Floral Separator
ಸೋಲಿನ ಹೊಡೆತವನ್ನು ತಡೆದುಕೊಂಡು ನೀವು ಹೇಗೆ ಪುಟಿದು ನಿಲ್ಲುವಿರಿ ಎಂಬುದರ ಮೇಲೆ ನಿಮ್ಮ ಯಶಸ್ಸು ನಿಂತಿದೆ.
Floral Separator
ತಪ್ಪು ಮಾಡಿದವರನ್ನು ಕ್ಷಮಿಸಿ ಆದರೆ ಸುಳ್ಳು ಹೇಳಿದವರನ್ನು ಯಾವತ್ತೂ ಕ್ಷಮಿಸಬೇಡ.
Floral Separator
ಪ್ರಪಂಚದಲ್ಲಿ ಹಲವಾರು ಒಳ್ಳೆಯ ವ್ಯಕ್ತಿಗಳು ಇರುತ್ತಾರೆ ಅವರನ್ನು ಹುಡುಕ ಬೇಡಿ ಅವರಲ್ಲಿ ಒಬ್ಬರಾಗಿ.
Floral Separator
ಆಸಯಿಂದ ಆಡಿದ ಮಾತುಗಳು ಬರಿ ಬಯಕೆಯನ್ನಷ್ಟೇ ಹುಟ್ಟಿಸುತ್ತದೆ, ಹಸಿವಿನಿಂದ ಹುಟ್ಟಿದ ಮಾತುಗಳು ಬದುಕಿನಲ್ಲಿ ಛಲ ಹುಟ್ಟಿಸುತ್ತದೆ.
Floral Separator
ಸ್ನೇಹ , ಸೌಜನ್ಯದಿಂದ ಮನುಷ್ಯನನ್ನು ಗೆಲ್ಲಬಹುದೇ ಹೊರತು ಬರಿಯ ಶಕ್ತಿಯಿಂದಲ್ಲ
Read more stories:
ಆದರ್ಶಗಳಿಗಾಗಿ ಬದುಕುವ ಬದುಕು ಒಂದು ತಪಸ್ಸೇ ಸರಿ
ಲೋಕದಲ್ಲಿ ಯಾವ ಮಾನವನೂ ಪೂರ್ಣ ಸುಖಿಯೂ ಅಲ್ಲ.