳೆಸರದ ಒಳಪದರಕ್ಕೆ ಅರಿಶಿನದ ಪುಡಿ ಸೇರಿಸಿ ಅರೆದು…

Read More
ಅಂಗೈಯಲ್ಲಿ ಆರೋಗ್ಯ :- ಅರಿಶಿನ ಭಾಗ – 3

ಅಂಗೈಯಲ್ಲಿ ಆರೋಗ್ಯ :- ಅರಿಶಿನ ಭಾಗ – 3

14. ಕಟ್ಟುಮೂತ್ರ ನಿವಾರಣೆ: ಶುದ್ಧ ಅರಿಶಿನ ಪುಡಿಯನ್ನು ಕಾದು ಆರಿದ ಹಸುವಿನ ಹಾಲಿಗೆ ಬೆರೆಸಿ ಕುಡಿಯುವುದರಿಂದ ಕಟ್ಟುಮೂತ್ರ ನಿವಾರಣೆ ಆಗುತ್ತದೆ. ಹೀಗೆ ದಿನದಲ್ಲಿ ೨ ಬಾರಿ, ಮೂರು ದಿನಗಳು ಸೇವಿಸಿದರೆ ಉತ್ತಮ ಫಲ ಸಿಗುತ್ತದೆ. 15. ಹಾಸಿಗೆಯಲ್ಲಿ ಮೂತ್ರವಿಸರ್ಜನೆ: ಮಕ್ಕಳು ರಾತ್ರಿ ವೇಳೆ ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದರೆ…

Read More
ಅಂಗೈಯಲ್ಲಿ ಆರೋಗ್ಯ :- ಅರಿಶಿನ ಭಾಗ – 2

ಅಂಗೈಯಲ್ಲಿ ಆರೋಗ್ಯ :- ಅರಿಶಿನ ಭಾಗ – 2

6. ಕಾಲಿನ ಹಿಮ್ಮಡಿ ಒಡೆದಿರುವುದಕ್ಕೆ: ಕಾಲಿನ ಹಿಮ್ಮಡಿ ಒಡೆದಾಗ, ಅರಿಶಿನದ ಪುಡಿಗೆ ಹರಳೆಣ್ಣೆಯನ್ನು ಬೆರೆಸಿ, ಕಲಿಸಿ ಹಚ್ಚಿದಾಗ ನೋವು ನಿವಾರಣೆಯಾಗುತ್ತದೆ,ಹಲವು ದಿನಗಳ ನಂತರ ಬಿರುಕು ವಾಸಿಯಾಗುತ್ತದೆ. 7. ಮೊಡವೆ: ಪ್ರತಿದಿನ ಸ್ನಾನಮಾಡುವ ಮುನ್ನ ಅರಿಶಿನದ ಪುಡಿಯನ್ನು ಹಚ್ಚಿದರೆ, ಮೊಡವೆಗಳು ಬರುವುದಿಲ್ಲ. 8. ಮುಖದ ಚರ್ಮಕಾಂತಿ: ಹಸಿಯ ಅರಿಶಿನದ ಕೊಂಬು…

Read More
ಅಂಗೈಯಲ್ಲಿ ಆರೋಗ್ಯ :- ಅರಿಶಿನ ಭಾಗ – 1

ಅಂಗೈಯಲ್ಲಿ ಆರೋಗ್ಯ :- ಅರಿಶಿನ ಭಾಗ – 1

ಅರಿಶಿನ ಶುಭಕಾರ್ಯಗಳ ಮಂಗಳ ದ್ರವ್ಯ. ಇದನ್ನು ಪೂಜಾಕಾರ್ಯಗಳಲ್ಲಿ ಹಾಗೂ ಆಹಾರ ತಯಾರಿಕೆಯಲ್ಲಿ ಬಳಸುತ್ತಾರೆ. ಇದನ್ನು ಸೌಭಾಗ್ಯದ ಸಂಕೇತವೆಂದು ಹೇಳುತ್ತಾರೆ. “ಸ್ತ್ರೀಣಾಂ ಭೂಷಣಾಂ ಮತ” ಎಂಬ ನುಡಿಯುಂಟು, ಅಂದರೆ ಅರಿಶಿನವು ಸ್ತ್ರೀಯರಿಗೆ ಭೂಷಣವಾಗಿದೆ. ಈ ಅರಿಶಿನವು ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿದೆ. ಇದರಲ್ಲಿ ಕ್ರಿಮಿನಾಶಕ, ಜೀರ್ಣಕಾರಕ, ರಕ್ತಶೋಧಕ ಹಾಗೂ ಕಫ…

Read More
ಟ್ರೇಲರ್ ನಲ್ಲೇ ಮೋಡಿ ಮಾಡಿದ “ಬ್ಯಾಚುಲರ್ ಪಾರ್ಟಿ”

ಟ್ರೇಲರ್ ನಲ್ಲೇ ಮೋಡಿ ಮಾಡಿದ “ಬ್ಯಾಚುಲರ್ ಪಾರ್ಟಿ”

