ಅಮ್ಮ ಮಗನ ನಡುವೆ ಸ್ಪರ್ಧೆ ಏರ್ಪಡಿಸುವ ‘ಶ್ರೀರಂಗ’
ಕನ್ನಡ ಚಿತ್ರರಂಗದಲ್ಲಿ ಸದ್ದಿಲ್ಲದೆ ಒಂದರ ಹಿಂದೊಂದು ಚಿತ್ರಗಳನ್ನು ಮಾಡುವುದರಲ್ಲಿ ಹಿರಿಯ ಚಿತ್ರಸಾಹಿತಿ ಮತ್ತು ನಿರ್ದೇಶಕ ಸಿ.ವಿ. ಶಿವಶಂಕರ್ ಅವರ ಮಗ ವೆಂಕಟ್ ಭಾರದ್ವಾಜ್ ಎತ್ತಿದ ಕೈ. ‘ಎ ಡೇ ಇನ್ ದಿ ಸಿಟಿ’ ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಿರ್ದೇಶಕರಾಗಿ ಎಂಟ್ರಿ ಕೊಟ್ಟ ವೆಂಕಟ್, ನಂತರದ ವರ್ಷಗಳಲ್ಲಿ…
Read More