ಭೋರ್ಗರೆವ “ಕಡಲ್” ಕಹಾನಿ! ಮತ್ತೆ ಪ್ರಯೋಗಕ್ಕೆ ಒಡ್ಡಿಕೊಂಡ ಬಸ್ರೂರು!!
ಕರಾವಳಿಯಲ್ಲಿ ಸಿನಿಮಾಗಳು ಸದ್ದು ಮಾಡೋದು ಕಡಿಮೆ; ಆದರೆ, ಸಿನಿಮಾದಲ್ಲಿ ‘ಕರಾವಳಿಗರ ಸದ್ದು’ ದೊಡ್ಡ ಮಟ್ಟಕ್ಕಿದೆ.! ಇದೇ ಹಾದಿಯಲ್ಲಿ ನಡೆದು-ದುಡಿದು ಸದ್ದು ಮಾಡಿ ಗೆದ್ದು ಬಂದವರಲ್ಲಿ ಸಂಗೀತ ನಿರ್ದೇಶಕ ರವಿ ಬಸ್ರೂರು ಪ್ರಮುಖರು. ಗಡಿಯಾಚೆಗೂ ಖ್ಯಾತಿ ವಿಸ್ತರಿಸಿ ಬಾಲಿವುಡ್ಡಿನವರೆಗೂ ದಾಂಗುಡಿ ಇಟ್ಟು, ಸದ್ದಿನ ಸಂಗೀತ ಕೊಟ್ಟು ಸೈ ಎನಿಸಿಕೊಂಡಿರೋ ಬಸ್ರೂರು,…
Read More