1. Home
  2. ಸಿನಿಮಾ ಸುದ್ದಿ

Tag: ಸಿನಿಮಾ ಸುದ್ದಿ

ಮುಲಕುಪ್ಪಡಮ್ ಸಂಸ್ಥೆಯ ತೆಕ್ಕೆಗೆ ಬನಾರಸ್ ವಿತರಣಾ ಹಕ್ಕು!

ಮುಲಕುಪ್ಪಡಮ್ ಸಂಸ್ಥೆಯ ತೆಕ್ಕೆಗೆ ಬನಾರಸ್ ವಿತರಣಾ ಹಕ್ಕು!

ಝೈದ್ ಖಾನ್ ನಾಯಕನಾಗಿ ನಟಿಸಿರುವ ಬನಾರಸ್ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಇದೇ ಹೊತ್ತಿನಲ್ಲಿ ಅತ್ತ ಝೈದ್ ಖಾನ್ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರುವಾಗಲೇ, ಇತ್ತ ಬಿಡುಗಡೆಗೆ ಬೇಕಿರುವಂಥಾ ತಯಾರಿಯೂ ತೀವ್ರವಾಗಿಯೇ ಶುರುವಾಗಿದೆ. ಇಂಥಾ ವಾತಾವರಣದಲ್ಲಿ ಬನಾರಸ್ ಚಿತ್ರತಂಡದ ಕಡೆಯಿಂದ ಖುಷಿಯ ಸಂಗತಿಯೊಂದು ಹೊರಬಿದ್ದಿದೆ. ಕೇರಳದಲ್ಲಿ ಪ್ರಖ್ಯಾತ ವಿತರಣಾ ಸಂಸ್ಥೆಯಾಗಿರುವ ಮಲಕುಪ್ಪಡಮ್,…

Read More
ತೆರೆಯಲ್ಲೂ ಜೋಡಿಯಾದರು ಅರವಿಂದ್-ದಿವ್ಯಾ ಉರುಡುಗ

ತೆರೆಯಲ್ಲೂ ಜೋಡಿಯಾದರು ಅರವಿಂದ್-ದಿವ್ಯಾ ಉರುಡುಗ

-ಇದು ಆರ್ಧಂಬರ್ಧ ಪ್ರೇಮಕಥೆಯ ವಿಚಾರ- ಬಿಗ್‌ಬಾಸ್ ಖ್ಯಾತಿಯ ಯುವಜೋಡಿ ಅರವಿಂದ್ ಕೆಪಿ ಮತ್ತು ದಿವ್ಯಾ ಉರುಡುಗ ಈಗ ತೆರೆಯಮೇಲೂ ಒಟ್ಟಿಗೇ ಕಾಣಿಸಿಕೊಳ್ಳುತ್ತಿದ್ದಾರೆ. ಅರವಿಂದ್ ಕೌಶಿಕ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಆ ಚಿತ್ರದ ಹೆಸರು ಅರ್ಧಂಬರ್ಧ ಪ್ರೇಮಕಥೆ. ಹುಲಿರಾಯ, ತುಘ್ಲಕ್, ನಮ್ ಏರಿಯಾಲ್ ಒಂದಿನ ಸಿನಿಮಾಗಳಿಂದ ಗುರುತಿಸಿಕೊಂಡ ಅರವಿಂದ್ ಕೌಶಿಕ್,…

Read More
ಶಿವಣ್ಣ – ಪ್ರಭುದೇವ ಅಭಿನಯಿಸಿ ಯೋಗರಾಜ್ ಭಟ್ ನಿರ್ದೇಶಿಸುತ್ತಿರುವ ಇನ್ನೂ ಹೆಸರಿಡದ ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ಬಿರುಸಿನಿಂದ ಸಾಗುತ್ತಿದೆ.

ಶಿವಣ್ಣ – ಪ್ರಭುದೇವ ಅಭಿನಯಿಸಿ ಯೋಗರಾಜ್ ಭಟ್ ನಿರ್ದೇಶಿಸುತ್ತಿರುವ ಇನ್ನೂ ಹೆಸರಿಡದ ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ಬಿರುಸಿನಿಂದ ಸಾಗುತ್ತಿದೆ.

