ರಿಯಲ್ ಸೈಕೋ ಕಿಲ್ಲರ್ ಕುರಿತ ಚಿತ್ರ ದ್ವಿಪಾತ್ರ!
ನೈಜ ಘಟನೆ ಆಧರಿಸಿ ಸಿನಿಮಾ ಮಾಡೋದು ಅಂದರೆ ಸುಲಭದ ಮಾತಲ್ಲ. ಒಂದು ಸಲ ರಿಯಲ್ ಇನ್ಸಿಡೆಂಟ್ ಬೇಸ್ ಅಂದ ತಕ್ಷಣ ಅನೇಕ ರೀತಿಯ ಸವಾಲುಗಳು ಎದುರಾಗುತ್ತವೆ. ಮೂಲ ಘಟನೆಯನ್ನು ಸ್ವಲ್ಪ ತಿರುಚಿದರೂ ಅಪಾರ ಎದುರಾಗುವ ಸಂದರ್ಭವಿರುತ್ತದೆ. ಆದರೆ ನಡೆದ ಘಟನೆಯನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿರುವ ಸಿನಿಮಾವೊಂದು ತೆರೆಗೆ ಬರಲು…
Read More