ಇಂದಿನ ಸುಭಾಷಿತ ಅವಕಾಶ ಪ್ರತಿಯೊಬ್ಬರಿಗೂ ಸಿಗುತ್ತದೆ, ಕಾಯಬೇಕಷ್ಟೆ. 

Palm Tree
Palm Tree

ಎದೆಗೆ ಬಿದ್ದ ಬೆಂಕಿಯ ಬೆಳಕಿನಲ್ಲೇ ಬದುಕಿನರ್ಥವ ಹುಡುಕಬೇಕು,

Palm Tree
Palm Tree

ನಮ್ಮನ್ನು ಅವಮಾನಿಸಿ ಬೀಳಿಸಿದವರೆದುರು ಎದ್ದು ನಿಲ್ಲುವುದೇ ಯಶಸ್ಸು.  ಅವರ ಮೇಲೆ ಸೇಡು ತೀರಿಸಿಕೊಳ್ಳಬಾರದೆನ್ನುವುದು ಪಕ್ವತೆ. ಯಶಸ್ಸಿನೊಂದಿಗೆ ಪಕ್ವತೆಯಿರಲಿ.

Palm Tree
Palm Tree

ಅನ್ಯಾಯ ಮಾರ್ಗದ ಗೆಲುವಿಗಿಂತ,  ನ್ಯಾಯ ಮಾರ್ಗದಲ್ಲಿ ಸೋಲುವುದೇ  ಒಳಿತು.

Palm Tree
Palm Tree

ತೀವ್ರ ಸಂಕಷ್ಟಗಳು  ಒಬ್ಬ ಸಾಮಾನ್ಯ ಮನುಷ್ಯನನ್ನು ಅಸಾಮಾನ್ಯ ಗುರಿ ಮುಟ್ಟಲು ಸನ್ನದ್ಧಗೊಳಿಸಬಲ್ಲವು 

Yellow Star
Yellow Star

actress  more  clicks

Alia Bhatt

Yellow Instagram
Yellow Heart

54,234 likes