ಕನ್ನಡ ಸುಭಾಷಿತಗಳು 

Arrow

ಅನುಭವವೊಂದು ಅಮೂಲ್ಯ ಅಪೂರ್ವ ವಜ್ರ. ಅದಕ್ಕಾಗಿ ಎಷ್ಟೋ ಜನರು ಬೆವರು,  ರಕ್ತ ಸುರಿಸಿದ್ದಾರೆ. 

ಹೆಚ್ಚು ಕಷ್ಟ ಪಟ್ಟು ದುಡಿದಷ್ಟೂ ಅದೃಷ್ಟ ಹೆಚ್ಚಾಗಿ ನಿಮ್ಮನ್ನು ಒಲಿಯುತ್ತದೆ. 

ಮಹತ್ವಾಕಾಂಕ್ಷೆ ಇಲ್ಲದ ಬುದ್ಧಿವಂತಿಕೆ  ರೆಕ್ಕೆಗಳಿಲ್ಲದ  ಹಕ್ಕಿಯಂತೆ. 

ಪುಸ್ತಕ  ಪಾಂಡಿತ್ಯಕ್ಕಿಂತ , ಅನುಭವಕ್ಕೆ  ಹೆಚ್ಚಿನ ಬೆಲೆ. 

ಯಶಸ್ಸು ಸದಾ ಇರಬೇಕೆಂದರೆ ವಿನಯದಿಂದಿರಿ. ಕೀರ್ತಿ ಅಥವಾ ಹಣ ತಲೆಗೆ ಹತ್ತದಂತೆ ನೋಡಿಕೊಳ್ಳಿ.