ರಮೀಜ್ ರಾಕಿ ಮಾಡಲಿಂಗ್ ಲೋಕದಿಂದ ಕನ್ನಡ ಚಿತ್ರರಂಗಕ್ಕೆ ಎಂಟ್ರಿ.
ರಮೀಜ್ ರಾಕಿ (Rameez Rocky) ಮಡಿಕೇರಿ ಕೊಡಗಿನ ಮೂಲತಾ ಹುಡುಗ , ವಿರಾಜಪೇಟೆ ಕೌವರಿ ಕಾಲೇಜ್ ಪಿಯುಸಿ ಮುಗಿಸಿ ಗೋವಾದಲ್ಲಿ ಹೋಟೆಲ್ ಮ್ಯಾನೇಜ್‌ಮೆಂಟ್ ಕೋರ್ಸ್ಅನ್ನು ಮುಗಿಸಿದರು. ಆಮೇಲೆ ಮಾಡೆಲಿಂಗ್ ಫೀಲ್ಡ್ ಆಯ್ಕೆ ಮಾಡಿ ಹಲವಾರು ಫ್ಯಾಷನ್ ಶೋ ನಲ್ಲಿ ಭಾಗವಹಿಸಿ , ಶ್ರೀ ನ್ಯಾಷನಲ್ ಫ್ಯಾಶನ್ ಐಕಾನ್ ಹಗೂ…
Read More