ಕನ್ನಡ ಚಿತ್ರರಂಗದ ಪ್ರತಿಷ್ಠಿತ ಸಂಸ್ಥೆ ರಾಕ್‌ಲೈನ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ರಾಕ್‌ಲೈನ್ ವೆಂಕಟೇಶ್ ಅವರು ನಿರ್ಮಿಸುತ್ತಿರುವ “ಪ್ರೊಡಕ್ಷನ್ ನಂ 47” ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಹಾಗೂ ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹೆಸರಾಂತ ನಿರ್ದೇಶಕ ಯೋಗರಾಜ್ ಭಟ್ ನಿರ್ದೇಶಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ…

Read More
“ಲಂಕಾಸುರ” ಚಿತ್ರದ “ಲಕ್ ಲಕ್ ಲಕ್ಕು ಪದುಮಿ.<br>ಒಂಚುರು ಪ್ಲೀಸು ಟಚುಮಿ” ಎಂಬ ಹಾಡು ಬಿಡುಗಡೆ

“ಲಂಕಾಸುರ” ಚಿತ್ರದ “ಲಕ್ ಲಕ್ ಲಕ್ಕು ಪದುಮಿ.
ಒಂಚುರು ಪ್ಲೀಸು ಟಚುಮಿ” ಎಂಬ ಹಾಡು ಬಿಡುಗಡೆ

ನಾಡಿನಲ್ಲೆಡೆ ಗೌರಿ – ಗಣೇಶ ಹಬ್ಬದ ಸಂಭ್ರಮ. ಈ ಶುಭ ಸಂದರ್ಭದಲ್ಲಿ ಟೈಗರ್ ಟಾಕೀಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ “ಲಂಕಾಸುರ” ಚಿತ್ರದ ಹಾಡೊಂದು ಬಿಡುಗಡೆಯಾಗುತ್ತಿದೆ. ಚೇತನ್ ಕುಮಾರ್ ಬರೆದಿರುವ “ಲಕ್ ಲಕ್ ಲಕ್ಕು ಪದುಮಿ. ಒಂಚುರು ಪ್ಲೀಸು ಟಚುಮಿ” ಎಂಬ ಹಾಡು ಗೌರಿ ಹಬ್ಬದ ಶುಭ ಸಂದರ್ಭ ದಲ್ಲಿ ಬಿಡುಗಡೆಯಾಗುತ್ತಿದೆ.…

Read More
“ದೀಪು ಗೆಳೆಯರ ಬಳಗ” ಸ್ಟೀಫನ್ ಪ್ರಯೋಗ್ ಅವರ ನೂತನ ಪ್ರಯೋಗ.

“ದೀಪು ಗೆಳೆಯರ ಬಳಗ” ಸ್ಟೀಫನ್ ಪ್ರಯೋಗ್ ಅವರ ನೂತನ ಪ್ರಯೋಗ.

ಸ್ಟೀಫನ್ ಪ್ರಯೋಗ್ ಕನ್ನಡ ಚಿತ್ರರಂಗದಲ್ಲಿ ಸಂಗೀತ ಸಂಯೋಜಕರಾಗಿ ಪರಿಚಿತ. “ದೀಪು ಗೆಳೆಯರ ಬಳಗ” ಎಂಬ ಕಿರುಚಿತ್ರವನ್ನು ನಿರ್ದೇಶಿಸುವ ಮೂಲಕ ಸ್ಟೀಫನ್ ಪ್ರಯೋಗ್ ನಿರ್ದೇಶಕನ ಪಟ್ಟ ಅಲಂಕರಿಸಿದ್ದಾರೆ. ಇತ್ತೀಚೆಗೆ ಈ ಕಿರುಚಿತ್ರದ ಪ್ರದರ್ಶನ ಹಾಗೂ ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು. ನಾನು ಸಂಗೀತ ವಿಭಾಗದಲ್ಲಿ ಹಲವು ಸಿನಿಮಾಗಳಿಗೆ ಕಾರ್ಯ ನಿರ್ವಹಿಸಿದ್ದೇನೆ. “ಪ್ಯಾರಿಸ್ ಪ್ರಣಯ”…

