ಗಂಧದ ಗುಡಿಯ ಭರವಸೆಯ ನಿರ್ದೇಶಕ – ರವಿಶಂಕರ್ ನಾಗ್
ಮೈಸೂರ್ ಜಿಲ್ಲೆಯ ಕೃಷ್ಣರಾಜನಗರ ತಾಲೋಕಿನ ” ಕಾಮೇನಹಳ್ಳಿ ” ಎಂಬ ಕುಗ್ರಾಮದಲ್ಲಿ ತಾಯಿ ರತ್ನಮ್ಮ ತಂದೆ ಸ್ವಾಮಿಯವರಿಗೆ ಜನಿಸಿದ ಹಿರಿಯ ಪುತ್ರನೆ “ಮಾವುತ” ಚಿತ್ರದ ನಿರ್ದೇಶಕ ಈ “ರವಿಶಂಕರ್ ನಾಗ್” MAVUTA Director Ravishankar Nag ಬಡತನದೊಂದಿಗೆ ಭಾಂದವ್ಯ ಬೆಸೆದುಕೊಂಡಿದ್ದ ಇವರಿಗೆ ಒಬ್ಬ ತಮ್ಮ, ಇಬ್ಬರು ತಂಗಿಯರು ಇದ್ದಾರೆ,…
Read More