ಹರೀಶ್ ಕುಮಾರ್ ಹಾಗೂ ಮಂಜುನಾಥ್ ನಿರ್ದೇಶಿಸಿರುವ ಹೊಚ್ಚ ಹೊಸ ಸಿನಿಮಾ 'ಅನಾವರಣ'

CINIPARK

ಕಿರುತೆರೆಯಲ್ಲಿ ಮಿಂಚಿ, ಬೆಳ್ಳಿತೆರೆಯಲ್ಲೂ ಗಮನಸೆಳೆಯುತ್ತಿರುವ ನಟ ಅರ್ಜುನ್ ಯೋಗಿ, ಉತ್ತಮವಾಗಿ ಡ್ಯಾನ್ಸ್‌ ಕೂಡ ಮಾಡುತ್ತಾರೆ.

ಅರ್ಜುನ್‌ ಯೋಗಿಗೆ ನಾಯಕಿಯಾಗಿ  ಸಾರಿಕಾ ಕಾಣಿಸಿಕೊಂಡಿದ್ದಾರೆ. 

ಶೂಟಿಂಗ್ ಸೆಟ್‌ನಲ್ಲಿ ನಾನಂತೂ ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದೇನೆ ನಾಯಕಿ ಸಾರಿಕಾ ರಾವ್ . 

ನಾವು 40 ಕಿರುಚಿತ್ರ ನಿರ್ದೇಶಿಸಿದ್ದೇವೆ. ಈಗ ಸಿನಿಮಾ ಮಾಡಲು ಮುಂದಾಗಿದ್ದೇವೆ. ಈ ಚಿತ್ರವು ಹಲವಾರು ವಿಶೇಷತೆಗಳ ಅನಾವರಣವಾಗಿದೆ 

ಅತಿಯಾದ ಪ್ರೀತಿ ಯಾವ ರೀತಿ, ಕಾಟ, ಭಾದೆ ಉಂಟು ಮಾಡುತ್ತದೆ ಎನ್ನುವುದನ್ನು ಸಿನಿಮಾದಲ್ಲಿ ತೋರಿಸಿದ್ದೇವೆ 

ಸದ್ಯ ರಿಲೀಸ್‌ಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಈ ಸಿನಿಮಾದ ಒಂದು ಹಾಡನ್ನು ಬಿಡುಗಡೆ ಮಾಡಲಾಗಿದೆ.