ಪ್ರೀತಿಗೆ ಭಾಷೆ ಇಲ್ಲ ಭಾಷೆಗೆ ಸಾವಿಲ್ಲ “ಕಾದಲ್” ಚಿತ್ರದ ಅದ್ದೂರಿ ಮುಹೂರ್ತ

ಪ್ರೀತಿಗೆ ಭಾಷೆ ಇಲ್ಲ ಭಾಷೆಗೆ ಸಾವಿಲ್ಲ ಕಾದಲ್ ಹೆಸರು ಕೂಡ ಹಾಗೆ ಕನ್ನಡದೇ ಪದವಾದರೂ ಕೂಡ ಅದನ್ನು ಬಳಸದೆ ನಮ್ಮದಲ್ಲದ ಪದ ಎಂದು ಅಂದುಕೊಂಡವರಿಗೆ ಅಪ್ಪಟ ಕನ್ನಡ ಪದ ಎಂಬ ಆತ್ಮವಿಶ್ವಾಸದೊಂದಿಗೆ ಕಾದಲ್ ಅನ್ನು ಚಿತ್ರರಸಿಕರಿಗೆ ನೀಡಲು ನಿರ್ದೇಶಕ ವಿಜಯಪ್ರಿಯ ಸಿದ್ದರಾಗಿದ್ದಾರೆ Muhurta of the film Kaadal

Muhurta of the film Kadal 4

ಪರಿಶುದ್ಧ ಪ್ರೇಮಕಥೆಯ ಕಾದಲ್ ಚಿತ್ರದ ಅದ್ದೂರಿ ಮುಹೂರ್ತ ಬೆಂಗಳೂರಿನ ಶ್ರೀ ಆದಿಶಕ್ತಿ ಮದನಘಟ್ಟಮ್ಮ ದೇವಸ್ಥಾನದಲ್ಲಿ ಭರ್ಜರಿ ಬಹದ್ದೂರ್ ಭರಾಟೆ ಚಿತ್ರದ ಖ್ಯಾತಿಯ ನಿರ್ದೇಶಕರಾದ ಶ್ರೀ ಚೇತನ್ ಕುಮಾರ್ ಅವರು ಕ್ಯಾಮರಾ ಚಲನೆ ಮಾಡುವ ಮುಖಾಂತರ ಮತ್ತು ಶ್ರೀಯುತ ಸುರೇಶ್ ಗೌಡ(R R Gowda )ಅವರು ಕ್ಲಾಪ್ ಮಾಡುವ ಮುಖಾಂತರ ಚಾಲನೆ ನೀಡಿದರುMuhurta of the film Kaadal 7

ಚಿತ್ರದಲ್ಲಿ ನಾಯಕನಾಗಿ ಈಗಾಗಲೇ ಕಿರುತೆರೆಯಲ್ಲಿ ಹೆಸರು ಮಾಡಿರುವಂತಹ ಯುವ ನಟ ಸುಗ್ರೀವ ಅವರು ಅಭಿನಯಿಸುತ್ತಿದ್ದಾರೆ ಭರವಸೆಯ ನಾಯಕ ಆಗುವ ಎಲ್ಲಾ ಗುಣಗಳು ನಾಯಕನಲ್ಲಿದೆ ಮತ್ತು ಸುಗ್ರೀವ್ ಅವರಿಗೆ ಜೊತೆಯಾಗಿ ಗಿಣಿ ಹೇಳಿದ ಕಥೆ ಚಿತ್ರದ ನಾಯಕಿ ಗೀತಾ ಅವರು ನಟಿಸುತ್ತಿದ್ದಾರೆ.Muhurta of the film Kaadal 7

ನಿರ್ದೇಶಕರಾದ ವಿಜಯ್ ಪ್ರಿಯ ಅವರು ಕಾದಲ್ ಚಿತ್ರವನ್ನು ಚಿತ್ರರಸಿಕರಿಗೆ ಹೊಸತರದಿಂದ ಮತ್ತು ಅಪ್ಪಟ ಚಿತ್ರ ಪ್ರೇಮಿಗಳು ಬಯಸುವಂತಹ ಸುಮಧುರ ಗೀತೆಗಳ ಜೊತೆಗೆ ಮನರಂಜನೆ ನೀಡಲು ತುಂಬಾ ಹಂಬಲದಿಂದ ಕಥೆ ಸಿದ್ಧಪಡಿಸಿಕೊಂಡಿದ್ದಾರೆMuhurta of the film Kaadal 9

ಕಾದಲ್ ಹೆಸರು ಕೇಳಿದ ತಕ್ಷಣ ಇದು ತಮಿಳು ಪದ ಅಂತ ಅನಿಸಬಹುದು ಆದರೆ ಇದು ಅಪ್ಪಟ ಕನ್ನಡದ ಪದ ಎಂಬ ದೃಢವಾದ ನಂಬಿಕೆಯಿಂದ ಮತ್ತು ಪುರಾವೆಗಳೊಂದಿಗೆ ಈ ಚಿತ್ರಕ್ಕೆ ಕಾದಲ್ ಎಂದು ಹೆಸರಿಟ್ಟಿದ್ದಾರೆMuhurta of the film Kaadal 7

ಒಟ್ಟಾರೆ ನಿರ್ದೇಶಕ ವಿಜಯಪ್ರಿಯ ಅವರು ಪೂರ್ಣ ತಯಾರಿಯೊಂದಿಗೆ ತಮ್ಮ ವಿಜಯದೀಪ ಪ್ರೊಡಕ್ಷನ್ ಅಡಿಯಲ್ಲಿ ಶ್ರೀಮತಿ ದೀಪಿಕಾ ವಿಜಯಪ್ರಿಯ ಮತ್ತು ಸ್ನೇಹಿತರು ನಿರ್ಮಾಣದಲ್ಲಿ ಈ ಚಿತ್ರವನ್ನು ವಿಜಯಪ್ರಿಯ ನಿರ್ದೇಶಿಸುತ್ತಿದ್ದಾರೆMuhurta of the film Kaadal 7

ಛಾಯಾಗ್ರಹಣ ಸಂಜಯ್ ಎಲ್ ಚನ್ನಪ್ಪ, ಸಂಗೀತ ನಿರ್ದೇಶಕ ಹಿತನ್ ಹಾಸನ್, ಸಾಹಿತ್ಯ ಪುನೀತ ಆರ್ಯ, ಗೌರಿಸೂತ, ಭರ್ಜರಿ ಚೇತನ್, ಹಾಗೂ ವಿ. ಗೋಪಿನಾಥ್ ಸಂಭಾಷಣೆ, ವೆಂಕಿ ಯುಡಿವಿ ಸಂಕಲನ ಚಿತ್ರಕ್ಕಿದೆ.Muhurta of the film Kaadal 7 Muhurta of the film Kaadal 7 Muhurta of the film Kaadal 7

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…