■ ‘ಪ್ರಚಂಡ ರಾವಣ’■ಈಗ ನೀವು ‘ಮಹಾಭಾರತ’ ಸೀರಿಯಲ್’ನಲ್ಲಿ ನೋಡುತ್ತಿರುವ ಬೃಹತ್ ಅರಮನೆಯಂಥಾ ಮನೆ, ಜೇಬು ತುಂಬಾ ಸಂಪಾದನೆ, ಕೈಗೊಬ್ಬ ಕಾಲಿಗೊಬ್ಬ ಆಳು-ಕಾಳು, ನಾಲ್ಕಾರು ಕೋ-ಆಪರೇಟಿವ್ ಸಂಸ್ಥೆಗಳ ಅಧ್ಯಕ್ಷಗಿರಿ, ಎಕರೆಗಟ್ಟಲೆ ಜಮೀನು, ಹತ್ತಾರು ಕಾರುಗಳು, ಗಟ್ಟಿಮುಟ್ಟಾದ ನಂಬಿಕಸ್ತ ಮಕ್ಕಳು, ಆತ್ಮಾಭಿಮಾನಕ್ಕೆ ಮತ್ತೊಂದು ಹೆಸರಿನಂತಿರುವ ಹೆಂಡತಿ…ಎಲ್ಲವೂ ಇದ್ದು ‘ಪ್ರಚಂಡ ರಾವಣ’ನಂತೆಯೇ ಬದುಕು…