ಚಾಣಕ್ಯ ನೀತಿ ಸೂತ್ರಗಳು 2.
ಚಾಣಕ್ಯ ಹೇಳಿದ ಜೀವನ ರಹಸ್ಯಗಳು
1 . ದೇವರು ಕಲ್ಲು, ಕಟ್ಟಿಗೆ, ಮಣ್ಣಿನ
ಮೂರ್ತಿಗಳಲ್ಲಿ ಇಲ್ಲ ಅವನು ನಮ್ಮ
ಭಾವನೆಗಳಲ್ಲಿ ಯೋಚನೆಗಳಲ್ಲಿ ಇದ್ದಾನೆ.
![ಚಾಣಕ್ಯ ಹೇಳಿದ ಜೀವನ ರಹಸ್ಯಗಳು 1 a1c892559fe964224cce18bb713e94ac](https://cinipark.com/wp-content/uploads/2022/03/a1c892559fe964224cce18bb713e94ac.jpg)
2. ನಿಮ್ಮ ದೇಹ ಆರೋಗ್ಯಕರವಾಗಿರುವ ತನಕ
ಮಾತ್ರ ಸಾವು ನಿಮ್ಮಿಂದ ದೂರದಲ್ಲಿರುತ್ತದೆ.
ನಿಮ್ಮ ಆತ್ಮವನ್ನು ಸಾವಿನಿಂದ ಸಾಧ್ಯವಾದಷ್ಟು
ಸಂರಕ್ಷಿಸಿಕೊಳ್ಳಿ ಕಳೆದುಕೊಂಡ ಸಂಪತ್ತನ್ನು,
ಸ್ನೇಹಿತನನ್ನು ಮಡದಿಯನ್ನು ಮರಳಿ
ಪಡೆಯಬಹುದು. ಆದರೆ ನಮ್ಮ ಶರೀರ
ನಶಿಸಿದರೆ ಮರಳಿ ಪಡೆಯಲು ಸಾಧ್ಯವಿಲ್ಲ…
![ಚಾಣಕ್ಯ ಹೇಳಿದ ಜೀವನ ರಹಸ್ಯಗಳು 2 729a929151fe43b35d324b44c4c939eb](https://cinipark.com/wp-content/uploads/2022/03/729a929151fe43b35d324b44c4c939eb.jpg)
3. ಹಿಂದೆ ಕಳೆದು ಹೋಗಿರುವುದಕ್ಕೆ ಕೊರಗಬಾರದು.
ಮುಂದೆ ಬರುವುದಕ್ಕಾಗಿ ಬಾಯ್ದೆರೆದು ಕೂಡಬಾರದು
ಸದ್ಯಕ್ಕಿರುವುದನ್ನು ಸರಿಯಾಗಿ ಮಾಡಬೇಕು….
4. ಯಾವ ವ್ಯಕ್ತಿ ತನ್ನ ನಿಂದನೆಗಳನ್ನು ಸಮಾಧಾನದಿಂದ
ಕೇಳಿಸಿಕೊಳ್ಳುತ್ತಾನೆಯೋ ಅವನು ಈಡೀ ಜಗದ
ಮೇಲೆ ವಿಜಯ ಸಾಧಿಸುತ್ತಾನೆ..
![ಚಾಣಕ್ಯ ಹೇಳಿದ ಜೀವನ ರಹಸ್ಯಗಳು 3 man silhouette holding earth hands 4165196](https://cinipark.com/wp-content/uploads/2022/03/man-silhouette-holding-earth-hands-4165196.jpg)
5. ಮೈ ಮುಖದಿಂದ ಸುಂದರವಾಗಿರುವ ಸ್ತ್ರೀ
ಕೇವಲ ಒಂದು ರಾತ್ರಿ ಮಾತ್ರ ಸುಖ ಕೊಡಬಲ್ಲಳು.
ಆದರೆ ಮನಸ್ಸಿನಿಂದ ಸುಂದರವಾಗಿರುವ ಸ್ತ್ರೀ
ಜೀವನಪೂರ್ತಿ ಸುಖ ಕೊಡುತ್ತಾಳೆ. ಮನಸ್ಸಿನಿಂದ
ಸುಂದರವಾಗಿರುವವಳನ್ನು ಮಡದಿಯಾಗಿ
ಸ್ವೀಕರಿಸುವುದು ಒಳ್ಳೆಯದು.
![ಚಾಣಕ್ಯ ಹೇಳಿದ ಜೀವನ ರಹಸ್ಯಗಳು 4 unnamed](https://cinipark.com/wp-content/uploads/2022/03/unnamed.png)