‘ಬೈರಾಗಿ’ಯ ಬೊಂಬಾಟ್ ಮಾತು!
ಶಿವರಾಜ್ಕುಮಾರ್ ಅಂದರೆ ಕಮರ್ಷಿಯಲ್ ಅಥವಾ ಮಾಸ್ ಚಿತ್ರಗಳಾಗಿರಬೇಕು ಎಂದು ಅವರ ಅಭಿಮಾನಿಗಳು ಆಸೆಪಡುವುದು ಸಹಜ. ಏಕೆಂದರೆ, ಶಿವರಾಜ್ಕುಮಾರ್ ತಮ್ಮ ಹಲವು ಚಿತ್ರಗಳಲ್ಲಿ ಲಾಂಗ್ ಕೈಯಲ್ಲಿ ಹಿಡಿದು ತೆರೆಯ ಮೇಲೆ ಮಿಂಚಿದ್ದಾರೆ. ಮಾಸ್ ಚಿತ್ರಗಳ ಜೊತೆಗೆ ಫಿಲಾಸಫಿಯತ್ತಲೂ ಶಿವರಾಜ್ಕುಮಾರ್ ಇತ್ತೀಚೆಗೆ ಹೆಚ್ಚುಹೆಚ್ಚು ಆಕರ್ಷಿತರಾಗುತ್ತಿದ್ದಾರಂತೆ. ಹಾಗಂತ ಅವರೇ ಇತ್ತೀಚೆಗೆ ಖುದ್ದಾಗಿ ಹೇಳಿಕೊಂಡಿದ್ದಾರೆ.…
Read More