CINIPARK

ಶ್ರೀ ಕೃಷ್ಣ 

ಪ್ರಪಂಚದಲ್ಲಿ ಯಾರಿಗೂ ದುಃಖವಿರುವದಿಲ್ಲ , ಬೇರೆಯವರ ಸುಖವನ್ನು ನೋಡಿ ದುಃಖಿಗಳಾಗಿರುತ್ತಾರೆ. 

CINIPARK

ಶ್ರೀ ಕೃಷ್ಣ 

“ಗಳಿಸಬೇಕು ಅಂತ ಇದ್ದರೆ ಮಾನವೀಯತೆ, ಪ್ರಾಮಾಣಿಕತೆ, ಗೆಳೆತನ, ಪ್ರೀತಿ, ವಿಶ್ವಾಸ ಗಳಿಸಿ. ಹಣ, ಆಸ್ತಿ, ಅಂತಸ್ತನ್ನು ಯಾರು ಬೇಕಾದರೂ ಗಳಿಸಬಹುದು” 

CINIPARK

ಶ್ರೀ ಕೃಷ್ಣ 

ಆತ್ಮವಿಶ್ವಾಸ ಇರಲಿ, ಅಹಂಕಾರ ಬೇಡ ; ನಾನು ಅನ್ನೋ ಸ್ಥೈರ್ಯ ಇರಲಿ , ನಾನು ಮಾತ್ರನೇ ಎಂಬ ಭ್ರಮೆ ಬೇಡ. 

CINIPARK

ಶ್ರೀ ಕೃಷ್ಣ 

ಕೆಟ್ಟತನ ಎಷ್ಟು ಕೆಟ್ಟದ್ದೋ, ಅತಿ ಒಳ್ಳೆಯತನ ಅಷ್ಟೇ ಕೆಟ್ಟದ್ದು. 

CINIPARK

ಶ್ರೀ ಕೃಷ್ಣ 

ಒಳ್ಳೆ ಸಂಸ್ಕಾರ ಇದ್ರೆ ಜಗತ್ತನ್ನೇ ಗೆಲ್ಲಬಹುದು. ಅದೇ ಅಹಂಕಾರ ತುಂಬಿ ತುಳುಕುತಿದ್ದರೆ ಗೆದ್ದ ಸಾಮ್ರಾಜ್ಯವನ್ನು ಕಳೆದುಕೊಳ್ಳಬಹುದು.