ಕನ್ನಡ ಸುಭಾಷಿತ

Yellow Browser

ವಿವಾಹವಾಗಲು ಆರ್ಥಿಕ ಸಾಮರ್ಥ್ಯ ಹಾಗು ಸ್ವಾತಂತ್ರ ಇರಬೇಕು .  ಇಲ್ಲದಿದ್ದಲ್ಲಿ ಮದುವೆ ಯಾಗಬಾರದು 

ಎಲ್ಲಕಿಂತ ಶ್ರೇಷ್ಠ ವಾದದ್ದು ಸತ್ಯ. ಅದಕ್ಕೂ ಮಿಗಿಲಾದದ್ದು ಪ್ರಾಮಾಣಿಕತೆಯ ಜೀವನ 

ಸಮಯ ಕೆಲವರನ್ನ ಕಾಯಿಸುತ್ತಂತೆ ಮತ್ತೆ ಕೆಲವರನ್ನ ಪರೀಕ್ಷಿಸುತ್ತಂತೆ ಹಾಗೆ ಕೆಲವರನ್ನ ಮೆರೆಸುತ್ತಂತೆ ಇನ್ನು ಕೆಲವರನ್ನ ಸಮಾಧಾನಿಸುತ್ತಂತೆ ಆದರೆ ಕೆಲವೇ ಕೆಲವರನ್ನ ಮಾತ್ರ ನಗಿಸುತ್ತಂತೆಇಷ್ಟೇ ಜೀವನ. 

ಸಮಯ ಕೆಲವರನ್ನ ಕಾಯಿಸುತ್ತಂತೆ ಮತ್ತೆ ಕೆಲವರನ್ನ ಪರೀಕ್ಷಿಸುತ್ತಂತೆ ಹಾಗೆ ಕೆಲವರನ್ನ ಮೆರೆಸುತ್ತಂತೆ ಇನ್ನು ಕೆಲವರನ್ನ ಸಮಾಧಾನಿಸುತ್ತಂತೆ ಆದರೆ ಕೆಲವೇ ಕೆಲವರನ್ನ ಮಾತ್ರ ನಗಿಸುತ್ತಂತೆಇಷ್ಟೇ ಜೀವನ. 

ಸದ್ಗುಣ ಮತ್ತು ದುರ್ಗುಣಗಳ ವ್ಯತ್ಯಾಸ ತಿಳಿಯದಾದಾಗ ನಮ್ಮ ಬೆಳವಣಿಗೆ ನಿಲ್ಲುತ್ತದೆ.