Read More
ದಕ್ಷ ಪೊಲೀಸ್ ಅಧಿಕಾರಿಯಾಗಿ ಮೇಘನಾ ಗಾಂವ್ಕರ್

ದಕ್ಷ ಪೊಲೀಸ್ ಅಧಿಕಾರಿಯಾಗಿ ಮೇಘನಾ ಗಾಂವ್ಕರ್

2020ರಲ್ಲಿ ತೆರೆ ಕಂಡ ಶಿವಾಜಿ ಸುರತ್ಕಲ್ ಚಿತ್ರದ ಮುಂದಿನ ಸರಣಿ, ಶಿವಾಜಿ ಸುರತ್ಕಲ್-2 ಚಿತ್ರದಲ್ಲಿ ದಕ್ಷ ಪೊಲೀಸ್ ಅಧಿಕಾರಿಯಾಗಿ ಮೇಘನ ಗಾಂವ್ಕರ್ ಕಾಣಿಸಿಕೊಳ್ಳುತ್ತಿದ್ದಾರೆ. ಸಾಕಷ್ಟು ಯುವ ಮಹಿಳಾ ಪೊಲೀಸ್ ಅಧಿಕಾರಿಗಳ ಬಗ್ಗೆ ವಿವರವಾಗಿ ಅಧ್ಯಯನ ನಡೆಸಿ ನಿರ್ದೇಶಕರು ಈ ಪಾತ್ರವನ್ನು ಸೃಷ್ಟಿಸಿದ್ದಾರೆ, ವಿಶೇಷವೇನೆಂದರೆ ನಿಜ ಜೀವನದಲ್ಲಿ ಮೇಘನವರ ತಂದೆ…

Read More
ಬೆಂಗಳೂರಿನಲ್ಲಿ ‘ಕೋಬ್ರಾ’ ಕ್ರೇಜ್…ಚಿಯಾನ್ ವಿಕ್ರಮ್ ನೋಡಲು ಮುಗಿಬಿದ್ದ ಫ್ಯಾನ್ಸ್

ಬೆಂಗಳೂರಿನಲ್ಲಿ ‘ಕೋಬ್ರಾ’ ಕ್ರೇಜ್…ಚಿಯಾನ್ ವಿಕ್ರಮ್ ನೋಡಲು ಮುಗಿಬಿದ್ದ ಫ್ಯಾನ್ಸ್

ತಮಿಳು ಚಿತ್ರರಂಗದ ಖ್ಯಾತ ನಟ ಚಿಯಾನ್ ವಿಕ್ರಮ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಕೋಬ್ರಾ ರಿಲೀಸ್ ಗೆ ಸಜ್ಜಾಗಿದೆ. ಇದೇ 31ರಂದು ವಿಶ್ವಾದ್ಯಂತ ಚಿತ್ರ ತೆರೆಗಪ್ಪಳಿಸ್ತಿದ್ದು, ಈ ಹಿನ್ನೆಲೆ ಚಿತ್ರತಂಡ ಭರ್ಜರಿ ಪ್ರಮೋಷನ್ ನಡೆಸ್ತಿದೆ. ನಿನ್ನೆ ಕೇರಳದಲ್ಲಿ ಪ್ರಚಾರದ ಭರಾಟೆ ಮುಗಿಸಿದ ಕೋಬ್ರಾ ಬಳಗ ಇವತ್ತು ಬೆಂಗಳೂರಿಗೆ ಆಗಮಿಸಿತ್ತು.…

Read More
ಕಳ್ಳರ ದುಡ್ಡನ್ನು ಲಪಟಾಯಿಸುವ ಕೌಟಿಲ್ಯ!

ಕಳ್ಳರ ದುಡ್ಡನ್ನು ಲಪಟಾಯಿಸುವ ಕೌಟಿಲ್ಯ!

