ಕನ್ನಡ ಸುಭಾಷಿತಗಳು 

Arrow

– ಸಂಸ್ಕೃತಿಯೇ ಮಾನವನ ಮಹಾಗುರು

ಮಾತೇ ಮನಸ್ಸಿನ ಕನ್ನಡಿ.ಮಾತಿನಂತೆ ಮನುಷ್ಯ. 

ಸುಖವನ್ನು ಸಹಿಸುವ ಶಕ್ತಿ ಒಬ್ಬನಿಗಿದ್ದರೆ ದುಃಖವನ್ನು ಸಹಿಸುವ ಶಕ್ತಿ ನೂರಾರು ಮಂದಿಗಿರುತ್ತದೆ. 

ಕೋಪವನ್ನು ನಿಯಂತ್ರಿಸದಿದ್ದರೆ ಅದು ನಮ್ಮ ಮನಸ್ಸಿನ ಜ್ಯೋತಿಯನ್ನು ನಂದಿಸಿಬಿಡುತ್ತದೆ. 

ಶ್ರಮಜೀವಿಯಂತೆ ಕೆಲಸ ಮಾಡು. ವೇದಾಂತಿಯಂತೆ ಯೋಚಿಸು. 

Next steps

More Stories

3

A

ನಿಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕೆ?