ಕನ್ನಡ  ನುಡಿಮುತ್ತುಗಳು 

ಆದರ್ಶ ಗೃಹಸ್ಥನಾಗುವುದು, ಆದರ್ಶ ಸನ್ಯಾಸಿಯಾಗುವುದಕ್ಕಿಂತ ಬಹಳ ಕಷ್ಟ. 

ಸ್ವಾಮಿ ವಿವೇಕಾನಂದ 

ಕಷ್ಟಗಳು ಹೆಚ್ಚಾದಂತೆ  ಬುದ್ಧಿ ಚುರುಕಾಗಿ  ಕೆಲಸ ಮಾಡುತ್ತದೆ. 

ಎಮರ್ಸನ್ 

ವಿವೇಕವೆಂದರೆ ಬಿಡಿಸಿ ನೋಡುವುದು, ವಿಶ್ಲೇಷಿಸುವುದು , ತೂಗುವುದು,   ಅಳೆಯುವುದು. 

ಗೋಪಾಲಕೃಷ್ಣ ಅಡಿಗ 

ದೈವ ಸಹಾಯವಿಲ್ಲದೆ ಜಯವಿಲ್ಲ.  ಸ್ವಪ್ರಯತ್ನವಿಲ್ಲದೆ ದೈವ ಸಹಾಯವೂ ಇಲ್ಲ. 

ಡಿ.ವಿ.ಜಿ. 

Yellow Star
Yellow Star

ಮೌನ ಅನಂತದಷ್ಟು ಆಳವಾದದ್ದು. ಮಾತು ಕಾಲದಷ್ಟು ಕ್ಷಣಿಕ.

ನಿನ್ನನ್ನು  ಪ್ರೇಮಿಸುವವರನ್ನು  ಪ್ರೇಮಿಸು.