Koutilya 3/5 ಅರ್ಜುನ್ ರಮೇಶ್ ಮತ್ತು ಪ್ರಿಯಾಂಕ ಚಿಂಚೋಳಿ ಕಿರುತೆರೆಯ ಜನಪ್ರಿಯ ಜೋಡಿ. ಇದೇ ಜೋಡಿ ಈಗ ಹಿರಿತೆರೆ ಪ್ರವೇಶಿಸಿದೆ. ಈಗ ಇವರು ನಟಿಸಿರುವ ಕೌಟಿಲ್ಯ ಚಿತ್ರ ತೆರೆಗೆ ಬಂದಿದೆ. ಬಿ.ಎ. ವಿಜೇಂದ್ರ ಮತ್ತು ಸುರೇಖ ಕೆ.ಎಸ್. ನಿರ್ಮಾಣದ ಈ ಚಿತ್ರವನ್ನು ಪ್ರಭಾಕರ್ ಶೇರ್ ಖಾನೆ ನಿರ್ದೇಶಿಸಿದ್ದಾರೆ. ಕೌಟಿಲ್ಯ…

Read More
ವಿವಿಧ ಭಗೆಯಲ್ಲಿ ಬದುಕು ಬದಲಿಸುವ ವಿಕಿಪೀಡಿಯ

ವಿವಿಧ ಭಗೆಯಲ್ಲಿ ಬದುಕು ಬದಲಿಸುವ ವಿಕಿಪೀಡಿಯ

VIKIPEDIA 3.5/5 ಇವತ್ತಿನ ಸಿಟಿ ಹುಡುಗರಿಗೆ ಅಪ್ಪ ಎನ್ನುವ ಜೀವವನ್ನು ದ್ವೇಷಿಸಲು ನಿರ್ದಿಷ್ಟ ಕಾರಣವೇ ಬೇಕಿಲ್ಲ. ಒಳ್ಳೇ ಬದುಕು ರೂಪಿಸಿಕೊಳ್ಳಲಿ ಅಂತಾ ಹೇಳುವ ನಾಲ್ಕು ಮಾತುಗಳೂ ಇವರಿಗೆ ಬೈಗುಳದಂತೆ, ತಿವಿದಂತೆ ಕಾಣುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ಸ್ಟೇಟಸ್ ಹಾಕಿಕೊಂಡು ಲೈಕು, ಕಮೆಂಟು ಪಡೆಯುವ ಈಗಿನ ಹುಡುಗರಿಗೆ ಹೆತ್ತವರ ಸ್ಟೇಟಸ್ ಬಗ್ಗೆ…

Read More
ದಿಕ್ಕಾಪಾಲಾದ ಡೊಳ್ಳು ಕಲಾವಿದರ ಬದುಕು ಮನಸೊಳಗೆ ಶಬ್ದ ಹೊಮ್ಮಿಸುತ್ತದೆ

ದಿಕ್ಕಾಪಾಲಾದ ಡೊಳ್ಳು ಕಲಾವಿದರ ಬದುಕು ಮನಸೊಳಗೆ ಶಬ್ದ ಹೊಮ್ಮಿಸುತ್ತದೆ

Dollu 4/5 ಹಣ ಸಂಪಾದನೆ ಎಲ್ಲರ ಆದ್ಯತೆ. ಹಣ ಸಂಪಾದಿಸಬೇಕು. ಎಲ್ಲ ಬಗೆಯ ಸುಖ ಅನುಭವಿಸಬೇಕು. ತಲೆತಲಾಂತರಗಳಿಂದ ಬೆಳೆದು ಬಂದಿರುವ ಕಲೆ, ಸಂಪ್ರದಾಯಗಳನ್ನು ಉಳಿಸಬೇಕು, ಬೆಳೆಸಬೇಕು ಅಂತಾ ಯಾರಾದರೂ ಬಯಸಿದರೆ ಜಗತ್ತಿನ ಇವತ್ತಿನ ನಿಯಮಕ್ಕೆ ವಿರುದ್ದವಾಗಿ ಯೋಚಿದಂತಾಗುತ್ತದೆ. ಅಂಥವರು ಸಮಾಜದ ಕಣ್ಣಿಗೆ ಅಪ್ರಯೋಜಕರಾಗಿ ಕಾಣಿಸಿಬಿಡುಯ್ತಾರೆ. ಎಲ್ಲೆಲ್ಲಿಂದಲೋ ಬಂದು ಬೆಂಗಳೂರು…

Read More