ರಕ್ಷಿತ್ ಶೆಟ್ಟಿ ನಿರ್ಮಾಣದ ಈ ಚಿತ್ರ ಜನವರಿ 26 ರಂದು ತೆರೆಗೆ . ಪರಂವಃ ಸ್ಟುಡಿಯೋಸ್ ಲಾಂಛನದಲ್ಲಿ ಜಿ ಎಸ್ ಗುಪ್ತ ಹಾಗೂ ರಕ್ಷಿತ್ ಶೆಟ್ಟಿ ನಿರ್ಮಾಣದ, ಅಭಿಜಿತ್ ಮಹೇಶ್ ನಿರ್ದೇಶನದ, ದಿಗಂತ್, ಲೂಸ್ ಮಾದ ಯೋಗಿ, ಅಚ್ಯುತಕುಮಾರ್ ಪ್ರಮುಖಪಾತ್ರದಲ್ಲಿ ನಟಿಸಿರುವ “ಬ್ಯಾಚುಲರ್ ಪಾರ್ಟಿ” Bachelor Party ಚಿತ್ರದ…

Read More
ಮನೋಜ್ ಹುಟ್ಟುಹಬ್ಬಕ್ಕೆ ಬಂತು ಧರಣಿ ಕಲಾತ್ಮಕ ಪೋಸ್ಟರ್!

ಮನೋಜ್ ಹುಟ್ಟುಹಬ್ಬಕ್ಕೆ ಬಂತು ಧರಣಿ ಕಲಾತ್ಮಕ ಪೋಸ್ಟರ್!

ನೆಲದ ಕಥೆಯನ್ನೇ ಪ್ರಧಾನವಾಗಿರಿಸಿಕೊಂಡು ರೂಪುಗೊಳ್ಳುತ್ತಿರುವ ಸಿನಿಮಾ ಧರಣಿ. ಈ ಹಿಂದೆ ಅಪ್ಪಟ ಪ್ರೇಮಮಯ ಸಿನಿಮಾವನ್ನು ನಿರ್ದೇಶಿಸಿದ್ದ ಸುಧೀರ್ ಶ್ಯಾನುಭೋಗ್ ಈ ಸಲ ಪಕ್ಕಾ ಕಮರ್ಷಿಯಲ್ ಮಾಸ್ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ʻಧರಣಿʼ ಬರೋಬ್ಬರಿ ಐದು ಫೈಟ್ಗಳನ್ನು ಹೊಂದಿದೆ. ಈ ಐದೂ ಸಾಹಸ ಸನ್ನಿವೇಶಗಳು ಒಂದಕ್ಕಿಂತಾ ಒಂದು ಭಿನ್ನವಾಗಿವೆ. ಮೇಲ್ನೋಟಕ್ಕೆ ಕೋಳಿ…

Read More
ಭಾಗೀರಥಿ ಬಾಗಿಲಲ್ಲಿ ಪಡ್ಡೆಗಳ ಕ್ಯೂ !!?

ಭಾಗೀರಥಿ ಬಾಗಿಲಲ್ಲಿ ಪಡ್ಡೆಗಳ ಕ್ಯೂ !!?

ವರ್ಸಟೈಲ್ ನಟ ‘ಪೃಥ್ವಿ ಅಂಬರ್’ ನಟನೆಯ ಮತ್ಸ್ಯಗಂಧ ಚಿತ್ರದ ಹಾಡೊಂದು ಬಿಡುಗಡೆ ಕಂಡು ಸಖತ್ ಸದ್ದು ಮಾಡುತ್ತಿದೆ. “ತೆಗಿ ತೆಗಿ ಬಾಗಿಲ್ ತೆಗಿ ಭಾಗೀರಥಿ, ನಮ್ಮೆಲ್ಲರ ಆಸೆಗೆ ನೀನೇ ಗತಿ” ಎಂಬ ಕಚಗುಳಿ ಇಡುವ ಹಾಡು, ಇಂದು ನಾಗರಾಜ್ ಮಾದಕ ಧ್ವನಿಯಲ್ಲಿ ಪಡ್ಡೆಗಳಿಗೆ ಮತ್ತೇರಿಸುತ್ತಿದೆ. ಚಿತ್ರದ ನಿರ್ದೇಶಕ ದೇವರಾಜ್…

Read More
ಹೊಟ್ಟೆಯ ಅಜೀರ್ಣ ಸಮಸ್ಯೆ ನಿವಾರಣೆಗೆ ಮನೆಮದ್ದು

ಹೊಟ್ಟೆಯ ಅಜೀರ್ಣ ಸಮಸ್ಯೆ ನಿವಾರಣೆಗೆ ಮನೆಮದ್ದು

Health Tips Kannada 1. 1 ಹಿಡಿ ತುಳಸಿ, 1 ತುಂಡು ಶುಂಠಿ, ಚೂರು ಬೆಲ್ಲ 3 ಸೇರಿಸಿ ಚೆನ್ನಾಗಿ ನುಣ್ಣಗೆ ಅರೆದು ಗುಳಿಗೆಗಳ ರೀತಿ ಮಾಡಿಟ್ಟುಕೊಂಡು ಪ್ರತಿನಿತ್ಯ ಊಟಕ್ಕೆ ಮುಂಚೆ ಸೇವಿಸುತ್ತಿದ್ದರೆ ಪಚನಶಕ್ತಿ ಹೆಚ್ಚುವುದು. ಆಹಾರ ಚನ್ನಾಗಿ ಜೀರ್ಣವಾಗುವುದು. 2. ಈರುಳ್ಳಿ ಎಲೆಯನ್ನು ಚೆನ್ನಾಗಿ ಅಗೆದು ತಿನ್ನುವುದರಿಂದ…

Read More