ಗುರು! The wait is finally over. We're bringing you a track so addictive, ನೀವು ಅದನ್ನ ಸಿಪ್ ಬೈ ಸಿಪ್ ಕೇಳ್ತೀರಾ.

Here is the first official poster for "Sip by Sip"!

This Thursday,  5:18 PM. Online ಇರಿ.  The party is about to begin.

ಹೆಚ್ ಆರ್ ಸುರೇಶಗೌಡರ ನಿರ್ಮಾಣದ ವಿಜಯ್ ಪ್ರಿಯಾ ನಿರ್ದೇಶನದ ಈ ಚಿತ್ರದ ಹಾಡಿಗೆ ನೀವೂ ಹೆಜ್ಜೆ ಹಾಕಲು ಸಿದ್ಧರಾಗಿ. ಹಾಡಿನ ಪ್ರೋಮೋ ಪೋಸ್ಟರ್ ನಲ್ಲಿ ಕಲರ್‌ಫುಲ್ ಡ್ಯಾನ್ಸ್ ಮೂಮೆಂಟ್ಸ್ ಇದ್ದು, ಪಾರ್ಟಿ ವೈಬ್ ಸೃಷ್ಟಿಸುತ್ತದೆ.

ಈ ಪೋಸ್ಟರ್ ಅನ್ನು ನಿಮ್ಮ ಎಲ್ಲಾ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ಕಾದಲ್ ಚಿತ್ರತಂಡವನ್ನು ಬೆಂಬಲಿಸಿ.